ಮಲ್ಪೆ: ಇಲ್ಲಿನ ಮೀನುಗಾರರ ಬಲೆಗೆ ಪ್ರಪಂಚದಲ್ಲೇ ಅತಿ ಅಪರೂಪವೆನಿಸಿದ ಬಂಗಾರ ವರ್ಣದ ಅಂಜಲ್ ಮೀನೊಂದು ಸಿಲುಕಿ ಭಾರೀ ಸುದ್ದಿಯಾಗಿದೆ.
ಮೀನು 16 ಕೆ.ಜಿ ತೂಕವಿದ್ದು ಕೆ.ಜಿಗೆ 600 ರೂಪಾಯಿಯಂತೆ ಮಾರಾಟವಾಗಿದೆ ಎಂದು ವರದಿಯಾಗಿದೆ.

ಮಲ್ಪೆ: ಇಲ್ಲಿನ ಮೀನುಗಾರರ ಬಲೆಗೆ ಪ್ರಪಂಚದಲ್ಲೇ ಅತಿ ಅಪರೂಪವೆನಿಸಿದ ಬಂಗಾರ ವರ್ಣದ ಅಂಜಲ್ ಮೀನೊಂದು ಸಿಲುಕಿ ಭಾರೀ ಸುದ್ದಿಯಾಗಿದೆ.
ಮೀನು 16 ಕೆ.ಜಿ ತೂಕವಿದ್ದು ಕೆ.ಜಿಗೆ 600 ರೂಪಾಯಿಯಂತೆ ಮಾರಾಟವಾಗಿದೆ ಎಂದು ವರದಿಯಾಗಿದೆ.
ಉಡುಪಿ Xpress ಸುದ್ದಿ ಜಾಲತಾಣ. ಕ್ಷಣ ಕ್ಷಣವೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಹೆಗಲಾಗಿ, ನಮ್ಮ ಊರು, ಜನರ ಸಾಧನೆ, ಜಿಲ್ಲೆಗೆ ಸಂಬಂಧಿಸಿದ ವಿಶೇಷ ಮಾಹಿತಿ, ಸುದ್ದಿ ಹಾಗೂ ಮನೋರಂಜನೆ ನೀಡುವುದು ನಮ್ಮ ಮುಖ್ಯ ಧ್ಯೇಯ. ಮನುಷ್ಯ ಪರ ಕಾಳಜಿ, ನಿಖರ ಹಾಗೂ ಪಕ್ವ ಸುದ್ದಿ, ಮಾಹಿತಿಯಿಂದ ಆಹ್ಲಾದಕರ ಸಮಾಜ ನಿರ್ಮಾಣ ಸಾಧ್ಯವೆಂಬುದು ನಮ್ಮ ನಂಬಿಕೆ. ಕರಾವಳಿಗೆ ಧ್ವನಿಯಾಗುವ ನಮ್ಮ ಕನಸು ಕ್ಷಣ ಕ್ಷಣವೂ ಜಾರಿಯಲ್ಲಿರುತ್ತದೆ.