ಇಸ್ರೇಲ್​ : ಹೌತಿ ಬಂಡುಕೋರರ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಿದ ಇಸ್ರೇಲ್​

ಟೆಲ್ ಅವಿವ್(ಇಸ್ರೇಲ್): ಜತೆಗೆ ಬ್ಯಾಲಿಸ್ಟಿಕ್​ ಕ್ಷಿಪಣಿಗಳ ದಾಳಿಯಾಗುತ್ತಿದ್ದಂತೆಯೆ ಇಸ್ರೇಲ್‌ನ ದಕ್ಷಿಣದ ನಗರವಾದ ಐಲಾಟ್‌ನಲ್ಲಿ ಸೈರನ್‌ಗಳಾಗಿವೆ. ತಕ್ಷಣವೇ ಪ್ರತಿರೋಧ ತೋರಿದ ಐರನ್​ ಡೋಮ್​ ಕ್ಷಿಪಣಿಗಳನ್ನು ನಾಶಪಡಿಸುವಲ್ಲಿ ಇಸ್ರೇಲ್​ ರಕ್ಷಣಾ ತಂಡ ಯಶಸ್ವಿಯಾಗಿದೆ. ಮೇಲ್ಮೈಯಿಂದ ಮೇಲ್ಮೈಗೆ ಬ್ಯಾಲಿಸ್ಟಿಕ್​ ಕ್ಷಿಪಣಿಯು ಇಸ್ರೇಲ್​ನ ವಾಯುಪ್ರದೇಶವನ್ನು ಪ್ರವೇಶಿಸಲು ಸಾಧ್ಯವಾಗಿಲ್ಲ. ಯೆಮೆನ್‌ನಲ್ಲಿರುವ ಇರಾನ್​ ಬೆಂಬಲಿತ ಹೌತಿ ಬಂಡುಕೋರರು ಕೆಂಪು ಸಮುದ್ರದ ಮೇಲೆ ಬ್ಯಾಲಿಸ್ಟಿಕ್​ ಕ್ಷಿಪಣಿಗಳನ್ನು ಹಾರಿಸಿದ್ದು, ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆ ಅವುಗಳನ್ನು ತಡೆದು ಹೊಡೆದುರುಳಿಸಿದೆ ಎಂದು ಇಸ್ರೇಲ್​ ಅಧಿಕೃತ ಮಾಧ್ಯಮ ಸಂಸ್ಥೆ ಬುಧವಾರ ವರದಿ […]

ಹೆಚ್ಚಿದ ಸಾವು ನೋವು, ಸುರಂಗಗಳಲ್ಲಿ ನೀರು ತುಂಬಿಸುತ್ತಿರುವ ಇಸ್ರೇಲ್​ : ರಕ್ತಸಿಕ್ತವಾದ ಖಾನ್​ ಯೂನಿಸ್​ ನಗರ

ಗಾಜಾ: ನೂರಾರು ಗಾಯಾಳುಗಳನ್ನು ಆಂಬ್ಯುಲೆನ್ಸ್ ಮತ್ತು ಖಾಸಗಿ ಕಾರುಗಳಲ್ಲಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.ಆಂಬ್ಯುಲೆನ್ಸ್‌ಗಳು ಹತ್ತಾರು ಗಾಯಾಳುಗಳನ್ನು ನಾಸರ್ ಆಸ್ಪತ್ರೆಗೆ ಸಾಗಿಸಿದವು.ಗಾಜಾದ ಎರಡನೇ ಅತಿದೊಡ್ಡ ನಗರ ಖಾನ್ ಯೂನಿಸ್ ರಕ್ತಸಿಕ್ತವಾಗಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೆ ಇಸ್ರೇಲ್​ ನಡೆಸಿರುವ ಭಾರಿ ಬಾಂಬ್ ದಾಳಿಗೆ ಬೆಚ್ಚಿ ಬಿದ್ದಿದೆ. ಈ ದಾಳಿಯಲ್ಲಿ ಗಾಯಗೊಂಡಿದ್ದ ನೂರಾರು ಜನರನ್ನು ಆಂಬ್ಯುಲೆನ್ಸ್ ಮತ್ತು ಖಾಸಗಿ ಕಾರುಗಳಲ್ಲಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಗಾಜಾದ ಮೇಲಿನ ದಾಳಿಯನ್ನು ಇಸ್ರೇಲ್​ ಹೆಚ್ಚಿಸುತ್ತಿದೆ. ಗಾಜಾದ ಖಾನ್ ಯೂನಿಸ್ ಮೇಲೆ ಭಾರಿ ಬಾಂಬ್ ದಾಳಿ ನಡೆದಿದ್ದು, […]

