ನೇರವಾಗಿ ದ್ವಿತೀಯ ಪಿಯುಸಿ ಬರೆಯಲು ಉತ್ತಮ ಅವಕಾಶ: ಸುವಿದ್ಯಾ ಅಕಾಡೆಮಿಯಲ್ಲಿ ಕೋಚಿಂಗ್ ಕ್ಲಾಸ್ ಗಳು ಲಭ್ಯ

ಉಡುಪಿ: ಇಲ್ಲಿನ ಪೇಜಾವರ ಮಠದ ಪ್ರಹ್ಲಾದ ಗೋಕುಲದಲ್ಲಿರುವ ಸುವಿದ್ಯಾ ಅಕಾಡೆಮಿಯಲ್ಲಿ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಕೋಚಿಂಗ್ ಕ್ಲಾಸ್ ಗಳನ್ನು ನಡೆಸಲಾಗುವುದು. ವಿಜ್ಞಾನ-ಪಿಸಿಎಂಬಿ/ ಸಿ ಹಾಗೂ ವಾಣಿಜ್ಯ-ಎಚ್.ಎ.ಎ.ಬಿ/ಸಿ ವಿಷಯಗಳಲ್ಲಿ ನೇರವಾಗಿ ಪರೀಕ್ಷೆ ಬರೆಯಬಹುದು.

ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣರಾದವರು ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಬಹುದು. ನಿಯಮಿತ ತರಗತಿಗಳು ಕೈಗೆಟಕುವ ಶುಲ್ಕದಲ್ಲಿ ಲಭ್ಯ.

ಇದಲ್ಲದೆ, 7, 8, 9, 10ನೇ ತರಗತಿಗಳಿಗೆ ಹಾಗೂ ಪಿಜಿ, ಪದವಿ ಕೋರ್ಸ್ ಗಳಿಗೂ ಕೋಚಿಂಗ್ ನೀಡಲಾಗುವುದು.ಕರೆ: 8892036401, 8971535230