ಪಂಚ ರಾಜ್ಯ ಚುನಾವಣಾ ದಿನಾಂಕ ಪ್ರಕಟ: ನವೆಂಬರ್ 7 ರಿಂದ 30 ಚುನಾವಣೆ; ಡಿ.3 ರಂದು ಫಲಿತಾಂಶ

ನವದೆಹಲಿ: ಭಾರತದ ಚುನಾವಣಾ ಆಯೋಗವು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದ್ದು ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ಚುನಾವಣೆಯ ದಿನಾಂಕ ನಿಗದಿಯಾಗಿದೆ.

ಛತ್ತೀಸ್ಗಢ : 7-17 ನವೆಂಬರ್
ಮಧ್ಯಪ್ರದೇಶ : 17 ನವೆಂಬರ್
ರಾಜಸ್ಥಾನ: 23 ನವೆಂಬರ್
ತೆಲಂಗಾಣ: 30 ನವೆಂಬರ್
ಮಿಜೋರಾಂ: 7 ನವೆಂಬರ್

ಫಲಿತಾಂಶಗಳ ಪ್ರಕಟಣೆ: 3 ಡಿಸೆಂಬರ್