ವಿಜ್ಞಾನಿಗಳಿಂದ ನೀರಿನ ಮಾದರಿ ಸಂಗ್ರಹ :ವಿಶ್ವದ ಅತಿದೊಡ್ಡ ಮಂಜುಗಡ್ಡೆಯ ಮಾರ್ಗ ದಾಟಿದ ಬ್ರಿಟಿಷ್ ನೌಕೆ

ಲಂಡನ್ (ಬ್ರಿಟನ್​):ಆರ್‌ಆರ್‌ಎಸ್ ಸರ್ ಡೇವಿಡ್ ಅಟೆನ್‌ಬರೋ ನೌಕೆಯು, ತನ್ನ ಮೊದಲ ವೈಜ್ಞಾನಿಕ ಕಾರ್ಯಾಚರಣೆಗಾಗಿ ಅಂಟಾರ್ಟಿಕಾಕ್ಕೆ ತೆರಳಿದೆ. ಶುಕ್ರವಾರ ಅಂಟಾರ್ಟಿಕ್ ಪರ್ಯಾಯ ದ್ವೀಪದ ತುದಿಯಲ್ಲಿ A23a ಎಂಬ ನೌಕೆಯು, ಬೃಹತ್ ಮಂಜುಗಡ್ಡೆ ಇರುವ ಮಾರ್ಗವನ್ನು ದಾಟಿಕೊಂಡು ಹೋಯಿತು. ”ಬ್ರಿಟನ್‌ನ ಧ್ರುವೀಯ ಸಂಶೋಧನಾ ಹಡಗು ವಿಶ್ವದ ಅತಿದೊಡ್ಡ ಮಂಜುಗಡ್ಡೆಯ ಮಾರ್ಗವನ್ನು ದಾಟಿದೆ. ಈ ಹಡಗು ಅಂಟಾರ್ಟಿಕಾ ನೀರಿನಿಂದ ಹೊರಬರುತ್ತಿರುವಾಗ ಬೃಹತ್ ಪರ್ವತದ ಸುತ್ತಲಿನ ಸಮುದ್ರದ ನೀರಿನ ಮಾದರಿಗಳನ್ನು ಸಂಗ್ರಹಿಸಲು ವಿಜ್ಞಾನಿಗಳಿಗೆ ಅನುವು ಮಾಡಿಕೊಟ್ಟಿದೆ” ಎಂದು ಬ್ರಿಟಿಷ್ ಅಂಟಾರ್ಟಿಕ್ ಸಮೀಕ್ಷೆ ಸೋಮವಾರ […]

ಅಂತಿಮ ಕ್ಷಣದಲ್ಲಿ ಮಹತ್ವದ ನಿರ್ಣಯ: ಇಸ್ರೇಲ್, ಹಮಾಸ್ ಕದನ ವಿರಾಮ ವಿಸ್ತರಣೆ

“ಸ್ವಲ್ಪ ಸಮಯದ ಹಿಂದೆ” ಬಿಡುಗಡೆ ಮಾಡಲು ಹಮಾಸ್ ಇಸ್ರೇಲ್ಗೆ ಮಹಿಳೆಯರು ಮತ್ತು ಮಕ್ಕಳ ಒತ್ತೆಯಾಳುಗಳ ಹೊಸ ಪಟ್ಟಿಯನ್ನು ನೀಡಿದ ನಂತರ ಗಾಜಾ ಕದನ ವಿರಾಮವನ್ನು ವಿಸ್ತರಿಸಲಾಗಿದೆ ಎಂದು ಇಸ್ರೇಲ್ ಹಯೋಮ್ ಪತ್ರಿಕೆ ಪ್ರಧಾನ ಮಂತ್ರಿ ಕಚೇರಿಯನ್ನು ಉಲ್ಲೇಖಿಸಿ ವರದಿ ಮಾಡಿದೆ, ನವೆಂಬರ್ 24 ರಂದು ಪ್ರಾರಂಭವಾದ ಕದನ ವಿರಾಮವು ಮೂಲತಃ ಸೋಮವಾರದಂದು ಮುಕ್ತಾಯಗೊಳ್ಳಬೇಕಿತ್ತು.ಮೂಲಗಳ ಪ್ರಕಾರ ಉಭಯ ಪಡೆಗಳ ಮಧ್ಯವರ್ತಿ ಕತಾರ್ ಪ್ರಕಾರ, ಇಸ್ರೇಲ್-ಹಮಾಸ್ ಯುದ್ಧದಲ್ಲಿ ತಾತ್ಕಾಲಿಕ ಕದನ ವಿರಾಮವನ್ನು ಮತ್ತೊಂದು ದಿನ ವಿಸ್ತರಿಸಲಾಗಿದೆ. ಕದನ ವಿರಾಮದ ಅವಧಿ […]

ವೀಕ್ಷಣಾ ಉಪಗ್ರಹ ‘ಅಬ್ಸರ್ವರ್ -1ಎ’ ಯಶಸ್ವಿಯಾಗಿ ಕಕ್ಷೆಗೆ ಸೇರ್ಪಡೆ : ದಕ್ಷಿಣ ಕೊರಿಯಾ

ಸಿಯೋಲ್ : ಕ್ಯಾಲಿಫೋರ್ನಿಯಾದ ವ್ಯಾಂಡೆನ್​ಬರ್ಗ್ ಬಾಹ್ಯಾಕಾಶ ಪಡೆಯ ನೆಲೆಯಿಂದ ಭಾನುವಾರ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್​ ಮೂಲಕ ಉಡಾವಣೆಗೊಂಡ ಅಬ್ಸರ್ವರ್ -1 ಎ, ಕಕ್ಷೆ ಪ್ರವೇಶಿಸಿದ ಸುಮಾರು 10 ನಿಮಿಷಗಳ ನಂತರ ಬೆಳಗ್ಗೆ 5:05 ಕ್ಕೆ ನಾರ್ವೆ ಮೂಲದ ಕಾಂಗ್ಸ್​ಬರ್ಗ್ ಉಪಗ್ರಹ ಸೇವೆಗಳನ್ನು (Kongsberg Satellite Services) ನಿರ್ವಹಿಸುವ ಸ್ವಾಲ್​ಬಾರ್ಡ್ ಉಪಗ್ರಹ ನಿಲ್ದಾಣದೊಂದಿಗೆ ತನ್ನ ಮೊದಲ ಸಂಪರ್ಕ ಸಾಧಿಸಿದೆ ಎಂದು ನಾರಾ ಸ್ಪೇಸ್ ವರದಿ ಮಾಡಿದೆ.ದಕ್ಷಿಣ ಕೊರಿಯಾದ ಸ್ಟಾರ್ಟ್ ಅಪ್ ನಾರಾ ಸ್ಪೇಸ್ ಇಂಕ್ ಅಭಿವೃದ್ಧಿಪಡಿಸಿದ ವೀಕ್ಷಣಾ […]