ಐಪಿಎಲ್ 2019ರ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವಿನೊಂದಿಗೆ ಟೂರ್ನಿ ಆರಂಭಿಸಿದೆ. ಆದರೆ ಈ ಸಲಾ ಕಪ್ ನಮ್ದೆ ಅನ್ನೋ ವಿಶ್ವಾಸದೊಂದಿಗೆ ಕಣಕ್ಕಿಳಿದಿರುವ RCB ಆರಂಭದಲ್ಲೇ ಮುಗ್ಗರಿಸಿದೆ.