ಮನೆಯಲ್ಲಿ ಹುಟ್ಟುಹಬ್ಬ, ಸಂಗೀತ, ಮೆಹಂದಿ, ಸೀಮಂತ ಅಥವಾ ಇನ್ನಿತರ ಯಾವುದೇ ಪಾರ್ಟಿಗಳಿದ್ದಲ್ಲಿ ಅದಕ್ಕೆ ಬೇಕಾಗುವ ಎಲ್ಲಾ ಸಾಮಾಗ್ರಿಗಳನ್ನು ಸರಬರಾಜು ಮಾಡುವ ‘ಲೆಟ್ಸ್ ಸೆಲೆಬ್ರೇಟ್’ ಅನ್ನು ಪರಿಚಯಿಸುತ್ತಿದ್ದೇವೆ.
ಪಾರ್ಟಿಗಳಿಗೆ ಬೇಕಾದ ಬಲೂನ್ ಅಲಂಕಾರ, ಪಾರ್ಟಿ ಪರಿಕರಗಳು ಮತ್ತು ಸೆಟಪ್ ಗಳನ್ನು ಕಸ್ಟಮೈಸ್ ಮಾಡಿಕೊಡಲಾಗುವುದು. ಬಲೂನ್ ಹೂಗುಚ್ಛಗಳು, ಚಾಕೊಲೇಟ್ ಟವರ್ಗಳು, ಬೆಳಗುವ ಬಲೂನ್ ಮತ್ತು ರಿಬ್ಬನ್ ಗಳು ಮತ್ತು ಹಲವು ರೀತಿಯ ಪಾರ್ಟಿ ಉತ್ಪನ್ನಗಳು ನಮ್ಮಲ್ಲಿ ಲಭ್ಯವಿದೆ.
ಮಾತ್ರವಲ್ಲ, ಕೇವಲ ಪಾರ್ಟಿ ಸರಬರಾಜುಗಳಿಗಿಂತ ಹೆಚ್ಚಿನದನ್ನು ನಾವು ನೀಡುತ್ತೇವೆ. ಪಾರ್ಟಿ ಸೆಟ್ ಅಪ್ಗಳು ಮತ್ತು ಪರಿಕರಗಳ ಸರಬರಾಜಿನ ಜೊತೆಗೆ ಈವೆಂಟ್ ಆಯೋಜನೆಗಳನ್ನೂ ನಡೆಸುತ್ತೇವೆ. ಬೇಕರಿಗಳು, ಡಿಜೆಗಳು, ರೂ.499 ಕ್ಕೆ ಬರ್ಡೆ ಸೆಲೆಬ್ರೇಶನ್ ಕಿಟ್ ಲಭ್ಯವಿದೆ ಹಾಗೂ ಪಾರ್ಟಿಗೆ ಬೇಕಾದ ವ್ಯವಸ್ಥೆಗಳಿಗೆ ರೆಫರಲ್ ಕೂಡಾ ನೀಡುತ್ತೇವೆ.
ನಮ್ಮ ಕೆಲಸದ ಸಮಯ: ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 9 ರಿಂದ ಸಂಜೆ 8 ರ ವರೆಗೆ / ಭಾನುವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ನಮ್ಮ ವಿಳಾಸ: ಮೊದಲ ಮಹಡಿ, ಹೋಟೆಲ್ ಸೆಂಟ್ರಲ್ ಪಾರ್ಕ್ ಕಟ್ಟಡ, ಮಣಿಪಾಲ – ಉಡುಪಿ ರಾ.ಹೆ., ಮಣಿಪಾಲ – 576104. ಲ್ಯಾಂಡ್ ಮಾರ್ಕ್ – ಐನಾಕ್ಸ್ ಸೆಂಟ್ರಲ್ ಸಿನಿಮಾಸ್ ಹತ್ತಿರ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ- 8660960634/ 8971559603
ಇನ್ಸ್ಟಾ ಗ್ರಾಂ: letz.celebrate