ವೆರಿಕೋಸ್ ವೇನ್ಸ್ ಗೆ ಸೂಕ್ತ ಔಷಧ ಅಥವಾ ಚಿಕಿತ್ಸಾ ಕ್ರಮಗಳ ಆವಿಷ್ಕಾರಗಳಿಲ್ಲದೆ ಇಂದಿನ ವೃತ್ತಿಪರ ಜಗತ್ತಿನಲ್ಲಿ ಅತ್ಯಂತ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಸರಿ ಸುಮಾರು 30% ಜನರು ಇದರಿಂದ ಬಳಲುತ್ತಿದ್ದರೂ ಇದಕ್ಕೆ ಯಾವುದೇ ಸೂಕ್ತ ಔಷಧಿ ದೊರಕುತ್ತಿಲ್ಲ. ಕ್ಯಾನ್ಸರ್ ರೋಗಿಗಳೂ ಜೀವನದಲ್ಲಿ ಆಶಾವಾದಿಗಳಾಗಿರಬಹುದು, ಏಕೆಂದರೆ ಕ್ಯಾನ್ಸರ್ ಔಷಧಿ ಬಗ್ಗೆ ಅತ್ಯುತ್ತಮ ಸಂಶೋಧನೆಗಳು ನಡೆಯುತ್ತಿದ್ದು ಹತ್ತು ಹಲವಾರು ಹೊಸ ಔಷಧಿಗಳು ಅಥವಾ ಚಿಕಿತ್ಸಾಕ್ರಮಗಳು ಆವಿಷ್ಕಾರ ಗೊಳ್ಳುತ್ತಿವೆ. ಆದರೆ ವೆರಿಕೋಸ್ ವೇನ್ಸ್ ನ 5ನೇ ಹಂತದಲ್ಲಿರುವ ರೋಗಿಗಳಿಗೆ ಯಾವುದೇ ಸೂಕ್ತ ಔಷಧೋಪಚಾರವಿಲ್ಲದೆ ಜೀವನೋತ್ಸಾಹ ಕಳೆದುಕೊಂಡು ಮಾನಸಿಕವಾಗಿ ಕುಗ್ಗಿ ನಿರಾಶವಾದಿಗಳಾಗಿರುತ್ತಾರೆ.
ಸೂಕ್ತ ಔಷಧ ಅಥವಾ ಚಿಕಿತ್ಸಾಕ್ರಮಗಳ ಆವಿಷ್ಕಾರಗಳಿಲ್ಲದೆ ಈ ವ್ಯಾಧಿಯಲ್ಲಿ ಸಂಶೋಧನೆಗಳು ನಿಷ್ಪ್ರಯೋಜಕ ಎಂದು ಪರಿಗಣಿಸಲಾಗಿ ಇದರ ಬಗ್ಗೆ ಯಾವುದೇ ಸಂಶೋಧನೆಗಳನ್ನು ಮಾಡುವುದನ್ನು ನಿಲ್ಲಿಸಿ ಕೇವಲ ಶಸ್ತ್ರಚಿಕಿತ್ಸೆ ಬಗ್ಗೆ ಗಮನ ಹರಿಸಿದ್ದಾರೆ. ಆದರೆ ಶಸ್ತ್ರಚಿಕಿತ್ಸೆಯೊಂದೇ ಇದಕ್ಕೆ ಸಂಪೂರ್ಣ ಚಿಕಿತ್ಸೆಯಾಗದೇ ಅಥವಾ ಮರುಕಳಿಸದಂತೆ ತಡೆಗಟ್ಟುವಲ್ಲಿ ಉತ್ತಮ ಫಲದಾಯಕವಾಗಿ ಕಂಡುಬರುತ್ತಿಲ್ಲ.
