“ಸಂತ ಸಿಸಿಲಿ ವಾರ್ಡ್‌ನ ಸದಸ್ಯರಿಂದ ‘ಸ್ವಚ್ಛ ಭಾರತ -ಸ್ವಚ್ಛ ಉಡುಪಿ ಅಭಿಯಾನ”

ಉಡುಪಿ: ನಗರದ ಶೋಕ ಮಾತೆ ಚರ್ಚ್‌ನ ಸಂತ ಸಿಸಿಲಿ ವಾರ್ಡ್‌ನ ಸದಸ್ಯರು ಸ್ವಚ್ಛ ಭಾರತ -ಸ್ವಚ್ಛ ಉಡುಪಿ’ ಅಭಿಯಾನ ದೊಂದಿಗೆ ತಮ್ಮ ವಾರ್ಡ್‌ನ ಬೀದಿಗಳಲ್ಲಿ ಬಿದ್ದ ಕಸಕಡ್ಡಿ ಪ್ಲಾಸ್ಟಿಕ್ ಬಾಟಲಿ ಸೇರಿ ಕಸ ಸಂಗ್ರಹ ಮಾಡಿದ್ದಾರೆ.