ಬಾನಿನಲಿ ಚೆಲುವಿನ ಚಿತ್ತಾರ: ಪ್ರತಾಪ್ ಶೆಟ್ಟಿ ನೀರೆ ಕ್ಲಿಕ್ಕಿಸಿದ ಚಿತ್ರಗಳು

ಬಾನಿನಲಿ ಮೂಡುವ ಚೆಲುವಿನ ಚಿತ್ತಾರಗಳನ್ನು ನೋಡುವುದೇ ಚೆಂದ. ಕಾರ್ಕಳ ತಾಲೂಕಿನ ನೀರೆಯ ಪ್ರತಾಪ್ ಶೆಟ್ಟಿ ಅವರ ಕ್ಯಾಮರಾ ಕಣ್ಣುಗಳಲ್ಲಿ ಬಾನಿನ ಚೆಲುವನ್ನು ಬಿಂಬಿಸುವ ಚಿತ್ರಗಳು ಸೆರೆಯಾಗಿದೆ.

ಪ್ರತಾಪ್ ಶೆಟ್ಟಿ

ಪ್ರತಾಪ್ ಶೆಟ್ಟಿ ಹಿರಿಯಡ್ಕದ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿ. ನಟನೆ, ಡ್ಯಾನ್ಸ್ ,ಸಂಗೀತ  ಇವರ ಪ್ರೀತಿಯ ಹವ್ಯಾಸ. ಆಲ್ಬಮ್ ಸಾಂಗ್ ನಲ್ಲಿ ನಾಯಕ ನಟನಾಗಿಯೂ ಪ್ರತಾಪ್ ನಟಿಸಿದ್ದಾರೆ.

ಫೋಟೋಗ್ರಫಿಯೂ ಇವರ ನೆಚ್ಚಿನ ಹವ್ಯಾಸ.ಇನ್ನಷ್ಟು ಕ್ರಿಯಾಶೀಲವಾಗಿ  ಫೋಟೋಗ್ರಫಿಯಲ್ಲಿ ತೊಡಗುವ ಕನಸು ಇವರದ್ದು. ಅವರು ಕ್ಲಿಕ್ಕಿಸಿದ ಕೆಲವು ಚಿತ್ರಗಳು ಇಲ್ಲಿವೆ ನೋಡಿ

ಸ್ವರ್ಗದ ದಾರಿಯ ಸೇತುವೆ
ಬಾನು ಬರೆದ ಚಿತ್ರವಿದು
ಬಾನು ರಥವೇರಿತು

(ನೀವು ಕ್ಲಿಕ್ಕಿಸಿದ ಕ್ರಿಯಾಶೀಲ ಚಿತ್ರಗಳನ್ನು ನಿಮ್ಮ ಸ್ವ-ವಿವರಗಳ ಜೊತೆ ಉಡುಪಿ xpress ಗೆ ಕಳುಹಿಸಿ. ಸೂಕ್ತವೆನ್ನಿಸಿದ್ದನ್ನು ZOOM IN ವಿಭಾಗದಲ್ಲಿ ಪ್ರಕಟಿಸುತ್ತೇವೆ  whatsapp:7483419099 Email:newsudupixpress@gmail.com)