ಮಂಗಳೂರು: ಎನೋಕ್ ರೆನಾಲ್ಟ್ ಕಂಪನಿಗೆ ಡೆಲಿವರಿ ಇನ್ ಚಾರ್ಜ್ ಬೇಕಾಗಿದ್ದಾರೆ. ಮಹಿಳಾ ಅಭರ್ಥಿಗಳಿಗೆ ಮಾತ್ರ. ಉತ್ತಮ ಸಂವಹನ ಮತ್ತು ಗ್ರಾಹಕ ವ್ಯವಹಾರ ತಿಳಿದಿರಬೇಕು.
ಕೆಲಸದ ಸ್ಥಳ: ಮಂಗಳೂರು
ಆಸಕ್ತರು [email protected] ಗೆ ಸಿವಿ ಕಳುಹಿಸಬಹುದು.
ಸಂಪರ್ಕ: 7022002555

ಉಡುಪಿ Xpress ಸುದ್ದಿ ಜಾಲತಾಣ. ಕ್ಷಣ ಕ್ಷಣವೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಹೆಗಲಾಗಿ, ನಮ್ಮ ಊರು, ಜನರ ಸಾಧನೆ, ಜಿಲ್ಲೆಗೆ ಸಂಬಂಧಿಸಿದ ವಿಶೇಷ ಮಾಹಿತಿ, ಸುದ್ದಿ ಹಾಗೂ ಮನೋರಂಜನೆ ನೀಡುವುದು ನಮ್ಮ ಮುಖ್ಯ ಧ್ಯೇಯ. ಮನುಷ್ಯ ಪರ ಕಾಳಜಿ, ನಿಖರ ಹಾಗೂ ಪಕ್ವ ಸುದ್ದಿ, ಮಾಹಿತಿಯಿಂದ ಆಹ್ಲಾದಕರ ಸಮಾಜ ನಿರ್ಮಾಣ ಸಾಧ್ಯವೆಂಬುದು ನಮ್ಮ ನಂಬಿಕೆ. ಕರಾವಳಿಗೆ ಧ್ವನಿಯಾಗುವ ನಮ್ಮ ಕನಸು ಕ್ಷಣ ಕ್ಷಣವೂ ಜಾರಿಯಲ್ಲಿರುತ್ತದೆ.