ಕಳೆ ಕೀಳುವ ಕೆಲಸಕ್ಕೆ ಶಾಶ್ವತ ಪರಿಹಾರ ನೀಡುವ ಈಸಿ ಲೈಫ್- ವೀಡ್ ಮ್ಯಾಟ್

ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಕೇಂದ್ರ ನಿಮ್ಮ ಜೀವನವನ್ನು ಸುಲಭವಾಗಿಸಲು ಈಸಿ ಲೈಫ್ ಎಂಟರ್ ಪ್ರೈಸಸ್ ವೀಡ್ ಮ್ಯಾಟ್ ಅನ್ನು ಪರಿಚಯಿಸುತ್ತಿದೆ.

ಮನೆ, ಆಫೀಸು, ಶಾಲೆ-ಕಾಲೇಜು, ದೇವಸ್ಥಾನ ಅಥವಾ ಇನ್ನಾವುದೇ ಕಟ್ಟಡದ ಪರಿಸರದಲ್ಲಿ ಕಳೆ ಉತ್ಪತ್ತಿಯಾಗುತ್ತಿದ್ದು, ಪ್ರತಿ ಬಾರಿಯೂ ಕಳೆ ಕೀಳಿಸಿ ಹೈರಾಣಾಗುತ್ತಿದ್ದಲ್ಲಿ, ಈಸಿ ಲೈಫ್ ಎಂಟರ್ ಪ್ರೈಸಸ್ ನ ಕಳೆ ಚಾಪೆ(ವೀಡ್ ಮ್ಯಾಟ್) ಅನ್ನು ಒಮ್ಮೆ ಹಾಕಿಸಿ ಬಿಟ್ಟರೆ ಮುಗಿಯಿತು. ಬಾರಿ ಬಾರಿಗೆ ಕಳೆ ಕೀಳುವ ಕೆಲಸಕ್ಕೆ ಮುಕ್ತಿ ಹಾಡಿ ಶಾಶ್ವತ ಪರಿಹಾರ ಪಡೆಯಲು ವೀಡ್ ಮ್ಯಾಟ್ ಒಂದು ಅತ್ಯುತ್ತಮ ಆಯ್ಕೆಯಾಗಿದೆ.

ಈಸಿ ಲೈಫ್ ಎಂಟರ್ ಪ್ರೈಸಸ್ ನ ವೀಡ್ ಮ್ಯಾಟಿನ ಅನುಕೂಲತೆಗಳು:

# ಕಳೆ ಬೆಳವಣಿಗೆಯನ್ನು ತಡೆಯುತ್ತದೆ
# ಮಣ್ಣಿನ ಸವೆತವನ್ನು ಕಡಿಮೆ ಮಾಡುತ್ತದೆ
# ಅಧಿಕ ಬಾಳಿಕೆ ಬರುತ್ತದೆ
# ಉತ್ತಮ ಒಳ ಹೀರುವಿಕೆ

ಬೆಲೆ: 3 ರೂಪಾಯಿ ಪ್ರತಿ ಸ್ಕ್ವೇರ್ ಫೀಟ್.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಈಸಿ ಲೈಫ್ ಶಾಖೆಯನ್ನು ಸಂಪರ್ಕಿಸಿ ಅಥವಾ 9483591874 ಗೆ ಕರೆ ಮಾಡಿ.