ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಟ್ವೆಂಟಿ-20 ಟೂರ್ನಿಯ ಹರಾಜು ಪ್ರಕ್ರಿಯೆ ಚೆನ್ನೈನಲ್ಲಿ ನೆರವೇರಿದೆ.
ಐಪಿಎಲ್ 2021: 8 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ:
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಉಳಿಸಿಕೊಂಡ ಆಟಗಾರರು: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ಯಜುವೇಂದ್ರ ಚಹಲ್, ದೇವದತ್ ಪಡಿಕ್ಕಲ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡ್ಸನ್, ಆ್ಯಡಂ ಜಾಂಪಾ, ಜೋಶ್ ಪಿಲಿಪ್, ಶಹಬಾಜ್ ಅಹ್ಮದ್, ಪವನ್ ದೇಶಪಾಂಡೆ.
ಹರಾಜಿನಲ್ಲಿ ಖರೀದಿಸಿದ ಆಟಗಾರರು: ಕೈಲ್ ಜೆಮಿಸನ್ (₹15 ಕೋಟಿ), ಗ್ಲೆನ್ ಮ್ಯಾಕ್ಸ್ವೆಲ್ (₹14.25 ಕೋಟಿ), ಡ್ಯಾನಿಯಲ್ ಕ್ರಿಸ್ಟಿಯನ್ (₹4.80 ಕೋಟಿ), ಸಚಿನ್ ಬೇಬಿ (₹20 ಲಕ್ಷ), ರಜತ್ ಪಾಟೀದಾರ್ (₹20 ಲಕ್ಷ), ಮೊಹಮ್ಮದ್ ಅಜರುದ್ದೀನ್ (₹20 ಲಕ್ಷ), ಸುಯಶ್ ಪ್ರಭುದೇಸಾಯಿ(₹20 ಲಕ್ಷ), ಕೆಎಸ್ ಭರತ್ (₹20 ಲಕ್ಷ).
ಮುಂಬೈ ಇಂಡಿಯನ್ಸ್:
ಉಳಿಸಿಕೊಂಡ ಆಟಗಾರರು: ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್, ಕ್ರಿಸ್ ಲಿನ್, ಅನ್ಮೋಲ್ ಸಿಂಗ್, ಸೌರಭ್ ತಿವಾರಿ, ಆದಿತ್ಯ ತಾರೆ, ಕೀರಾನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃುಣಾಲ್ ಪಾಂಡ್ಯ, ಅನುಕುಲ್ ರಾಯ್, ಜಸ್ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್, ರಾಹುಲ್ ಚಹರ್, ಜಯಂತ್ ಯಾದವ್, ಧವಳ್ ಕುಲಕರ್ಣಿ, ಮೊಹಸಿನ್ ಖಾನ್
ಹರಾಜಿನಲ್ಲಿ ಖರೀದಿಸಿದ ಆಟಗಾರರು: ನೇಥನ್ ಕೌಲ್ಟರ್ನೈಲ್ (₹5 ಕೋಟಿ), ಆ್ಯಡಂ ಮಿಲ್ನೆ (₹3.20 ಕೋಟಿ), ಪೀಯೂಷ್ ಚಾವ್ಲಾ (₹2.40 ಕೋಟಿ), ಜೇಮ್ಸ್ ನಿಶಾಮ್ (₹50 ಲಕ್ಷ), ಯದವೀರ್ ಚರಕ್ (₹20 ಲಕ್ಷ), ಮಾರ್ಕೊ ಜಾನ್ಸೆನ್ (₹20 ಲಕ್ಷ), ಅರ್ಜುನ್ ತೆಂಡೂಲ್ಕರ್ (₹20 ಲಕ್ಷ).
ಚೆನ್ನೈ ಸೂಪರ್ ಕಿಂಗ್ಸ್:
ಉಳಿಸಿಕೊಂಡ ಆಟಗಾರರು: ಎಂಎಸ್ ಧೋನಿ, ಎನ್ ಜಗದೀಶನ್, ಆರ್ ಗಾಯಕ್ವಾಡ್, ಕೆಎಂ ಆಸಿಫ್, ರವೀಂದ್ರ ಜಡೇಜ, ಜೋಶ್ ಹ್ಯಾಜಲ್ವುಡ್, ಕೆ ಶರ್ಮಾ, ಅಂಬಟಿ ರಾಯುಡು, ಸುರೇಶ್ ರೈನಾ, ಇಮ್ರಾನ್ ತಾಹೀರ್, ರಾಹುಲ್ ಚಹರ್, ಫಾಫ್ ಡು ಪ್ಲೆಸಿಸ್, ಶಾರ್ದೂಲ್ ಠಾಕೂರ್, ಮಿಚೆಲ್ ಸ್ನಾಂಟ್ನರ್, ಡ್ವೇಯ್ನ್ ಬ್ರಾವೋ, ಲುಂಗಿ ಎನ್ಗಿಡಿ, ಸ್ಯಾಮ್ ಕರ್ರನ್, ಎಸ್ ಕಿಶೋರ್.
ಹರಾಜಿನಲ್ಲಿ ಖರೀದಿಸಿದ ಆಟಗಾರರು: ಕೃಷ್ಣಪ್ಪ ಗೌತಮ್ (₹9.25 ಕೋಟಿ), ಮೊಯಿನ್ ಅಲಿ (₹7 ಕೋಟಿ), ಚೇತೆಶ್ವರ್ ಪೂಜಾರ (₹50 ಲಕ್ಷ), ಕೆ. ಭಗತ್ ವರ್ಮಾ (₹20 ಲಕ್ಷ), ಸಿ. ಹರಿ ನಿಶಾಂತ್ (₹20 ಲಕ್ಷ) ಮತ್ತು ಎಂ. ಹರಿಶಂಕರ್ ರೆಡ್ಡಿ (₹20 ಲಕ್ಷ).
ರಾಜಸ್ಥಾನ ರಾಯಲ್ಸ್:
ಉಳಿಸಿಕೊಂಡ ಆಟಗಾರರು: ಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಜೋಸ್ ಬಟ್ಲರ್, ರಿಯನ್ ಪರಾಗ್, ಶ್ರೇಯಸ್ ಗೋಪಾಲ್, ರಾಹುಲ್ ತೇವಾತಿಯ, ಮಹಿಪಾಲ್ ಲೊಮ್ರರ್, ಕಾರ್ತಿಕ್ ತ್ಯಾಗಿ, ಆ್ಯಂಡ್ರ್ಯೂ ಟೈ, ಜಯದೇವ್ ಉನಾದ್ಕತ್, ಮಯಂಕ್ ಮಾರ್ಕಂಡೆ, ಯಶಸ್ವಿ ಜೈಸ್ವಾಲ್, ಅನುಜ್ ರಾವತ್, ಡೇವಿಡ್ ಮಿಲ್ಲರ್, ಮನನ್ ವೋಹ್ರಾ ಮತ್ತು ರಾಬಿನ್ ಉತ್ತಪ್ಪ
ಹರಾಜಿನಲ್ಲಿ ಖರೀದಿಸಿದ ಆಟಗಾರರು: ಕ್ರಿಸ್ ಮೊರಿಸ್ (₹16.25 ಕೋಟಿ), ಶಿವಂ ದುಬೆ (₹4.40 ಕೋಟಿ), ಚೇತನ್ ಸಕಾರಿಯಾ (₹1.20 ಕೋಟಿ), ಮುಸ್ತಫಿಜುರ್ ರೆಹಮಾನ್ (₹1 ಕೋಟಿ), ಲಿಯಾಮ್ ಲಿವಿಂಗ್ಸ್ಟೋನ್ (₹75 ಲಕ್ಷ), ಕೆ.ಸಿ. ಕಾರಿಯಪ್ಪ (₹20 ಲಕ್ಷ), ಆಕಾಶ್ ಸಿಂಗ್ (₹20 ಲಕ್ಷ) , ಕುಲ್ದೀಪ್ ಯಾದವ್ (₹20 ಲಕ್ಷ) .
ಡೆಲ್ಲಿ ಕ್ಯಾಪಿಟಲ್ಸ್:
ಉಳಿಸಿಕೊಂಡ ಆಟಗಾರರು: ಶಿಖರ್ ಧವನ್, ಪಾರ್ಥಿವ್ ಪಟೇಲ್, ಅಜಿಂಕ್ಯ ರಹಾನೆ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ಆರ್. ಅಶ್ವಿನ್, ಲಲಿತ್ ಯಾದವ್, ಹರ್ಷಲ್ ಪಟೇಲ್, ಅವೇಶ್ ಖಾನ್, ಪ್ರವೀಣ್ ದುಬೇ, ಕಗಿಸೊ ರಬಡ, ಆನ್ರಿಚ್ ನಾರ್ಜೆ, ಮಾರ್ಕಸ್ ಸ್ಟೋಯ್ನಿಸ್, ಶಿಮ್ರಾನ್ ಹೆಟ್ಮಾಯೆರ್, ಕ್ರಿಸ್ ವೋಕ್ಸ್ ಮತ್ತು ಡ್ಯಾನಿಯಲ್ ಸ್ಯಾಮ್ಸ್.
ಹರಾಜಿನಲ್ಲಿ ಖರೀದಿಸಿದ ಆಟಗಾರರು: ಟಾಮ್ ಕರನ್ (₹5.25 ಕೋಟಿ), ಸ್ಟೀವನ್ ಸ್ಮಿತ್ (₹2.20 ಕೋಟಿ), ಸ್ಯಾಮ್ ಬಿಲ್ಲಿಂಗ್ಸ್ (₹2 ಕೋಟಿ), ಉಮೇಶ್ ಯಾದವ್ (₹1 ಕೋಟಿ), ರಿಪಾಲ್ ಪಟೇಲ್ (₹20 ಲಕ್ಷ), ವಿಷ್ಣು ವಿನೋದ್ (₹20 ಲಕ್ಷ), ಲುಕ್ಮಾನ್ ಮೆರಿವಾಲಾ (₹20 ಲಕ್ಷ), ಮಣಿಮಾರನ್ ಸಿದ್ದಾರ್ಥ್ (₹20 ಲಕ್ಷ).
ಕೋಲ್ಕತ್ತ ನೈಟ್ ರೈಡರ್ಸ್:
ಉಳಿಸಿಕೊಂಡ ಆಟಗಾರರು: ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್, ನಿತೀಶ್ ರಾಣಾ, ಶುಭಮನ್ ಗಿಲ್, ರಿಂಕು ಸಿಂಗ್, ರಾಹುಲ್ ತ್ರಿಪಾಠಿ, ಕಮಲೇಶ್ ನಾಗರ್ಕೋಟಿ, ಕುಲ್ದೀಪ್ ಯಾದವ್, ಲೂಕಿ ಫೆರ್ಗ್ಯೂಸನ್, ಪ್ಯಾಟ್ ಕಮಿನ್ಸ್, ಪ್ರಸಿದ್ದ ಕೃಷ್ಣ, ಸಂದೀಪ್ ವಾರಿಯರ್, ಶಿವಂ ದುಬೆ, ವರುಣ್ ಚಕ್ರವರ್ತಿ, ಆ್ಯಂಡ್ರೆ ರಸೆಲ್, ಸುನಿಲ್ ನರೇನ್ ಮತ್ತು ಟಿಮ್ ಸೀಫರ್ಟ್.
ಹರಾಜಿನಲ್ಲಿ ಖರೀದಿಸಿದ ಆಟಗಾರರು: ಶಕೀಬ್ ಅಲ್ ಹಸನ್ (₹3.20 ಕೋಟಿ), ಹರಭಜನ್ ಸಿಂಗ್ (₹2 ಕೋಟಿ), ಬೆನ್ ಕಟಿಂಗ್ (₹75 ಲಕ್ಷ), ಕರುಣ್ ನಾಯರ್ (₹50 ಲಕ್ಷ), ಪವನ್ ನೇಗಿ (₹50 ಲಕ್ಷ), ವೆಂಕಟೇಶ್ ಅಯ್ಯರ್ (₹20 ಲಕ್ಷ), ಶೆಲ್ಡನ್ ಜಾಕ್ಸನ್ (₹20 ಲಕ್ಷ), ವೈಭವ್ ಅರೋರಾ (₹20 ಲಕ್ಷ).
