ಏಳೆಂಟು ವರ್ಷಗಳ ಹಿಂದೆ ಹೈದರಾಬಾದ್‌ನ ಸಂಗೀತ್ ಕುಮಾರ್ ಎನ್ನುವ ಯುವಕ “ನಾನು ಬಾಲಿವುಡ್ ನಟಿ ಐಶ್ವರ್ಯ ರೈ ಮಗ ನಾನು ಲಂಡನ್ ನಲ್ಲಿ ಐವಿಎಫ್ ಮೂಲಕ ಐಶ್ವರ್ಯ ರೈಗೆ ಜನಿದ್ದೇನೆ”ಎಂದು ಹೇಳಿಕೊಂಡಿದ್ದ ಅದು ಆಗ ವೈರಲ್ ಆಗಿತ್ತು ಇದೀಗ ಮತ್ತೆ ಸಂಗೀತ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷನಾಗಿದ್ದು ಇವನ ಪೋಸ್ಟ್ ಸಖತ್ ವೈರಲ್ಲಾಗುತ್ತಿದೆ.
ಹೌದು ಆಂದ್ರ ಮೂಲಕ ಸಂಗೀತಕುಮಾರ್ (35)ವರ್ಷ ಆದಿ ರೆಡ್ಡಿಯಾಗಿದ್ದು ಇವನ ಹೇಳಿಕೆ ಇದೀಗ ಐಶ್ವರ್ಯಾ ಅಭಿಮಾನಿಗಳಲ್ಲಿ ಚರ್ಚೆಯಾಗುತ್ತಿದೆ. ತನ್ನ ತಂದೆ ಐಶ್ವರ್ಯಾ ರೈ ನೆರವಿನಿಂದ ಟೆಸ್ಟ್ ಟ್ಯೂಬ್ ಮೂಲಕ ಮಗು ಪಡೆದಿದ್ರು, ತಾನು ಎರಡು ವರ್ಷ ಲಂಡನ್ ನಲ್ಲಿ ಐಶ್ವರ್ಯಾ ಕುಟುಂಬದ ಜೊತೆ ವಾಸಿಸಿದ್ದೆ. ಬಳಿಕ ತನ್ನ ತಂದೆ ತನನ್ನು ಆಂಧ್ರಪ್ರದೇಶಕ್ಕೆ ತಂದು ಸಾಕಿದ್ದಾರೆ ಎಂದು ಹೇಳಿಕೊಂಡಿದ್ದ. ಇದೀಗ ಸಂಗೀತ್ ಕುಮಾರ್ ಮತ್ತೆ ತನ್ನ ಹೇಳಿಕೆಯನ್ನು ಹರಿಯಬಿಟ್ಟಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.












