ಶಾಂಭವಿ ಕಲಾವಿದೆರ್ ಸಾಣೂರು ಅರ್ಪಿಸುವ “ಧರ್ಮದ ನಡೆ” ತುಳು ಕಿರುಚಿತ್ರ ಬಿಡುಗಡೆ

ಕಾರ್ಕಳ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ತಂಡ “ಶಾಂಭವಿ ಕಲಾವಿದೆರ್ ಸಾಣೂರು” ಅರ್ಪಿಸುವ “ಧರ್ಮದ ನಡೆ” ತುಳು ಕಿರುಚಿತ್ರ ಯೂಟ್ಯೂಬ್ ಚಾನೆಲ್ ನಲ್ಲಿ‌ ಬಿಡುಗಡೆಯಾಗಿದೆ.

ರಕ್ಷಿತ್ ಮಡಿವಾಳ ಮಾಂಟ್ರಾಡಿ ಅವರ ಸಂಭಾಷಣೆಯಲ್ಲಿ ಶಿವು ನಾರವಿ ಅವರ ಕಂಚಿನ ಕಂಠದೊಂದಿಗೆ ಈ ಕಿರುಚಿತ್ರ ಅದ್ಭುತವಾಗಿ ಮೂಡಿಬಂದಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಕಿರುಚಿತ್ರ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ….