ಮಣಿಪಾಲ: ಇಲ್ಲಿನ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ, ಸ್ಕಿಲ್ ಇಂಡಿಯಾ ತರಬೇತಿ ಕೇಂದ್ರದಲ್ಲಿ ಯುವತಿಯರು ಮತ್ತು ಮಹಿಳೆಯರಿಗಾಗಿ ಫ್ಯಾಶನ್ ಡಿಸೈನಿಂಗ್, ಮಹಿಳೆಯ ಉಡುಪುಗಳ ವಿನ್ಯಾಸ, ಎಂಬ್ರಾಯಡರಿ ಮತ್ತು ಟೈಲರಿಂಗ್ ಕೋರ್ಸ್ ಗಳ ತರಬೇತಿಗಳನ್ನು 3 ತಿಂಗಳುಗಳ ಕಾಲ ಸಂಪೂರ್ಣ ಉಚಿತವಾಗಿ ನೀಡಲಾಗುವುದು.
ಆಸಕ್ತರು ಕೂಡಲೇ ಸಂಪರ್ಕಿಸಿ
ವಿಳಾಸ
ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ, ರೂಮನ್ ಟೆಕ್ನಾಲಜೀಸ್ ಪ್ರೈ.ಲಿ, 3 ನೇ ಮಹಡಿ, ರಿಲಾಯನ್ಸ್ ಟ್ರೆಂಡ್ ನ ಮೇಲೆ, ಲಕ್ಷ್ಮೀಂದ್ರನಗರ, ಮಣಿಪಾಲ ದೂರವಾಣಿ 9535040711, ವಾಟ್ಸಾಪ್ 9591229792
ಸಮಯ ಬೆಳಗ್ಗೆ 9 ರಿಂದ ಸಾಯಂಕಾಲ 6 ರ ತನಕ
ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರಗೆ ಬೆಳಗ್ಗಿನ ಬ್ಯಾಚ್ ಮತ್ತು ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ಮಧ್ಯಾಹ್ನದ ಬ್ಯಾಚ್
ವಿವಿಧ ತರಬೇತಿಗಳು: ದೇಶೀಯ ಐಟಿ ಹೆಲ್ಪ್ ಡೆಸ್ಕ್ ಅಟೆಂಡೆಂಟ್, ಜಿ.ಎಸ್.ಟಿಯೊಂದಿಗೆ ಟ್ಯಾಲಿ, ಕ್ರೋಶೆ ಕಸೂತಿ, ಬ್ಯೂಟಿಷಿಯನ್ ಮತ್ತು ಬ್ರೈಡಲ್ ಮೇಕಪ್.
ಬೇಕಾಗುವ ದಾಖಲೆಗಳು
2 ಫೋಟೋ, ಆಧಾರ್ ಕಾರ್ಡ್ ಮೂಲಪ್ರತಿ ಮತ್ತು ಜೆರಾಕ್ಸ್ ( ಸ್ಕ್ಯಾನ್ ಮಾಡಿ ಹಿಂದೆ ಕೊಡಲಾಗುವುದು),
ಶಾಲೆಯ ಪ್ರಮಾಣಪತ್ರ ಜೆರಾಕ್ಸ್, ಬ್ಯಾಂಕ್ ಪಾಸ್ ಬುಕ್ ಮುಖಪುಟದ ಜೆರಾಕ್ಸ್, ತರಬೇತಿಯ ದಿನಾಂಕವನ್ನು ದೂರವಾಣಿ ಮೂಲಕ ತಿಳಿಸಲಾಗುವುದು.