ದ.ಕ. ಜಿಲ್ಲೆ: ಇಂದು 17 ಕೊರೊನಾ ಪಾಸಿಟಿವ್ ಪತ್ತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು (ಜೂ.12)ರಂದು 17 ಪಾಸಿಟಿವ್ ಕೇಸ್ ಪತ್ತೆಯಾಗಿದೆ.
14 ಮಂದಿ ಸೌದಿ ಅರೇಬಿಯಾದಿಂದ ಬಂದವರಿಗೆ ಹಾಗೂ 2 ಮಹಾರಾಷ್ಟ್ರದಿಂದ ಬಂದವರಿಗೆ ಕೊರೊನ ಸೋಂಕು ದೃಢಪಟ್ಟಿದೆ.
ಒಂದು ಸಾರಿ ಕೇಸ್ ಪತ್ತೆಯಾಗಿದೆ. ಪತ್ತೆಯಾದವರ ಪೈಕಿ 16 ಜನ ಪುರುಷರು ಮತ್ತು 1 ಮಹಿಳೆ ಎನ್ನಲಾಗಿದೆ.