ಪುರುಷ ಹಾಗೂ ಮಹಿಳೆಯರ ರಾಜ್ಯಮಟ್ಟದ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆ: ದ.ಕ-ಉಡುಪಿ ಜಿಲ್ಲಾ ಸ್ಪರ್ಧಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಹುಬ್ಬಳ್ಳಿ: ಇಲ್ಲಿನ ರೈಲ್ವೆ ಶತಾಬ್ದಿ ಸಭಾಂಗಣದಲ್ಲಿ ನಡೆದ 48ನೇ ಪುರುಷರ ಹಾಗೂ 40ನೇ ಮಹಿಳೆಯರ ಕರ್ನಾಟಕ ರಾಜ್ಯಮಟ್ಟದ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದರು.

ಮಂಗಳೂರಿನ ಬಾಲಾಂಜನೇಯ ಜಿಮ್ ತಂಡದಿಂದ ಪುರುಷರ ವಿಭಾಗದಲ್ಲಿ ಪ್ರದೀಪ್ ಕುಮಾರ್ ಅವರು ದೇಹದ ತೂಕ 83. ವಿಭಾಗದ- ಸ್ಕಾಟ್ 307,5 ಕೆಜಿ- ಬೆಂಚ್ ಪ್ರೆಸ್.230.ಕೆಜಿ- ಡೆಡ್ ಲಿಫ್ಟ್-270. ಒಟ್ಟು 807.5.ಕೆಜಿ ಭಾರವನ್ನು ಎತ್ತಿ ಕನಾರ್ಟಕ ಸ್ಟೇಟ್ ಸ್ಟ್ರಾಂಗ್ ಮ್ಯಾನ್ ಪ್ರಶಸ್ತಿ ಪಡೆದರು. ಪ್ರದೀಪ್ ಕುಮಾರ್ ಅವರು ಸತತ ಐದು ಬಾರಿ ಕನಾರ್ಟಕ ಸ್ಟೇಟ್ ಸ್ಟ್ರಾಂಗ್ ಮ್ಯಾನ್ ಪ್ರಶಸ್ತಿ ಮತ್ತು ಟೈಟಲ್ ಚಿನ್ನದ ಪದಕವನ್ನು ಪಡೆದಿರುತ್ತಾರೆ.

ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ಕಶರ್ಪ್ ಫಿಟ್‌ನೆಸ್‌ ತಂಡಕ್ಕೆ ಕರ್ನಾಟಕದ ಅತ್ಯುತ್ತಮ ಚಾಂಪಿಯನ್‌ಶಿಪ್ ಪ್ರಶಸ್ತಿ ಮಹಿಳೆಯರು ಎಂದು ಟೈಟಲ್ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಪುರುಷರ ವಿಭಾಗದಲ್ಲಿ ಮಂಗಳೂರಿನ ಬಾಲಾಂಜನಯ ಜಿಮ್ನಾಸಿಯಂ‌ ತಂಡಕ್ಕೆ ಕರ್ನಾಟಕದ ಚಾಂಪಿಯನ್‌ಶಿಪ್ ಪ್ರಶಸ್ತಿ ಎಂದು ಟೈಟಲ್ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ವೀರ ಮಾರುತಿ ಸಾಲಿಗ್ರಾಮ ತಂಡದಿಂದ ಮಹಿಳಾ ವಿಭಾಗದ ಪ್ರತೀಕ್ಷಾ ಜಿ ಇವರು ಸ್ಕಾಟ್.207.5 ಕೆಜಿ
ಬೆಂಚ್ ಪ್ರೆಸ್‌ 105.ಕೆಜಿ .ಡೆಡ್ ಲಿಫ್ಟ್.195.ಕೆಜಿ ಒಟ್ಟು.507.5.ಕೆಜಿ ಕರ್ನಾಟಕ ಬಲಿಷ್ಠ ಮಹಿಳೆ ಪ್ರಶಸ್ತಿ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

