Home » ಆರ್ಚರಿ ವರ್ಲ್ಡ್ಕಪ್ ಹಂತ 1: ಹ್ಯಾಟ್ರಿಕ್ ಚಿನ್ನದ ಪದಕ ಗೆದ್ದ ಭಾರತೀಯ ಬಿಲ್ಲುಗಾರ್ತಿ ಜ್ಯೋತಿ ಸುರೇಖಾ ವೆನ್ನಮ್
ಆರ್ಚರಿ ವರ್ಲ್ಡ್ಕಪ್ ಹಂತ 1: ಹ್ಯಾಟ್ರಿಕ್ ಚಿನ್ನದ ಪದಕ ಗೆದ್ದ ಭಾರತೀಯ ಬಿಲ್ಲುಗಾರ್ತಿ ಜ್ಯೋತಿ ಸುರೇಖಾ ವೆನ್ನಮ್
ಶಾಂಘೈನಲ್ಲಿ ಶನಿವಾರ ನಡೆದ ಆರ್ಚರಿ ವರ್ಲ್ಡ್ಕಪ್ ಹಂತ 1 ರಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನಮ್ ಅವರು ಹ್ಯಾಟ್ರಿಕ್ ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಅಗ್ರ ಶ್ರೇಯಾಂಕದ ಮೆಕ್ಸಿಕೋದ ಆಂಡ್ರಿಯಾ ಬೆಸೆರಾ ವಿರುದ್ಧ ತೀವ್ರ ಪೈಪೋಟಿ ನಡೆಸಿದ ಫೈನಲ್ನಲ್ಲಿ ವಿಶ್ವದ ನಂ. 3 ಬಿಲ್ಲುಗಾರ್ತಿ ಭಾರತದ ಜ್ಯೋತಿ ಸುರೇಖಾ ವೆನ್ನಮ್ ಜಯಶಾಲಿಯಾಗಿದ್ದಾರೆ.