ಉಡುಪಿ: ಯಶೋದಾ ಆಟೊ ಚಾಲಕರ ಮತ್ತು ಮಾಲೀಕರ ಉಡುಪಿ ಜಿಲ್ಲಾಧ್ಯಕ್ಷ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಯಶೋದಾ ಆಟೊ ಯೂನಿಯನ್ ವತಿಯಿಂದ ವೈದ್ಯಕೀಯ ಮತ್ತು ಇತರ ತುರ್ತು ಸೇವೆಗಾಗಿ ಉಚಿತ ಆಟೊ ಸೇವೆಯನ್ನು ಆರಂಭಿಸಲಾಗಿದೆ.
ಉಡುಪಿ ನಗರ ಸಭಾವ್ಯಾಪ್ತಿ ಹಾಗೂ ಗ್ರಾಮಾಂತರ ಮಟ್ಟದಲ್ಲಿ ಜನರ ತುರ್ತು ಆರೋಗ್ಯ ಸಮಸ್ಯೆಗಳಿಗಾಗಿ ಉಚಿತ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಸೇವೆಯನ್ನು ಜಾರಿಗೊಳಿಸಲಾಗಿದೆ.
ವಾರ್ಡ್ ಗೆ ಎರಡರಂತೆ 37 ಆಟೊಗಳು ಉಚಿತ ಸೇವೆಯನ್ನು ಜನತೆಗೆ ನೀಡುತ್ತಿವೆ. ಜನರು ತಮ್ಮ ತುರ್ತು ಆರೋಗ್ಯ ಸಮಸ್ಯೆಗಳಿಗಾಗಿ ಮೇ 4ರಿಂದ ಲಾಕ್ ಡೌನ್ ಮುಗಿಯುವವರೆಗೆ ಬೆಳಿಗ್ಗೆ 10ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಈ ಉಚಿತ ಸೇವೆಯ ಪ್ರಯೋಜನ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಕರೆ ಮಾಡಿ.
ಕೆ. ಕೃಷ್ಣಮೂರ್ತಿ ಆಚಾರ್ಯ 9845199597
ಹರೀಶ್ ಅಮೀನ್- 9986135565
ಪ್ರವೀಣ್- 9844994357
ಉದಯ್ ಪಂದು ಬೆಟ್ಟು- 9844160406
ಶ್ರೀನಿವಾಸ್ ಕಪೆಟ್ಟು – 9481972261,
9980293698
ರವಿ ಶೇರಿಗಾರ್- 9606338117
ಹರೀಶ್ ಕಾಂಚನ್ – 9844550241
ವಾರ್ಡ್ ವಾರು ನೇಮಕಗೊಂಡ ಆಟೊ ಸಂಘದ ಸಹಾಯಕರು:
(ಸೂಚನೆ: ಈ ವಾರ್ಡ್ ವಾರು ನೇಮಕಗೊಂಡ ಸಹಾಯಕರು ತಮ್ಮ ಸಂಪರ್ಕಕ್ಕೆ ಸಿಗದೇ ಹೋದಲ್ಲಿ ಈ ಮೇಲ್ಕಂಡ 7 ಜನರ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬೇಕಾಗಿ ವಿನಂತಿ)
1. ಕೃಷ್ಣರಾಜ್- ಪೆರಂಪಳ್ಳಿ- 8277482395
2. ಸಂತೋಷ್ ಶೇರಿಗಾರ್- ಕಡಿಯಾಳಿ- 9845702475
3. ಹರೀಶ್ ಅಮೀನ್- ಗುಂಡಿಬೈಲು- 9986135565 / 7019739822
4. ಪ್ರವೀಣ್ ಕುಮಾರ್- ಕುಂಜಿಬೆಟ್ಟು- 9844994357
5. ರವಿ ಶೇರಿಗಾರ್- ಕುಂಜಿಬೆಟ್ಟು- 8296726079 / 9606338117
6. ಹರೀಶ್ ಕಾಂಚನ್- ಗುಂಡಿಬೈಲು- 9844550241
7. ಭಾಸ್ಕರ್ ಶೇರಿಗಾರ್- ಕರಂಬಳ್ಳಿ- 9945770171 / 7019793234
