5 ದಶಕಗಳಿಂದ ಸ್ನಾನ ಮಾಡದ ವಿಶ್ವದ ಅತ್ಯಂತ ಕೊಳಕು ವ್ಯಕ್ತಿ 94 ನೇ ವಯಸ್ಸಿನಲ್ಲಿ ನಿಧನ

ಟೆಹ್ರಾನ್: ಸರಿಸುಮಾರು 5 ದಶಕಗಳಿಂದ ಸ್ನಾನ ಮಾಡದಿದ್ದಕ್ಕಾಗಿ “ವಿಶ್ವದ ಅತ್ಯಂತ ಕೊಳಕು ಮನುಷ್ಯ” ಎಂದು ಕರೆಯಲ್ಪಡುತ್ತಿದ್ದ ಇರಾನಿನ ವ್ಯಕ್ತಿಯೊಬ್ಬರು ತಮ್ಮ 94 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಸ್ನಾನವನ್ನೇ ಮಾಡದ ಅಮೌ ಹಾಜಿ ಭಾನುವಾರ ದೇಜ್ಗಾ ಗ್ರಾಮದಲ್ಲಿ ನಿಧನರಾದರು ಎಂದು ಐ.ಆರ್. ಎನ್. ಎ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಮೌ ಹಾಜಿ ಅವರು “ಅನಾರೋಗ್ಯಕ್ಕೆ ಒಳಗಾಗುವ” ಭಯದಿಂದ ಸ್ನಾನ ಮಾಡುವುದನ್ನು ತಪ್ಪಿಸುತ್ತಿದ್ದರು ಎಂದು ಸ್ಥಳೀಯ […]

ದೈವ ನರ್ತಕರ ಜೊತೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಾಂತಾರ ವೀಕ್ಷಣೆ

ಉಡುಪಿ: ಜಾತಿ ಮತ ದೇಶ ಭಾಷೆಗಳ ಗಡಿ ದಾಟಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕನ್ನಡದ ಕಾಂತಾರ ಸಿನಿಮಾವನ್ನು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ವಿಭಿನ್ನವಾಗಿ ವೀಕ್ಷಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ನಟನೆಯ ತುಳುನಾಡಿನ ದೈವಾರಾಧನೆ, ಕಂಬಳ ಸಹಿತ ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ ಕಾಂತಾರ ಸಿನಿಮಾವನ್ನು ಕುಂದಾಪುರ ಭಾಗದ ದೈವ ನರ್ತಕರು, ದರ್ಶನ ಪಾತ್ರಿಗಳ ಸಹಿತ, ದೈವದ ಸೇವೆ […]

“ಜಹಾಂಗೀರ್ ಭಟ್ಸ್ ಉಡುಪಿ ಸ್ವೀಟ್ ಹೌಸ್ ಹಾಗೂ ವೇದಾಂತ್ ವೆಜ್ ರೆಸ್ಟೋರೆಂಟ್” ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪರ್ಧಾತ್ಮಕ ದರದಲ್ಲಿ ಸ್ವೀಟ್ಸ್ ಮಾರಾಟ

ಉಡುಪಿ: ಕಲ್ಸಂಕ ವೃತ್ತದ ಬಳಿಯಲ್ಲಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ 40 ವರ್ಷಗಳಿಂದ ತೊಡಗಿಸಿಕೊಂಡಿರುವ ”ಜಹಾಂಗೀರ್ ಭಟ್ಸ್ ಉಡುಪಿ ಸ್ವೀಟ್ ಹೌಸ್ ಹಾಗೂ ವೇದಾಂತ್ ವೆಜ್ ರೆಸ್ಟೋರೆಂಟ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪರ್ಧಾತ್ಮಕ ದರದಲ್ಲಿ ವೈವಿಧ್ಯಮಯ ಸ್ವೀಟ್ಸ್ ಮಾರಾಟ ಆಯೋಜಿಸಲಾಗಿದೆ. ಉಡುಪಿ ಸ್ವೀಟ್ ಹೌಸ್’ನಲ್ಲಿ ಪಾರಂಪರಿಕ ಮತ್ತು ನವೀನ ಮಾದರಿಯ ಎಲ್ಲಾ ತರಹದ ಸಿಹಿ ತಿಂಡಿಗಳನ್ನು ಶುದ್ಧ ತುಪ್ಪದಿಂದ ತಯಾರಿಸಲಾಗುತ್ತದೆ.ಗ್ರಾಹಕರಿಗೆ ವಿಶೇಷ ಗಿಫ್ಟ್ ಪ್ಯಾಕ್ ಗಳು ದೊರೆಯಲಿವೆ. ಪ್ರತೀ ಕೆಜಿಗೆ ಸೂಪರ್ ಸ್ಪೆಷಲ್ ಸ್ವೀಟ್ಸ್ 880 ರೂ., […]

