“ಸಾರಾ ಸೆಂಟ್ರಲ್ ಬಟ್ಟೆ ಮಳಿಗೆ ಉದ್ಘಾಟನೆ”

ಉಡುಪಿ:ಉದ್ಯಾವರ ಸಾರಾ ಸೆಂಟ್ರಲ್ ಬಟ್ಟೆ ಮಳಿಗೆ ಇಂದು ಉದ್ಘಾಟನೆಗೊಂಡಿತು ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಮಾಬಿನ್ ಹಾಗು ಸದಾಫ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.
ಇಲ್ಲಿ ಎಲ್ಲಾ ರೀತಿಯ ಮಹಿಳೆಯರ ಹಾಗೂ ಮಕ್ಕಳ ವಸ್ತ್ರಗಳು ಲಭ್ಯವಿದೆ.
ಉದ್ಘಾಟನೆ ಪ್ರಯುಕ್ತ ಪ್ರತಿ ಬಟ್ಟೆ ಖರೀದಿಯ ಮೇಲೆ ವಿಶೇಷ ಡಿಸ್ಕೌಂಟ್ ಆಫರ್ ಕೂಡ ಲಭ್ಯವಿದೆ.