ಹೀಗಿರುವಾಗ ವೆರಿಕೋಸ್ ವೇನ್ಸ್ ರೋಗಿಗಳ ಬಗ್ಗೆ ಯಾರೂ ಏನೂ ಮಾಡದ ಅಸಹಾಯಕ ಪರಿಸ್ಥಿತಿ ಉಂಟಾಗಿದೆ. ಇಂತಹ ರೋಗಿಗಳನ್ನು ಕಣ್ಣಾರೆ ನೋಡಿ ಡಾ .ಎಂ. ವಿ. ಉರಾಳ್ ರವರು ವೆರಿಕೋಸ್ ವೇನ್ಸ್ ಗೆ ಪರಿಣಾಮಕಾರಿ ಔಷಧ ಮತ್ತು ಚಿಕಿತ್ಸಾಕ್ರಮಗಳ ಸತತ 5 ವರ್ಷಗಳ ಸಂಶೋಧನೆಯ ಪರಿಶ್ರಮದಿಂದ ಅತ್ಯುತ್ತಮ ಆಯುರ್ವೇದ ಔಷಧಿಯನ್ನು ಆವಿಷ್ಕಾರ ಮಾಡಿರುತ್ತಾರೆ. ಇದರಿಂದ ದೇಶದಾದ್ಯಂತ ಸಾವಿರಾರು ರೋಗಿಗಳ ನೋವನ್ನು ಕಡಿಮೆ ಮಾಡಿ ಅವರಲ್ಲಿ ಜೀವನೋತ್ಸಾಹ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯಾದ್ಯಂತ ಸಾಕಷ್ಟು ಶಾಖೆಗಳನ್ನು ಹೊಂದಿರುವ ವೈದ್ಯರು ಸಾಧ್ಯವಾದಷ್ಟು ರೋಗಿಗಳಿಗೆ ಕಡಿಮೆ ಹಣದಲ್ಲಿ ಅತ್ಯುತ್ತಮ ಹಾಗೂ ಪರಿಣಾಮಕಾರಿಯಾದಂತಹ ಚಿಕಿತ್ಸೆ ನೀಡುತ್ತಿದ್ದಾರೆ. ವೆರಿಕೋಸ್ ವೆಯ್ನ್ ನ ಕೊನೆಯ ಹಂತದಲ್ಲಿ ವಾಸಿಯಾಗದ ಗಾಯಗಳಿಂದ ಕಾಲನ್ನೇ ಕತ್ತರಿಸಿಕೊಳ್ಳಬೇಕಾದಂತ ನೂರಾರು ಜನರನ್ನು ಈ ಔಷಧಿಗಳಿಂದ ಗುಣಪಡಿಸಿ ರೋಗಿಗಳು ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತೆ
ಮಾಡಿರುತ್ತಾರೆ. ಡಾ ಉರಾಳ್ ಅಂದರೆ ವೆರಿಕೋಸ್ ವೇನ್ಸ್ ಅನ್ನುವಷ್ಟು ವೆರಿಕೋಸ್ ವೇನ್ಸ್ ನ ಚಿಕಿತ್ಸೆಯ ಬಗ್ಗೆ ಶ್ರಮ ವಹಿಸಿದ್ದಾರೆ. ಶೃಂಗೇರಿ ಶಾರದಮ್ಮನ ಕೃಪೆಯಿಂದಾಗಿ ಪುಣ್ಯ ಭೂಮಿ ಶೃಂಗೇರಿಯಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ.
ಮುಖ್ಯ ಶಾಖೆಗಳು: ಶೃಂಗೇರಿ, ಬೆಂಗಳೂರು, ಮಂಗಳೂರು, ಹಾಸನ, ಶಿವಮೊಗ್ಗ,ಹುಬ್ಬಳ್ಳಿ, ಬೆಳಗಾವಿ, ಮೈಸೂರು, ನಗರ, ಕುಶಾಲನಗರ, ಹೈದ್ರಾಬಾದ್,ಸಾಗರ, ಗಂಗಾವತಿ, ಹೊಸಪೇಟೆ, ಬಳ್ಳಾರಿ
ವೆಬ್ ಸೈಟ್ uralsayurveda.in
Ph: 73488 61042 / 89 820 820 89