“ಅವನಿ ಫರ್ನೀಚರ್ ಅಂಡ್ ಇಂಟೀರಿಯರ್ಸ್‌” ಶೋರೂಂನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ಮಾರಾಟ

ಉಡುಪಿ: ಅಗ್ಗದ ಬೆಲೆಯೊಂದಿಗೆ ಉತ್ಕೃಷ್ಟ ಗುಣಮಟ್ಟದ ಗೃಹೋಪಯೋಗಿ ಪೀಠೋಪಕರಣಗಳನ್ನು ಮನೆಗೆ ತರುವ ಪ್ಲ್ಯಾನ್ ಮಾಡಿದ್ದೀರಾ.?. ಹಾಗಾದ್ರೆ ನಿಮಗೆ ಇಲ್ಲಿ ಸಿಗುತ್ತೇ ಭಾರೀ ರಿಯಾಯಿತಿಯೊಂದಿಗೆ ಗೃಹೋಪಯೋಗಿ ಪೀಠೋಪಕರಣಗಳು ಹಾಗೂ ಆಕರ್ಷಕ ಇಂಟೀರಿಯರ್ಸ್‌ ಸಾಮಾಗ್ರಿಗಳು. ಯಸ್, ದೀಪಾವಳಿ ಪ್ರಯುಕ್ತ ಮಲ್ಪೆ ಕಲ್ಮಾಡಿ ರಸ್ತೆಯಲ್ಲಿ ಇರುವ’ ಅವನಿ ಫರ್ನೀಚರ್ ಅಂಡ್ ಇಂಟೀರಿಯರ್ಸ್‌ ನಲ್ಲಿ ವಿಶೇಷ ರಿಯಾಯತಿಯೊಂದಿಗೆ ಗ್ರಾಹಕರಿಗೆ ಉತ್ಪನ್ನಗಳು ಲಭ್ಯವಿದೆ. ಏನೀದೆ ಸ್ಪೆಷಲ್.? ಶೋರೂಂನಲ್ಲಿ ವುಡನ್, ಸ್ಟೀಲ್, ಕಬ್ಬಿಣದ ಫರ್ನಿಚರ್- ಸೋಫಾ, ಬೆಡ್, ಟೇಬಲ್, ವಾರ್ಡ್‌ರೋಬ್, ಕಪಾಟು, ಡೈನಿಂಗ್ ಟೇಬಲ್, ಚೇರ್ಸ್‌, […]

ಭಗವದ್ಭಕ್ತಿಯನ್ನು ಹೆಚ್ಚಿಸುವ ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸುವ ಹಬ್ಬವೆ ಬಲಿಪಾಡ್ಯಮಿ

ಕರ್ಗಲ್ಲ್ ಕಾಯಾನಗಾ| ಬೊಲ್ ಗಲ್ಲ್ ಪೂ ಪೋನಗಾ ನೆಕ್ಕಿದಡಿಟ್ ಆಟ ಆನಗಾ| ತುಂಬೆದಡಿಟ್ ಕೂಟ ಆನಗಾ ದೆಂಬೆಲಿಗ್ ಪಾಂಪು ಪಾಡ್ನಗಾ ಜಾಲ್ ಪಾದೆ ಆನಗಾ ಅಲೆಟ್ ಬೊಲ್ನೆಯಿ ಮುರ್ಕುನಗಾ ಉರ್ದು ಮದ್ದೊಲಿ ಆನಗಾ ಗುರ್ಗುಂಜಿದ ಕಲೆ ಮಾಜಿನಗಾ ಎರು ದಡ್ಡೆ ಆನಗಾ| ಗೊಡ್ಡೆರ್ಮೆ ಗೋಣೆ ಆನಗಾ ಕಲ್ಲ ಕೋರಿ ಕೆಲೆಪುನಗಾ| ಕಲ್ಲ ಬಸವೆ ಮುಕ್ಕುಡ್ ದಕ್ಕ್ ನಗಾ ಮಂಜಲ್ ಪಕ್ಕಿ ಮೈಯಿ ಪಾಡ್ನಗಾ ಕೊಟ್ರುಞ್ಞೆ ಕೊಡಿ ಏರ್ ನಗಾ ದಂಟೆದಜ್ಜಿ ಮದಿಮಾಲಾನಗಾ ಆ ಊರ ಪೊಲಿ ಕನಲಾ| […]