“ಉಡುಪಿ ವಿಭಾಗ ಅಂಚೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ”

ಉಡುಪಿ ವಿಭಾಗ ಗ್ರಾಮೀಣ ಅಂಚೆ ಕಛೇರಿಯ ಸುಮಾರು ಉತ್ತರ ವಿಭಾಗ ದ 23 ಕಚೇರಿ ಹಾಗೂ ದಕ್ಷಿಣ ವಿಭಾಗದ 10 ಕಛೇರಿ ಇವರು ಒಂದೇ ದಿನದಲ್ಲಿ 100 ಮಿಕ್ಕಿ ಸೇವಿಂಗ್ ಖಾತೇ ತೆಗೆದಿದ್ದು 33 ಅಂಚೆ ಪಾಲಕರು ಹಾಗೂ ಸಹಾಯಕರಿಗೆ ಕರ್ನಾಟಕ ರಾಜ್ಯ ಚೇಫ್ ಜನರಲ್ ಪೋಸ್ಟಮಾಸ್ಟರ್ ಪ್ರಕಾಶ್ ಇವರು ಅಂಚೆ ಪ್ರಶಸ್ತಿ ಹಾಗೂ ಅಂಚೆ ಪ್ರಶಸ್ತಿ ಪತ್ರ ನೀಡಿ ಉಡುಪಿ ಯಕ್ಷಗಾನ ಕಲಾ ಸಭಾ ಭವನದಲ್ಲಿ ನೀಡಿ ಗೌರವಿಸಿದರು ಉಡುಪಿ ಅಂಚೆ ಸುಪೆರಿಡೆಂಟ್ ರಮೇಶ್ ಪ್ರಭು ಸೌತ್ ವಿಭಾಗದ ಸಹಾಯಕ ಸುಪೆರಿಡೆಂಟ್ ಹರೀಶ್ ಉತ್ತರ ವಿಭಾಗದ ಸಹಾಯಕ ಸುಪರಿಡೆಂಟ್ ಶಂಕರ್ ಲಮಾಣಿ ಮಣಿಪಾಲ ಅಂಚೆ ವ್ಯವಹಾರ ಸುಪೆರಿಡೆಂಟ್ ಜಯರಾಮ ಶೆಟ್ಟಿ ಅಂಚೆ ಸಹಾಯಕ ಸುಪೆರಿಡೆಂಟ್ ವಸಂತ್ ಮುಂತಾದ ಅಂಚೆ ಅಧಿಕಾರಿಗಳು ಉಪಸ್ಥಿತರಿದ್ದರು.