MSDC ಯಲ್ಲಿದೆ ಉಚಿತ ಬೋಷ್ ಪ್ರಮಾಣೀಕೃತ ಆಟೋಮೊಟಿವ್ ತರಬೇತಿ, ಆಸಕ್ತರು ಮಿಸ್ ಮಾಡ್ಕೊಬೇಡಿ

ಮಣಿಪಾಲ: ಬೋಷ್ ಮತ್ತು MSDC ಸಹಯೋಗದಲ್ಲಿ ಉಚಿತ ಬೋಷ್ ಪ್ರಮಾಣೀಕೃತ ಆಟೋಮೊಟಿವ್ ತರಬೇತಿಗೆ ಪ್ರವೇಶ ಆರಂಭವಾಗಿದೆ.

ನಿಮ್ಮಲ್ಲಿ ಪದವಿ ಇಲ್ಲದಿದ್ದರೂ ಈ ತರಬೇತಿ ಪಡೆಯಬಹುದು, ಬೋಷ್ ಮತ್ತು MSDC ಜೊತೆಗೆ ಕೇವಲ 8 ವಾರಗಳಲ್ಲಿ ನಿಮ್ಮ ಆಟೋಮೊಟಿವ್ ವೃತ್ತಿ ಜೀವನವನ್ನು ಆರಂಭಿಸಲು ಇದೊಂದು ಅದ್ಬುತ ಅವಕಾಶ.ಇದು ಶೇ. 100 ಉದ್ಯೋಗ ಕೇಂದ್ರೀಕೃತ ಕಾರ್ಯಕ್ರಮವಾಗಿದೆ.

ತರಬೇತಿ ಯಾಕೆ ಮಾಡಬೇಕು?

• ಸರ್ವಿಸ್ ಅಡ್ವೈಸರ್ ಕಾರ್ಯಕ್ರಮ • ಆಟೋಮೊಟಿವ್ ಟೆಕ್ನಿಷಿಯನ್ (2 ಚಕ್ರ ವಾಹನ) •ಆಟೋಮೊಟಿವ್ ಟೆಕ್ನಿಷಿಯನ್ (4 ಚಕ್ರ ವಾಹನ) •ಬೋಷ್ ಪ್ರಮಾಣಿತ ಪಠ್ಯಕ್ರಮ •ಬೋಷ್ ಮತ್ತು MSDC ವತಿಯಿಂದ ಪ್ರಮಾಣೀಕೃತಯಾರು ಅರ್ಜಿ ಸಲ್ಲಿಸಬಹುದು? •10ನೇ ತರಗತಿ ಪಾಸ್ • 12ನೇ ತರಗತಿ ಪಾಸ್

ಡಿಪ್ಲೊಮಾ ಪಡೆದವರು ಹಾಗಾದ್ರೆ ಕೂಡಲೇ ಸಂಪರ್ಕಿಸಿ: 8123165069ಹೆಚ್ಚಿನ ಮಾಹಿತಿಗಾಗಿ: 📧 [email protected]