ಉಡುಪಿ: “ಸೀ ಬರ್ಡ್ ರೆಸಾರ್ಟ್” ಅಂದರೆ ಪ್ರವಾಸಿಗರಿಗೆ ಹಾಟ್ ಸ್ಪಾಟ್, ಫ್ಯಾಮಿಲಿ ಜೊತೆ ಏಕಾಂತ ಕಳೆಯ ಬಯಸುವವರಿಗೆ ಸೀ ಬರ್ಡ್ ರೆಸಾರ್ಟ್ ಸೂಕ್ತ ತಾಣ.
ಮಣಿಪಾಲದಿಂದ 5 ಕಿಲೋ ಮೀಟರ್ ಸಮೀಪದಲ್ಲಿರುವ “ಸೀ ಬರ್ಡ್ ರೆಸಾರ್ಟ್” ಬೆಳ್ಳಂಪಳ್ಳಿಯಲ್ಲಿ ಹೊಸ ವರ್ಷದ ಅಂಗವಾಗಿ ಗ್ರಾಹಕರಿಗೆ ಆಕರ್ಷಕವಾದ ‘ಐಫೆಲ್ ಟವರ್’, ಡ್ರಿಂಕ್ಸ್ , ಅನ್ ಲಿಮಿಟೆಡ್ ಫುಡ್, ನಾನ್ ಸ್ಟಾಪ್ ಮ್ಯೂಸಿಕ್, ಗೇಮ್ಸ್, ಡ್ಯಾನ್ಸ್, ಫೋಟೋ ಬೂತ್ ಹಾಗೂ ಇನ್ನಿತರ ಸೇವೆಗಳನ್ನು ಅತ್ಯಾಧುನಿಕ ರೆಸಾರ್ಟ್ ನಲ್ಲಿ ನೀಡಲಾಗುತ್ತಿದೆ. ನ್ಯೂ ಇಯರ್ ನಲ್ಲಿ ಮಸ್ತಿ ಮಾಡಬೇಕು, ಹೊಸ ಕನಸನ್ನು ಕಾಣಬೇಕು ಎನ್ನುವವರಿಗೆ ಸೀ ಬರ್ಡ್ ರೆಸಾರ್ಟ್ ಉತ್ತಮ ತಾಣ, ನಿಮ್ಮ ಫ್ಯಾಮಿಲಿ ಜೊತೆ ಒಮ್ಮೆ ಸೀ ಬರ್ಡ್ ಗೆ ಬನ್ನಿ, ಸಂಭ್ರಮ, ಖುಷಿಗಳು ನಿಮ್ಮದಾಗುತ್ತದೆ. ಒಬ್ಬರಿಗೆ ರೂ.1000 ವಿಶೇಷ ದರ ಕಲ್ಪಿಸಿದೆ. ಹೆಚ್ಚಿನ ಮಾಹಿತಿಗಾಗಿ 9901037299 ಸಂಪರ್ಕಿಸಬಹುದು.
ಸೀಬರ್ಡ್ ರೆಸಾರ್ಟ್ ನಲ್ಲಿ ಏನ್ ವಿಶೇಷ?
ಬೋಟಿಂಗ್, ಪ್ಲೇಯಿಂಗ್ ಜೋನ್, ಸ್ವಿಮ್ಮಿಂಗ್ ಪೂಲ್,ಲಾನ್, ರೂಮ್ಸ್, ಪಾರ್ಟಿ ಏರಿಯಾ, ಬೈಕ್ ರೈಡಿಂಗ್, ರೆಸ್ಟೋರೆಂಟ್ ಹಾಗೂ ಮೊದಲಾದ ವ್ಯವಸ್ಥೆಗಳು ಇಲ್ಲಿವೆ. ಹೊಸ ವರ್ಷ ಕಳೆಯಲು ಈ ವ್ಯವಸ್ಥೆಗಳು ನಿಮಗೆ ಸಾಥ್ ನೀಡುತ್ತದೆ.