ನೀರೆಬೈಲೂರಿನ ಧನುಷ್ ಕೈಯಲ್ಲಿರಳಿದ ಅದ್ಭುತ ಕಲಾಕೃತಿಗಳು ಇಲ್ಲಿದೆ ನೋಡಿ..!!

ಸುಂದರ ಮೂರ್ತಿಗಳ ಕೆತ್ತನೆಯ ಮೂಲಕ ಕಾರ್ಕಳ ತಾಲೂಕಿನ ನೀರೆಬೈಲೂರಿನ ಯುವಕ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಈತ ರಚಿಸಿರುವ ಅದ್ಭುತ ಕಲಾಕೃತಿಗಳನ್ನು ನೀವೊಮ್ಮೆ ನೋಡಿದ್ರೆ, ಮಾರುಹೋಗುದಂತು ಗ್ಯಾರಂಟಿ.

ಹೌದು, ಇವು ಕಾರ್ಕಳ ನೀರೆಬೈಲೂರಿನ ಧನುಷ್ ಆಚಾರ್ಯ ಅವರ ಕೈಯಲ್ಲಿರಳಿದ ಅದ್ಭುತ ಕಲಾಕೃತಿಗಳು. ಈತ ಕಲಾಕೃತಿಗಳ ಕೆತ್ತನೆಯ ಅಭ್ಯಾಸ ನಡೆಸುತ್ತಿದ್ದು, ಕಲಿಕೆಯ ವೇಳೆಯೇ ತನ್ನ ಕಲಾಕೃತಿ ಕೆತ್ತನೆಯ ಪ್ರತಿಭೆಯ ಮೂಲಕ ಎಲ್ಲರನ್ನು ಆಕರ್ಷಿಸುತ್ತಿದ್ದಾನೆ. ಈತನ ಕೈಯಲ್ಲಿರಳಿದ ಕೆಲವೊಂದು ಕಲಾಕೃತಿಗಳನ್ನು‌ ಇಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು.