Home » ದ.ಕ.ಜಿಲ್ಲೆ: ಇಂದು ಮತ್ತೋರ್ವ ಮಹಿಳೆಗೆ ಕೊರೊನ ಪಾಸಿಟಿವ್
ದ.ಕ.ಜಿಲ್ಲೆ: ಇಂದು ಮತ್ತೋರ್ವ ಮಹಿಳೆಗೆ ಕೊರೊನ ಪಾಸಿಟಿವ್
ಮಂಗಳೂರು: ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಹರಡುತ್ತಿರುವ ಕೊರೋನಾ ಕರ್ಮಕಾಂಡ ಮುಂದುವರಿದಿದ್ದು, ಇಂದು ಮತ್ತೊಬ್ಬರು ರೋಗಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ.
ಮಂಗಳೂರಿನ ಸೋಮೇಶ್ವರ ನಿವಾಸಿ ಮಹಿಳೆಯೊಬ್ಬರು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಆ ಮಹಿಳೆಗೆ ಕೊರೊನ ಸೋಂಕು ಇರುವುದು ಇಂದು ದೃಢಪಟ್ಟಿದೆ