Home » ಬಾಲೆ ಮುಡಿದ ದಾಸವಾಳ: ಗುರುಗಣೇಶ್ ಕ್ಲಿಕ್ಕಿಸಿದ ಚಿತ್ರ
ಬಾಲೆ ಮುಡಿದ ದಾಸವಾಳ: ಗುರುಗಣೇಶ್ ಕ್ಲಿಕ್ಕಿಸಿದ ಚಿತ್ರ
ಯಲ್ಲಾಪುರದ ಡಬ್ಗುಳಿ, ಗುರುಗಣೇಶ್ ಭಟ್ ಅವರ ಹುಟ್ಟೂರು, ಪ್ರಸ್ತುತ ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ. ಆಗಾಗ ಚಂದ ಚಂದದ ಕತೆ ಹೇಳುವ ಚಿತ್ರಗಳನ್ನು ಕ್ಲಿಕ್ಕಿಸುವುದು, ಕ್ಲಿಕ್ಕಿಸಲೆಂದೇ ಕಾಡು, ಊರು ಸುತ್ತೋದು ಇವರ ಪ್ರೀತಿಯ ಹವ್ಯಾಸ. ಗ್ರಾಮೀಣ ಭಾಗದ ಕಾಡುಗಳಲ್ಲಿನ ಜನರ ಮುಗ್ದತೆ ಇವರ ಚಿತ್ರದ ಹಿಂದಿರುವ ದೊಡ್ಡ ಶಕ್ತಿ.