ಪಂಜಾಬ್ ಕಿಂಗ್ಸ್:
ಉಳಿಸಿಕೊಂಡ ಆಟಗಾರರು: ಕೆಎಲ್ ರಾಹುಲ್ (ನಾಯಕ), ಕ್ರಿಸ್ ಗೇಲ್, ಮಯಂಕ್ ಅಗರವಾಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಸರ್ಫರಾಜ್ ಖಾನ್, ದೀಪಕ್ ಹೂಡಾ, ಪ್ರಭಾಸಿಮ್ರಾನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜಾರ್ಡನ್, ದರ್ಶನ್ ನಾಲ್ಕಂಡೆ, ರವಿ ಬಿಶ್ನೋಯ್, ಮುರುಗನ್ ಅಶ್ವಿನ್, ಅರ್ಶ್ದೀಪ್ ಸಿಂಗ್, ಹರ್ಪೀತ್ ಬ್ರಾರ್ ಮತ್ತು ಇಶಾನ್ ಪೊರೆಲ್.
ಹರಾಜಿನಲ್ಲಿ ಖರೀದಿಸಿದ ಆಟಗಾರರು: ಜೇ ರಿಚರ್ಡ್ಸನ್ (₹14 ಕೋಟಿ), ರಿಲಿ ಮರಡಿತ್ (₹8 ಕೋಟಿ), ಶಾರೂಕ್ ಖಾನ್ (₹5.25 ಕೋಟಿ), ಮೊಯಿಸಸ್ ಹೆನ್ರಿಕ್ಸ್ (₹4.20 ಕೋಟಿ), ಡೇವಿಡ್ ಮಲಾನ್ (₹1.50 ಕೋಟಿ), ಫ್ಯಾಬಿಯನ್ ಅಲೆನ್ (₹75 ಲಕ್ಷ), ಜಲಜ್ ಸಕ್ಸೇನಾ (₹30 ಲಕ್ಷ), ಸೌರಭ್ ಕುಮಾರ್ (₹20 ಲಕ್ಷ), ಉತ್ಕರ್ಷ್ ಸಿಂಗ್ (₹20 ಲಕ್ಷ)
ಸನ್ರೈಸರ್ಸ್ ಹೈದರಾಬಾದ್:
ಉಳಿಸಿಕೊಂಡ ಆಟಗಾರರು: ಡೇವಿಡ್ ವಾರ್ನರ್ (ನಾಯಕ), ಅಭಿಷೇಕ್ ಶರ್ಮಾ, ಬಾಸಿಲ್ ತಂಪಿ, ಭುವನೇಶ್ವರ್ ಕುಮಾರ್, ಜಾನಿ ಬೈರ್ಸ್ಟೋ, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ರಶೀದ್ ಖಾನ್, ಸಂದೀಪ್ ಶರ್ಮಾ, ಶಹಬಾಜ್ ನದೀಂ, ಶ್ರೀವಾಸ್ತವ್ ಗೋಸ್ವಾಮಿ, ಸಿದ್ದಾರ್ಥ್ ಕೌಲ್, ಖಲೀಲ್ ಅಹ್ಮದ್, ಟಿ. ನಟರಾಜನ್, ವಿಜಯ್ ಶಂಕರ್, ವೃದ್ಧಿಮಾನ್ ಸಹಾ, ಅಬ್ದುಲ್ ಸಮದ್, ಮಿಚೆಲ್ ಮಾರ್ಶ್, ಜೇಸನ್ ಹೋಲ್ಡರ್, ಪ್ರಿಯಂ ಗಾರ್ಗ್, ವಿರಾಟ್ ಸಿಂಗ್.
ಹರಾಜಿನಲ್ಲಿ ಖರೀದಿಸಿದ ಆಟಗಾರರು: ಕೇದಾರ್ ಜಾಧವ್ (₹2 ಕೋಟಿ), ಮುಜೀಬ್ ಜದ್ರಾನ್ (₹1.5 ಕೋಟಿ), ಜಗದೀಶ್ ಸುಚಿತ್ (₹30 ಲಕ್ಷ)