ಬೈಕ್ ಪ್ರಿಯರಿಗೊಂದು ಸಂತಸದ ಸುದ್ದಿ: ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕಡಿತ

ಬೈಕ್ ಪ್ರಿಯರಿಗೊಂದು ಸಂತಸದ ಸುದ್ದಿ, ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್  ಜನವರಿಯಲ್ಲಿ ಬಿಡುಗಡೆಯಾಗಿದೆ. ಈಗಾಗಲೇ  ಮುಂಬೈ,ದೆಹಲಿ ಮೊದಲಾದ ಪ್ರಮುಖ ನಗರಗಳಲ್ಲಿ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಸಂಚಲನ ಸೃಷ್ಟಿಸಿದೆ. ಅಲ್ಲದೇ ಇದೀಗ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕೂಡ ಕಡಿಮೆಯಾಗಿದ್ದು ಜೇಬಿಗೆ ಅಂತಹ ಹೊರೆ ಬೀಳುವುದಿಲ್ಲ. ಕೇಂದ್ರ ಸರ್ಕಾರಾ ಹಾಗೂ GST ಕೌನ್ಸಿಲ್ ಎಲೆಕ್ಟ್ರಿಕ್ ವಾಹನದ ಮೇಲಿ 12% GST(ತೆರಿಗೆ)ಯನ್ನು 5% ಕ್ಕೆ ಇಳಿಸಲಾಗಿದೆ. ಒಕಿನಾವ ಸ್ಕೂಟರ್ ಬೆಲೆಯಲ್ಲಿ ಕನಿಷ್ಠ 3,400 ರೂಪಾಯಿಂದ 8,600 ರೂಪಾಯಿ ವರೆಗೆ ಇಳಿಕೆಯಾಗಿದೆ. ಒಕಿನಾವಾ ಸ್ಕೂಟರ್‌ನಲ್ಲಿ […]

ಮಾರುಕಟ್ಟೆಗೆ ಇನ್ನೇನು ಬಂತು ಹ್ಯುಂಡೈನ ಕೋನಾ ಎಲೆಕ್ಟ್ರಿಕ್ ಕಾರು:ಮಾರುಕಟ್ಟೆಯಲ್ಲಿ ಮಾಡಲಿದೆಯಾ ಕಾರುಬಾರು?

ದೇಶ: ಹ್ಯುಂಡೈ ಕಂಪನಿಯ ಬಹುನಿರೀಕ್ಷಿತ ಕೋನಾ ಎಲೆಕ್ಟ್ರಿಕ್ ಕಾರು ನಾಳೆ  (ಜುಲೈ 9) ಬಿಡುಗಡೆಯಾಗುತ್ತಿದೆ. ಜುಲೈ 9 ರಿಂದಲೇ ಈ  ಕೋನಾ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ.  ಈ ಕೋನಾ ಕಾರಿನ ಸ್ಪೆಷಾಲಿಟಿ ಅಂದ್ರೆ  ಒಂದು ಬಾರಿ ಚಾರ್ಜ್ ಮಾಡಿದರೆ 452 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ನಾಳೆ  ಬಿಡುಗಡೆಯಾಗಲಿರುವ ಹಾಗೂ ಲಭ್ಯವಿರುವ ಎಲೆಕ್ಟ್ರಿಕ್ ಕಾರುಗಳ ಪೈಕಿ ಗರಿಷ್ಠ ಮೈಲೇಜ್ ಅನ್ನೋ ಹೆಗ್ಗಳಿಕೆ ಕೋನಾದ್ದು. ಫೀಚರ್ ಏನ್ ಗೊತ್ತಾ: ಹ್ಯುಂಡೈ ಕೋನಾದಲ್ಲಿ 2 ವೇರಿಯೆಂಟ್ ಲಭ್ಯವಿದೆ.  39.2 kWh […]

ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿದ್ದ ಜಾವಾ ಬೈಕುಗಳು;ಇದೀಗ ಮತ್ತೆ ಶುರುವಾಗಲಿದೆ ಜಾವಾ ಹವಾ

