ಬ್ರಹ್ಮಾವರ: ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಸ.ಎಂ.ಎಸ್. ಕಾಲೇಜ್, ಬ್ರಮ್ಹಾವರ ಇಲ್ಲಿನ ವಿದ್ಯಾರ್ಥಿಗಳು ವಿಶಿಷ್ಟ ಸಾಧನೆ ಮಾಡಿದ್ದು, ಒಟ್ಟು 70 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 160 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್‌ನಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
ವಿಜ್ಞಾನ ವಿಭಾಗದಲ್ಲಿ ಧೀರಜ್ (580), ಡಾಮಿಯಾನೋ ಅರ್ನಾಲ್ಡ್ (572), ಸಮೃದ್ಧ್ ದೇವಾಡಿಗ(571), ಸಾಯಿ ಸಾಗರ್ ಶೆಟ್ಟಿ(561) ಕಿರಣ್ ಜಿ (555), ನಿತ್ಯಸ್ಥ ನಾಯಕ್ (555), ಅಕಾಂಕ್ಷಾ ಸುವರ್ಣ (554), ಸನ್ನಿಧ್ – 546, ರಾಯ್ಸ್ಟನ್ ಫ್ರಾನ್ಸಿಸ್ ಲೂಯಿಸ್ – 542, ಸ್ರಜನ ಎಸ್ – 542, ದೀಪಿಕಾ – 540, ಅಲೀನಾ ತ್ರೀಜಾ ಲೂಯಿಸ್ – 531, ಸೋಮನಾಥ ಉಂಗ್ರಪಳ್ಳಿ – 530, ರಕ್ಷನ್ ಎಸ್ ಪೂಜಾರಿ – 527, ರಿದಾ ಎಸ್ – 521, ಸುಜನ್ಯಾ – 521, ಪಂಚಮಿ ಕೆ – 520, ಸಮೀಕ್ಷಾ – 520, ರಿಮೋನಾ ಇವಾ ಅಲ್ಮೇಡಾ – 517, ಲಿಷಾ ಮರಿಯಾ ಕ್ರಾಸ್ತಾ – 516, ಮಾನ್ಯಾ – 515, ಶ್ರೇಯಾ ಆರ್ ಆಚಾರ್ಯ – 515, ರೂಪಾಲಿ – 514, ಐಷಾ ಅಜಾದ್ ಜುಲ್ಫಾ – 513, ಶರಣ್ – 513, ವರುಣ್ ಪ್ರಭಾಕರ್ – 513, ಫಾತಿಮತುಲ್ ಅಫಿಯಾ – 512, ಐಶ್ವರ್ಯಾ ಡಿ ರಾವ್ – 510 ಅಂಕ ಗಳಿಸಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.
ವಾಣಿಜ್ಯ ವಿಭಾಗದ ಆಯ್ಷಾ ಸಾಝಿಯಾ (581), ಮಾನ್ಯ ಬಿ(575), ಓಂಕಾರ್ ಎಸ್ ನಾಯಕ್(575), ಪಂಚಮಿ(575) ಅಲ್ ಅಕ್ಸ್ಸಾ – 567, ಆಫಿಯಾ ಎ ಕರೀಮ್ – 565, ಅಶ್ವಿತಾ – 565, ಮುಸ್ಕಾನ್ ಅಬ್ರಾ ಶೇಖ್ – 565, ಹಫ್ಸಾ ಮರಿಯಂ – 557, ಅಶ್ಮಿತಾ ಡಿಸೋಜಾ – 554, ಮಧುರಾ ಆರ್ ಶೆಟ್ಟಿ – 553, ಮೋಕ್ಷ – 553, ಸ್ರಾಸ್ತಿ ಪೂಜಾರಿ – 553, ಆಸ್ಟಿನ್ ಸೌಲ್ ಲೂಯಿಸ್ – 552, ಮೊಹಮ್ಮದ್ ನಿಶಾನ್ – 551, ವಿ ದಿವ್ಯಾ – 551, ರಾಜುಗೌಡ್ ಬಿರಾದಾರ್ – 549, ಪ್ರದೀಪ್ – 545, ಅನುಷಾ ಶಾನುಭೋಗು – 543, ಚೈತನ್ಯ ಶೆಟ್ಟಿ – 543, ಶ್ರಿಕರ್ ಎಸ್ ನಾಯಕ್ – 543, ಸೌಜನ್ಯ ನಾಯರಿ – 541, ಧರ್ಷನ್ – 540, ಕ್ಲಾರಿಟಾ ಲಿಯೋನಾ ಸೋನ್ಸ್ – 534, ನಿಶ್ಮಾ ಆರ್ ಶೆಟ್ಟಿ – 534, ಮೊಹಮ್ಮದ್ ನವಾಫ್ – 533, ರಿಯನ್ ಸ್ಟೇನ್ ಒಲಿವೆರಾ – 532, ಅದಿತಿ ಎಂ ಭಟ್ – 531, ಸಾತ್ವಿಕ್ ನಾಯಕ್ – 531, ಉದ್ಭವ್ ಶೆಟ್ಟಿ – 528, ಆಯ್ಷಾ ಅನಂ – 527, ಯಶಸ್ವಿ – 526, ಮೊಹಮ್ಮದ್ ಹಮ್ದಾನ್ – 525, ಸುಮಯ್ಯ ಪರ್ವೀನ್ – 523, ದೀಕ್ಷಾ ಪಿ – 522, ನಾಥನ್ ವೆನೆಟ್ ರೋಡ್ರಿಗ್ಸ್ – 522, ನಿಸರ್ಗ್ ಎಸ್ ಪೂಜಾರಿ – 520, ಸೌಮ್ಯಾ ಎಲ್ – 520, ಕಿಶನ್ ಬಿ ಜಾಥಾನ್ – 513, ವಿಶಿಕಾ ಶೆಟ್ಟಿ ಜಿ – 512 ಅಂಕಗಳನ್ನು ಗಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಬಸವರಾಜ್ ಮುದಕಪ್ಪ ಮಾದಾರ್(527) ಅಂಕಗಳನ್ನು ಪಡೆದು ಟಾಪರ್ ಆಗಿದ್ದಾರೆ.
ಕಾಲೇಜಿನ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ 2026–27ನೇ ಶೈಕ್ಷಣಿಕ ವರ್ಷದ ಪ್ರವೇಶಗಳು ಈಗಾಗಲೇ ಆರಂಭಗೊಂಡಿದ್ದು, ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಲ್ಲಿ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.

















