Electrical Machanic ಹುದ್ದೆಗೆ ನೇಮಕಾತಿ.

ಕಿನ್ನಿಗೋಳಿ ಬಳಿ ಇರುವ ಪ್ರಖ್ಯಾತ ಆಹಾರ ಉತ್ಪಾದನಾ ಕಂಪನಿಯಲ್ಲಿ Electrical Machanic ಹುದ್ದೆಗೆ ಐಟಿಐ ಡಿಪ್ಲೊಮೊ ವ್ಯಾಸಂಗ ಮಾಡಿರುವ 25-45 ವರ್ಷ ವಯೋಮಿತಿಯ ಅನುಭವವುಳ್ಳ ಪುರುಷರು ಬೇಕಾಗಿದ್ದಾರೆ. PF ,ESI ವಸತಿ ಊಟದೊಂದಿಗೆ ಉತ್ತಮ ವೇತನ ನೀಡಲಾಗುವುದು .ಸಂಪರ್ಕಿಸಿ: 9035032064
ಉಡುಪಿಯ ಹೆಸರಾಂತ ಫಾರ್ಮಾ ಮತ್ತು ಎಕ್ಸ್ ಪೋರ್ಟ್ ಕಂಪೆನಿಯಲ್ಲಿ ಉದ್ಯೋಗವಕಾಶ!

ಉಡುಪಿ:ಉಡುಪಿಯ ಹೆಸರಾಂತ ಫಾರ್ಮ ಮತ್ತು ಎಕ್ಸ್ ಪೋರ್ಟ್ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಇರುವ ಹುದ್ದೆಗಳು: 🔹ಏರಿಯಾ ಸೇಲ್ಸ್ ಮ್ಯಾನೇಜರ್🔹ಮೆಟೀರಿಯಲ್ ಇನ್ ಚಾರ್ಜ್🔹ಅಕೌಂಟೆಂಟ್🔹ಎಲೆಕ್ಟ್ರಿಷಿಯನ್ (ITI)🔹ಬಿಲ್ಲಿಂಗ್ (ಕಂಪ್ಯೂಟರ್ ಆಪರೇಟರ್)🔹ಕ್ಯಾಶಿಯರ್ (B.Com)🔹ಡ್ರೈವರ್ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7019891796, 7975861846
ಉಡುಪಿಯ ಪ್ರಸಿದ್ಧ ಮೆರೈನ್ ಎಕ್ಸ್ ಪೋರ್ಟ್ ಮತ್ತು ಪಿವಿಸಿ ಕಂಪೆನಿಯಲ್ಲಿ ಉದ್ಯೋಗವಕಾಶ!

ಉಡುಪಿ:ಉಡುಪಿಯ ಪ್ರಸಿದ್ಧಮರೈ ಎಕ್ಸ್ಪೋರ್ಟ್ ಮತ್ತು ಪಿ ವಿ ಸಿ ಟೈಪ್ ಪ್ರೊಡಕ್ಷನ್ ಇಂಡಸ್ಟ್ರಿಯಲ್ಲಿ ತಕ್ಷಣ ಬೇಕಾಗಿದ್ದಾರೆ. ಖಾಲಿ ಇರುವ ಹುದ್ದೆಗಳು: ▪ಪ್ರೊಡಕ್ಷನ್ ಸೂಪರ್ವೈಸರ್▪ಅಕೌಂಟೆಂಟ್▪B.A. ಟೆಕ್ನಿಷಿಯನ್ (ITI/Diploma)▪ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್▪ಎಲೆಕ್ಟ್ರಿಷಿಯನ್ (ITI)▪ಬಿಲ್ಲಿಂಗ್ Cum ಕ್ಯಾಶಿಯರ್ (Female) ಅತ್ಯುತ್ತಮ ವೇತನದೊಂದಿಗೆ PF, ESI ಸೌಲಭ್ಯವಿದೆ. ಆಸಕ್ತರು ಕೂಡಲೇ ಸಂಪರ್ಕಿಸಿ: 9606968198, 9071275778
ದುಬೈನಲ್ಲಿ ವೈಟರ್ಸ್ ಕೆಲಸಕ್ಕೆ ಜನ ಬೇಕಾಗಿದ್ದಾರೆ

ದುಬೈ: ದುಬೈ ನಲ್ಲಿ ವೈಟರ್ ಕೆಲಸಕ್ಕೆ (2) ಜನ ಬೇಕಾಗಿದ್ದಾರೆ. ಆಕರ್ಷಕ ವೇತನದೊಂದಿಗೆ ಊಟ ವಸತಿ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:+91 8618629503+971 55 334 2596
ಉಡುಪಿ: ಮಹಿಳೆಯರು, ಪುರುಷರಿಗೆ ಉದ್ಯೋಗಾವಕಾಶ; ತಿಂಗಳಿಗೆ ರೂ.40,000 ವರೆಗೆ ವೇತನ.!

ಉಡುಪಿ: ಉಡುಪಿ ಅಜ್ಜೆರಕಾಡಿನಲ್ಲಿರುವ ‘ರಿಲಯನ್ಸ್ ನಿಪ್ಪಾನ್ ಲೈಫ್ ಇನ್ಶೂರೆನ್ಸ್ ಕಂಪನಿಯಲ್ಲಿ ‘ಸೇಲ್ಸ್ ಮ್ಯಾನೇಜರ್’ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ: ಸೇಲ್ಸ್ ಮ್ಯಾನೇಜರ್ ವಯಸ್ಸು: 25 ವರ್ಷದಿಂದ 50 ವರ್ಷದವರು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ: ಯಾವುದೇ ಪದವಿ ಶಿಕ್ಷಣ. ಪಿಎಫ್, ಮೆಡಿಕಲ್ ಇನ್ಸೂರೆನ್ಸ್ ಹಾಗೂ ಇನ್ಸೆಂಟಿವ್ಸ್ ಸೌಲಭ್ಯವಿದೆ. ಪುರುಷರು ಅಥವಾ ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. ಸ್ಥಳ ಉಡುಪಿ ಅಜ್ಜೆರಕಾಡು. ಸಂಪರ್ಕಿಸಿ:9844598291Email: [email protected]