ಇಲ್ಲಿದೆ ಭಾರತ-ನ್ಯೂಜಿಲೆಂಡ್ ಏಕದಿನ,ಟಿ20 ಸರಣಿ ವೇಳಾಪಟ್ಟಿ!

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಯಶಸ್ವಿಯಾಗಿ ಮುಗಿಸಿರುವ ಟೀಂ ಇಂಡಿಯಾ ಇದೀಗ ನ್ಯೂಜಿಲೆಂಡ್ ಸರಣಿಗೆ ಸಜ್ಜಾಗುತ್ತಿದೆ. ನ್ಯೂಜಿಲೆಂಡ್ ವಿರುದ್ಧ ಭಾರತ 5 ಏಕದಿನ ಹಾಗೂ 3 ಟಿ20 ಪಂದ್ಯದ ಸರಣಿ ಆಡಲಿದೆ. ಜನವರಿ 23 ರಿಂದ ಪ್ರತಿಷ್ಠಿತ ಸರಣಿ ಆರಂಭವಾಗಲಿದೆ.

ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ

ಜ.23 ಭಾರತ-ನ್ಯೂಜಿಲೆಂಡ್-ಮೊದಲ ಏಕದಿನ 7.30AM
ಜ.26 ಭಾರತ-ನ್ಯೂಜಿಲೆಂಡ್-2ನೇ ಏಕದಿನ 7.30AM
ಜ.28 ಭಾರತ-ನ್ಯೂಜಿಲೆಂಡ್-3ನೇ ಏಕದಿನ 7.30AM
ಜ.31 ಭಾರತ-ನ್ಯೂಜಿಲೆಂಡ್-4ನೇ ಏಕದಿನ 7.30AM
ಫೆ.03 ಭಾರತ-ನ್ಯೂಜಿಲೆಂಡ್-5ನೇ ಏಕದಿನ 7.30AM

ಭಾರತ-ನ್ಯೂಜಿಲೆಂಡ್ ಟಿ20 ಸರಣಿ

ಫೆ.06 ಭಾರತ-ನ್ಯೂಜಿಲೆಂಡ್-1ನೇ ಟಿ20 12.30PM
ಫೆ.08 ಭಾರತ-ನ್ಯೂಜಿಲೆಂಡ್-2ನೇ ಟಿ20 11.30PM
ಫೆ.10 ಭಾರತ-ನ್ಯೂಜಿಲೆಂಡ್-3ನೇ ಟಿ20 12.30PM