8. ಪ್ರವೀಣ್ ಆಚಾರಿ- ದೊಡ್ಡಣಗುಡ್ಡೆ- 9845077376 / 9880032884
9. ಸುಕೇಶ್- ಹನುಮಂತ ನಗರ, ನಿಟ್ಟೂರು- 8970326140
10. ಉದಯ್- ಪಂದುಬೆಟ್ಟು- 9844160406
11. ಶ್ರೀನಿವಾಸ್ ಕಪೆಟ್ಟು- ಅಂಬಲಪಾಡಿ, ಕಪೆಟ್ಟು- 9481972261 / 9980293698
12. ಮೊಹಮ್ಮದ್ ಅಶ್ರಫ್- ಕಕ್ಕುಂಜೆ, ಅಂಬಾಗಿಲು- 8105775242 / 8152975282
13. ಸಲ್ಮಾನ್ ಕುರೈಷಿ- ಕಕ್ಕುಂಜೆ, ಅಂಬಾಗಿಲು- 8197458593
14. ನಾಗೇಶ್ ಡಿ ನಾಯಕ್- ಸುಬ್ರಹ್ಮಣ್ಯ ನಗರ- 9449902594
15. ಸುಬ್ರಹ್ಮಣ್ಯ ಸಾಲಿಯಾನ್- ಗರಡಿಮಜಲು- 9008819818
16. ಜಗದೀಶ್ ರಾಮಚಂದ್ರ ಆಚಾರ್ಯ- ಗರಡಿಮಜಲು- 7338503711
17. ದಿನೇಶ್- ಬೋಲ್ಜೆ, ಉದ್ಯಾವರ- 9880359194
18. ಸತೀಶ್ – ಬೋಳಾರುಗುಡ್ಡೆ, ಉದ್ಯಾವರ- 9445261976
19. ನಿತಿನ್- ಬೋಲ್ಜೆ, ಉದ್ಯಾವರ- 9900505067
20. ಗಣೇಶ್ ಕೋಟ್ಯಾನ್- ಪಿತ್ರೋಡಿ- 9945723060
21. ಉಮೇಶ್ ಶೆಟ್ಟಿ- ಅಲೆವೂರು- 9738556770 / 9743218308
22. ಸದಾಶಿವ ಪೂಜಾರಿ- ದೆಂದೂರುಕಟ್ಟೆ- 9900695187
23. ಪ್ರಕಾಶ್ ಕುಮಾರ್- ದೆಂದೂರುಕಟ್ಟೆ- 9449106467
24. ಮೊಹಮ್ಮದ್ ಸಲಾಂ- ಪ್ರಗತಿ ನಗರ, ಮಣಿಪಾಲ್ – 8150961242
25. ದೀಪಕ್- ರಾಜೀವ ನಗರ, ಮಣಿಪಾಲ್- 8749055317
26. ಅಶೋಕ್- ಹನುಮಂತ ನಗರ, 9481978839
27. ಪುರುಷೋತ್ತಮ- ಇಂದ್ರಾಳಿ- 9945363263
28. ದಿವಾಕರ್ ಪೂಜಾರಿ ಕಡೇಕಾರ್- 9916509190
29. ಉಮೇಶ್ ಪೂಜಾರಿ- ಕಪೆಟ್ಟು- 7829590540 / 9945414450
30. ಪ್ರಸಾದ್ ಜೋಗಿ- ಕುತ್ಪಾಡಿ- 9483803428
31. ಅಬೂಬಾಕರ್- ಕರಂಬಳ್ಳಿ- 9483033745
32. ಸುಧಾಕರ್ ಪರ್ಕಳ- ಪರ್ಕಳ- 9964380304
33. ಸಂತೋಷ್- ಕಸ್ತೂರ್ಬಾ ನಗರ, ಚಿಟ್ಪಾಡಿ- 9880811086
34. ಮಹೇಶ್- ಮಣಿಪಾಲ್- 9481825345
35. ನಾರಾಯಣ- ಕುಂಜಿಬೆಟ್ಟು- 9741824965
36. ಹರೀಶ್ ನಾಯ್ಕ್- ಮೂಡು ಸಗ್ರಿ- 9845864063
37. ಜೋಸೆಫ್ ಬಂಗೇರ- ಇಂದಿರಾ ನಗರ- 9980231135