ವಿವಾಹಿತ ಮಹಿಳಾ ಪದವೀಧರರಿಗೆ ಉದ್ಯೋಗಾವಕಾಶ

ಉಡುಪಿ: ವಿವಾಹಿತ ಮಹಿಳಾ ಪದವೀಧರರಿಗೆ ಈ ಕೆಳಗಿನ ಹುದ್ದೆಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಅಪ್ರೆಂಟಿಸ್ ಟ್ರೈನಿ: – 4 ಹುದ್ದೆಗಳುವಯಸ್ಸು: 25+ಸಂಬಳ: ರೂ. 9,000+ಪ್ರೋತ್ಸಾಹಕ ಯೋಜನಾ ಅಧಿಕಾರಿ:– 4 ಹುದ್ದೆಗಳುವಯಸ್ಸು: 30+ಸಂಬಳ: ರೂ.16000 ರಿಂದ 25000 ವ್ಯಾಪಾರ ಅಭಿವೃದ್ಧಿ ವ್ಯವಸ್ಥಾಪಕ:– 2 ಹುದ್ದೆಗಳುವಯಸ್ಸು: 28+ಸಂಬಳ: ರೂ.40,000 ರಿಂದ 50,000 ಯಾವುದೇ ಹಣಕಾಸು ವಲಯದಲ್ಲಿ 2+ ವರ್ಷಗಳ ಅನುಭವ ಹೊಂದಿರುವವರು.ಆಸಕ್ತರು ಸಂಪರ್ಕಿಸಿ: 7676633785
ದುಬೈನಲ್ಲಿ ವೈಟರ್ಸ್ ಕೆಲಸಕ್ಕೆ ಜನ ಬೇಕಾಗಿದ್ದಾರೆ

ದುಬೈ: ದುಬೈ ನಲ್ಲಿ ವೈಟರ್ ಕೆಲಸಕ್ಕೆ (2) ಜನ ಬೇಕಾಗಿದ್ದಾರೆ. ಆಕರ್ಷಕ ವೇತನದೊಂದಿಗೆ ಊಟ ವಸತಿ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:+91 8618629503+971 55 334 2596
ಉಡುಪಿ: ಹೀರೋ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಹೀರೋ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔹ಅಡ್ವೈಸರ್ -3🔹ಮೆಕ್ಯಾನಿಕ್ -4🔹ಸ್ಪೇರ್ಸ್ ಮ್ಯಾನೇಜರ್ -1🔹ಫ್ಲೋರ್ ಮ್ಯಾನೇಜರ್ -1🔹ವಾಶ್ -1🔹ಹೆಲ್ಪರ್ಸ್ -3 ಅನುಭವ ಇರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ. ಫ್ರೆಷರ್ಸ್ ಕೂಡ ಅಪ್ಲೈ ಮಾಡಬಹುದು. ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ಮೇಲ್ ಐಡಿಗೆ ಕಳುಹಿಸಿ[email protected] 📞+91 7996210666
ಉಡುಪಿಯ ಹೆಸರಾಂತ ಐಟಿ ಸರ್ವೀಸ್ ಮತ್ತು ಕನ್ಸ್ಟ್ರಕ್ಷನ್ ಕಂಪೆನಿಯಲ್ಲಿ ಉದ್ಯೋಗವಕಾಶ!
ಉಡುಪಿ:SBI ನಲ್ಲಿ ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗೆ ನೇಮಕಾತಿ

ಉಡುಪಿ:SBI ನಲ್ಲಿ ಜೂನಿಯರ್ ಅಸೋಸಿಯೇಟ್ಸ್ (ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್) ಹುದ್ದೆಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:26.08.2025. ಈ ಲಿಂಕ್ ಅನ್ನು ಬಳಸಿ 🔗: https://bank.sbi/web/careers/current-openings