ಜೈ ತುಲುನಾಡ್ ಸಂಘಟನೆದ ವತಿಡ್ದ್ ತುಲು ಬರವು- ಸರವು ತಂತ್ರಾಂಶ ಬುಡುಗಡೆ
ಜೈ ತುಲುನಾಡ್(ರಿ) ಸಂಘಟನೆದ ವತಿಡ್ದ್ ತುಲು ಬರವು-ಸರವು ತಂತ್ರಾಂಶ ಬುಡುಗಡೆ ಲೇಸ್ ಮಾ.12 ತಾರೀಕುದಾನಿ ಕಾಪು ಜೆಸಿಐ ಭವನೊಡ್ ನಡತುಂಡ್. ಮಲ್ಲ ಬಿನ್ನೆರಾದಿತ್ತಿನ ಕರ್ನಾಟಕ ತುಲುಸಾಹಿತ್ಯ ಅಕಾಡೆಮಿದ ಮಾಜಿ ಪದುಕೆರಾಯನ ತಾರಾ ಉಮೇಶ್ ಆಚಾರ್ಯ ಪಾತೆರ್ದ್ ಜೈ ತುಲುನಾಡ್ ಸುರುಡಿಂಚಿಲಾ ದಿಂಜ ಬೇಲೆ ಮಲ್ರೊಂದ್ ಬರೊಂದುಂಡ್..2 ವರ್ಷದ ಅವಧಿಡ್ ಮಸ್ತ್ ಪುಗಾರ್ತೆನ್ ಪಡೆಯೊಂದುಂಡ್.ಅಯಿಕ್ ಸಂಘಟನೆದ ಬೆನ್ಪಾಟಿಗೆನೇ ಕಾರಣ ಪಂಡೆರ್.ಪೊಸ ಕಾಲಘಟ್ಟೊಡ್ ಉಪ್ಪುನ ಇತ್ತೆದ ಜನಕ್ಲೆಗ್ ಪೂರಕವಾದ್ ಪೊಸ ತುಲು ಆ್ಯಪ್ ನ್ ಮಲ್ತುದ್ ತುಲುಬಾಸೆಗ್ ಎಡ್ಡೆ ಕೊಡುಗೆ […]
ಶನೇಶ್ವರ ದೇವಸ್ಥಾನ ಟ್ರಸ್ಟ್ ಕಾಡುಬೆಟ್ಟು: ವಾರ್ಷಿಕ ಮಹೋತ್ಸವ
ಉಡುಪಿ ಶ್ರೀ ಅಬ್ಬಗ ಧಾರಗ ವೀರಭದ್ರ ಮತ್ತು ಶನೇಶ್ವರ ದೇವಸ್ಥಾನ ಟ್ರಸ್ಟ್ ಕಾಡುಬೆಟ್ಟು ಉಡುಪಿಯಲ್ಲಿ ಶನಿವಾರ ಶ್ರೀ ದೇವರ ದಿವ್ಯ ಸನ್ನಿಧಿಯಾದ ಶ್ರೀ ವೀರಭದ್ರ ಸಹಪಾರಿವಾರ, ಶ್ರೀ ಶನೈಶ್ವರ ದೇವರ, ನಾಗದೇವರ ಸನ್ನಿಧಿಯಲ್ಲಿ. ವಾರ್ಷಿಕ ಮಹೋತ್ಸವ ಅಂಗವಾಗಿ ಶ್ರೀದೇವರಿಗೆ ಕಲಶಾಭಿಷೇಕ, ಗಣಯಾಗ, ಸಾನಿಧ್ಯ ಹವನ, ಇತ್ಯಾದಿ ಧಾರ್ಮಿಕ ಪೂಜಾ ಕಾರ್ಯಕ್ರಮವನ್ನು ಕೊರಂಗ್ರಪಾಡಿ ವಿಧ್ವಾನ್ ಕೆ.ಪಿ.ಕುಮಾರ್, ಗುರುತಂತ್ರಿಯವರ ಮಾರ್ಗದರ್ಶನದಲ್ಲಿ ಅರ್ಚಕರು ನೆಡೆಸಿಕೊಟ್ಟರು. ಟ್ರಸ್ಟಿನ ಅಧ್ಯಕ್ಷರು, ವಿಶ್ವಸ್ಥ ಮಂಡಳಿಯ ಸದಸ್ಯರು ಇದ್ದರು. ನೂರಾರು ಭಕ್ತರೂ ಉಪಸ್ಥರಿದ್ದರು.ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ […]
ರಾಜಮೌಳಿ ಅವರ RRR ಚಿತ್ರದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ
ಲಾಸ್ ಏಂಜಲೀಸ್: ಅಕಾಡೆಮಿ ಅವಾರ್ಡ್ಸ್ ಸಮಾರಂಭದಲ್ಲಿ ಭಾರತದ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಎಸ್.ಎಸ್.ರಾಜಮೌಳಿ ಅವರ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭ್ಯವಾಗಿದೆ. ಈ ಹಾಡಿಗೆ ಈಗಾಗಲೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್, ಗೋಲ್ಡನ್ ಗ್ಲೋಬ್, ಹಾಲಿವುಡ್ ಮ್ಯೂಸಿಕ್ ಇನ್ ಮಿಡಿಯಾ ಅವಾರ್ಡ್ಸ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿದೆ
ದೇಶದಲ್ಲಿ ಚಿನ್ನ, ಬೆಳ್ಳಿ ದರ ಮತ್ತೆ ಹೆಚ್ಚಳ: ಗ್ರಾಹಕರಿಗೆ ಶಾಕ್
ಮುಂಬೈ: ಇಳಿಕೆಯಾಗಿದ್ದ ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಚಿನ್ನ ಮತ್ತು ಬೆಳ್ಳಿ ತುಟ್ಟಿಯಾಗಿದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ದರ 5689 ರೂಪಾಯಿಗೆ ತಲುಪಿದೆ. ಬೆಂಗಳೂರಿನಲ್ಲಿ 1 ಗ್ರಾಂ ಚಿನ್ನದ ದರ 5694 ರೂಪಾಯಿ ಆಗಿದೆ. ಒಂದು ಗ್ರಾಂ ಚಿನ್ನದ ದರದಲ್ಲಿ 75 ರೂಪಾಯಿ ಏರಿಕೆಯಾಗಿದೆ. ಇದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 52, 200 ರೂಪಾಯಿ ತಲುಪಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 56, 940 ರೂಪಾಯಿಗೆ […]
ಉಪ್ಪಿನಂಗಡಿ “ವಿಜಯ – ವಿಕ್ರಮ” ಜೋಡುಕರೆ ಕಂಬಳ ಕೂಟದ ಫಲಿತಾಂಶ
ಉಪ್ಪಿನಂಗಡಿ: ಶನಿವಾರ ನಡೆದ ಉಪ್ಪಿನಂಗಡಿ “ವಿಜಯ – ವಿಕ್ರಮ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ: ಕನೆಹಲಗೆ: 03 ಜೊತೆ ಅಡ್ಡಹಲಗೆ: 07 ಜೊತೆ ಹಗ್ಗ ಹಿರಿಯ: 14 ಜೊತೆ ನೇಗಿಲು ಹಿರಿಯ: 26 ಜೊತೆ ಹಗ್ಗ ಕಿರಿಯ: 16 ಜೊತೆ ನೇಗಿಲು ಕಿರಿಯ: 68 ಜೊತೆ ಒಟ್ಟು ಕೋಣಗಳ ಸಂಖ್ಯೆ: 134 ಜೊತೆ •••••••••••••••••••••••••••••••••••••••••••••• ಕನೆಹಲಗೆ: ( ನೀರು ನೋಡಿ ಬಹುಮಾನ ) ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ […]