ಹಿರಿಯ ನಾಗರಿಕರಿಗೆ ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ ಸಂಸ್ಥೆಯಿಂದ ಹೊಸ ವರ್ಷಕ್ಕೆ ಉಚಿತ ಗ್ಲುಕೊಮಿಟರ್ ಬಂಪರ್ ಕೊಡುಗೆ

50 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ ಸಂಸ್ಥೆಯಿಂದ ಹೊಸ ವರ್ಷಕ್ಕೆ ಗ್ಲುಕೊಮೀಟರ್ (ಮಧುಮೇಹ/ಶುಗರ್‌ ಅಳೆಯುವ ಉಪಕರಣ) ಉಚಿತವಾಗಿ ದೊರಕಲಿದೆ. ಆರ್ಹ ಹಿರಿಯ ನಾಗರಿಕರು ತಮ್ಮ ಆಧಾರ್ ಕಾರ್ಡ್ ತೋರಿಸಿ ಇದರ ಸದುಪಯೋಗವನ್ನು ಪಡೆಯಬಹುದು. ಈ ಕೊಡುಗೆ ಜನವರಿ 15ನೇ ತಾರೀಖಿನ ವರೆಗೆ ಮಾತ್ರ, ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ ಸಂಸ್ಥೆಯ ಉಡುಪಿ, ಮಂಗಳೂರು, ಕುಂದಾಪುರ ಶಾಖೆಯಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ವಿವರಗಳಿಗೆ ಉಡುಪಿ, ಮಂಗಳೂರು, ಕುಂದಾಪುರ ಶಾಖೆಯಲ್ಲಿ ಸಂಪರ್ಕಿಸಿ ತಿಳಿದುಕೊಳ್ಳಬಹುದು.

City Plaza, Old Post Office Road, Near PVS & Lalitha Jewellery UDUPI – 576101. Shedigudde, MANGALORE.

Ground Floor, Vadiraja Complex, old post Ofc road, udupi.

Ground Floor, Atharva Complex Opp. Hotel Parijatha, Main Road KUNDAPURA.