ಕಶರ್ಪ್ ಫಿಟ್‌ನೆಸ್‌ನಿಂದ ಭಾಗವಹಿಸುವವರು

1) ವೆನಿಜಿಯಾ ಕಾರ್ಲೋ – ಚಿನ್ನದ ಪದಕ 69 ಕೆಜಿ ವಿಭಾಗ ಸ್ಕ್ವಾಟ್ 165.ಬೆಂಚ್ಪ್ರೆಸ್ 108.5.ಡೆಡ್ಲಿಫ್ಟ್ 170. ಒಟ್ಟು – 443.5 (ರಾಜ್ಯ ದಾಖಲೆ)

ಅಕ್ಷತಾ ಖಾರ್ವಿ-ಚಿನ್ನದ ಪದಕ 63 ಕೆಜಿ ವಿಭಾಗ
ಸ್ಕ್ವಾಟ್ 160.ಬೆಂಚ್ಪ್ರೆಸ್ 80
ಡೆಡ್ಲಿಫ್ಟ್ 155.ಒಟ್ಟು -395

ರೆಶೈಲ್ ಮೊಂಟೆರೊ- ಚಿನ್ನದ ಪದಕ ವರ್ಗ 84+
ಸ್ಕ್ವಾಟ್ 155.ಬೆಂಚ್ಪ್ರೆಸ್ 100.ಡೆಡ್ಲಿಫ್ಟ್ 135
ಒಟ್ಟು – 390 ಕೆಜಿ

ಶಾಲನ್ ಪಿಂಟೊ- ಬೆಳ್ಳಿ ಪದಕ .ವರ್ಗ- 47 ಕೆಜಿ
ಸ್ಕ್ವಾಟ್ 80.ಬೆಂಚ್ಪ್ರೆಸ್ 57.5(ರಾಜ್ಯ ದಾಖಲೆ)
ಡೆಡ್ಲಿಫ್ಟ್ 90 ಕೆ.ಜಿ. ಒಟ್ಟು 227.5

ಡಾ.ಮಂಜುಶ್ರೀ ಶೆಟ್ಟಿ- ಬೆಳ್ಳಿ ಪದಕ.ವರ್ಗ 84 ಕೆ.ಜಿ
ಸ್ಕ್ವಾಟ್ 100.ಬೆಂಚ್ಪ್ರೆಸ್ 50.ಡೆಡ್ಲಿಫ್ಟ್ 130
ಒಟ್ಟು 270 ಕೆ.ಜಿ

ಪ್ರಜ್ವಿತಾ ಉಚಿಲ್ – ಕಂಚು.ಸ್ಕ್ವಾಟ್ 115 ಕೆ.ಜಿ
ಬೆಂಚ್ಪ್ರೆಸ್ 60 ಕೆ.ಜಿ ಡೆಡ್ಲಿಫ್ಟ್ 125 ಕೆ.ಜಿ
ಒಟ್ಟು 300 ಕೆ.ಜಿ

ಶ್ವೇತಾ ಕೆ – ಕಂಚಿನ ಪದಕ.ಸ್ಕ್ವಾಟ್ 80.ಬೆಂಚ್ ಪ್ರೆಸ್ 50.ಡೆಡ್ಲಿಫ್ಟ್ 97.5
ಒಟ್ಟು 227.5 ಕೆಜಿ

ದೀಪಾ ಕೆ ಎಸ್- ಕಂಚು.ವರ್ಗ-76 ಕೆ.ಜಿ.
ಸ್ಕ್ವಾಟ್ 110 ಕೆ.ಜಿ
ಬೆಂಚ್ಪ್ರೆಸ್ 67.5 ಕೆ.ಜಿ
ಡೆಡ್ಲಿಫ್ಟ್ 132.5 ಕೆ.ಜಿ
ಒಟ್ಟು – 310 ಕೆಜಿ

ಪದಕ ಗಳಿಸಿದವರು ಮುಂದಿನ ಆಗಸ್ಟ್ ತಿಂಗಳಲ್ಲಿ ಉತ್ತರಾಖಂಡ್ ನ ಕಾಶೀಪುರದಲ್ಲಿ ನಡೆಯಲಿರುವ ರಾಷ್ಟ್ರ ಸೀನಿಯರ್ ಪವರ್ ರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.