ಮಂಗಳೂರು: ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. 2025- 26ನೇ ಸಾಲಿನ ಎಸೆಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 75ಕ್ಕಿಂತ ಹೆಚ್ಚು ಅಂಕ ಗಳಿಸಿದ ಎ ವರ್ಗ ಮತ್ತು ಸಿ ವರ್ಗದ ಸದಸ್ಯರ ಮಕ್ಕಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿದೆ.
ವಿದ್ಯಾರ್ಥಿಗಳ ಪೋಷಕರು 2025ರ ಜು.31ರೊಳಗೆ ಸಂಘದ ಸದಸ್ಯರಾಗಿದ್ದಲ್ಲಿ ಮಾತ್ರ ತಮ್ಮ ಹತ್ತಿರದ ಶಾಖೆಯಿಂದ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಜೂ. 30ರೊಳಗೆ ಮರಳಿಸಬೇಕು.
ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ಪ್ರಧಾನ ವ್ಯವಸ್ಥಾಪಕರು, ಎಸ್.ಕೆ. ಗೋಲ್ಡ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ವಿಶ್ವಸೌಧ, ರಾ.ಹೆ-66 ಕೊಟ್ಟಾರಚೌಕಿ, ಅಂಚೆ: ಅಶೋಕ ಪೋಷಕರು ನಗರ, ಮಂಗಳೂರು -575006

















