ಹಿರಿಯಡ್ಕ: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಂಕುಲ್ ಫ್ರೆಂಡ್ಸ್ ಕಲಾವಿದರ ವತಿಯಿಂದ ಅಂಡರ್- 19 ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾಕೂಟ
ಇಂಡಿಪೆಂಡೆನ್ಸ್ ಟ್ರೋಫಿ- 2022 ಯು ಆಗಸ್ಟ್ 15 ರಂದು ಬೆಳಿಗ್ಗೆ 9:00 ಗಂಟೆಗೆ ಹಿರಿಯಡ್ಕದ ಕೋಟ್ನಕಟ್ಟೆ ಮೈದಾನದಲ್ಲಿ ನಡೆಯಲಿದೆ.
ಉದ್ಘಾಟನಾ ಕಾರ್ಯಕ್ರಮ
ಉದ್ಘಾಟನೆ: ದೇವದಾಸ ಮರಾಠೆ ಅಧ್ಯಕ್ಷರು, ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್
ಉಪಸ್ಥಿತಿ: ಶಿವಕುಮಾರ್ ಕರ್ಜೆ ಸ್ಥಾಪಕರು, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ, ದೇವಾಕರ್ ಭಂಡಾರಿ ಕಾರ್ಯದರ್ಶಿ,ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ , ರಮೇಶ್ ಪೂಜಾರಿ ಅಧ್ಯಕ್ಷರು, ಎಂಕುಲ್ ಫ್ರೆಂಡ್ಸ್ ಕಲಾವಿದರು, ಪ್ರಸನ್ನ ಉಪಾಧ್ಯಕ್ಷರು, ಎಂಕುಲ್ ಫ್ರೆಂಡ್ಸ್ ಕಲಾವಿದರು, ಶಿಶಿರ್ ಕ್ರೀಡಾ ಕಾರ್ಯದರ್ಶಿ, ಎಂಕುಲ್ ಫ್ರೆಂಡ್ಸ್ ಕಲಾವಿದರು
ಸಂಜೆ 5.30ಕ್ಕೆ ಸಮಾರೋಪ ಸಮಾರಂಭ
ಅಧ್ಯಕ್ಷತೆ: ಮೋಹನ್ ಕಡಬ ಚಿತ್ರಕಲಾ ಶಿಕ್ಷಕರು, ಸಿ.ಪ.ಪೂ. ಕಾಲೇಜು.
ಮುಖ್ಯ ಅತಿಥಿಗಳು: ಕಿರಣ್ ಕುಮಾರ್ ಉದ್ಯಾವರ ಉದ್ಯಮಿಗಳು, ನಿತ್ಯಾನಂದ ಪೂಜಾರಿ, ಕೋಟ್ನಕಟ್ಟೆ ಉದ್ಯಮಿಗಳು, ರಾಜೇಶ್ ಡಿ’ಗಾರ್ ವಾಲಿಬಾಲ್ ಪಟು, ರಮೇಶ್ ಪೂಜಾರಿ ಅಧ್ಯಕ್ಷರು, ಎಂಕುಲ್ ಫ್ರೆಂಡ್ಸ್ ಕಲಾವಿದರು, ಪ್ರಸನ್ನ ಉಪಾಧ್ಯಕ್ಷರು, ಎಂಕುಲ್ ಫ್ರೆಂಡ್ಸ್ ಕಲಾವಿದರು, ರಾಜೇಶ್ ಎಚ್.
ಕಾರ್ಯದರ್ಶಿ, ಎಂಕುಲ್ ಫ್ರೆಂಡ್ಸ್ ಕಲಾವಿದರು.