80-90ರ ದಶಕದಲ್ಲಿ ಭಾರತದ ರಸ್ತೆಗಳಲ್ಲಿ ಅಬ್ಬರಿಸಿದ್ದ ಜಾವಾ ಬೈಕುಗಳು, ಮತ್ತೆ  ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ದಶಕಗಳ ಹಿಂದೆ ಬೈಕ್ ಪ್ರಿಯರಲ್ಲಿ ಹುಚ್ಚು ಹಿಡಿಸಿದ್ದ, ಜಾವಾ ಬೈಕುಗಳನ್ನು ಜಾವಾ ಮೋಟಾರ್ ಸೈಕಲ್ ಕಂಪನಿ ಪುನಃ ಮಾರುಕಟ್ಟೆಗೆ ತರುವಲ್ಲಿ ಯಶಸ್ವಿಯಾಗಿದೆ. ಕಂಪನಿ ತನ್ನ ನೂತನ ಜಾವಾ, ಜಾವಾ 42 ಹಾಗೂ ಜಾವಾ ಪೆರಾಕ್ ಮಾದರಿಯ ಮೂರು ಆವೃತ್ತಿಗಳನ್ನು ಇತ್ತಿಚೆಗಷ್ಟೆ  ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಜಾವಾ ಕಂಪನಿಯು ಗತಕಾಲದ ವೈಭವವನ್ನು ಕಾಪಾಡಲು ತನ್ನ […]

ನಿಮ್ಮಲ್ಲಿ ಕಾರು ಅಥವಾ ಬೈಕ್ ಇದೆಯಾ? ಹೊಸ ನಿಯಮ ನಿರ್ಲಕ್ಷ್ಯಿಸಿದರೆ ಜೈಲೇ ಗತಿ!

ನವದೆಹಲಿ: ಭಾರತದ ಆಟೋಮೊಬೈಲ್ ಕ್ಷೇತ್ರ ತ್ವರಿತಗತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಇದಕ್ಕೆ ತಕ್ಕಂತೆ ನಿಯಮಗಳು ಕೂಡ ಬದಲಾಗುತ್ತಿದೆ. ಇದೀಗ ಹೊಸ ವರ್ಷದಲ್ಲಿ ಹೊಸ ಹೊಸ ನಿಯಮಗಳು ಜಾರಿಯಾಗುತ್ತಿದೆ. ಈ ವರ್ಷ ಹಲವು ನಿಯಮಗಳು ಬದಲಾಗುತ್ತಿದೆ. ಕೆಲ ನಿಯಮಗಳು ಆಟೋ ಕಂಪೆನಿಗಳಿಗೆ ಅನ್ವಯವಾದರೆ, ಇನ್ನೂ ಕೆಲವೂ ವಾಹನ ಖರೀದಿಸುವ, ಚಲಾಯಿಸುವವರಿಗೆ ಅನ್ವಯವಾಗಲಿದೆ. ಹೀಗೆ ಈ ವರ್ಷ ಜಾರಿಯಾಗಲಿರುವ ನೂತನ ನಿಯಮಗಳು ಇಲ್ಲಿದೆ. ಕಾರಿನ ಎಲ್ಲಾ ಪ್ರಯಾಣಿಕರಿಗೂ ಸೀಟ್ ಬೆಲ್ಟ್! ಹಳೇ ನಿಯಮದ ಪ್ರಕಾರ ಕಾರು, ಅಥವಾ ಜೀಪ್ ವಾಹನ ಚಾಲಕ ಸೀಟ್ ಬೆಲ್ಟ್ ಖಡ್ಡಾಯವಾಗಿ […]

ಅವನ್‌ ಮೋಟರ್ಸ್‌- ವಿದ್ಯುತ್‌ ಚಾಲಿತ ಸ್ಕೂಟರ್‌ ಮಾರುಕಟ್ಟೆಗೆ

 ಬೆಂಗಳೂರು: ವಿದ್ಯುತ್‌ ಚಾಲಿತ ಸ್ಕೂಟರ್‌ ತಯಾರಿಕಾ ಸಂಸ್ಥೆ ಅವನ್‌ ಮೋಟರ್ಸ್‌, ಲಿಥಿಯಂ ಬ್ಯಾಟರಿ ಚಾಲಿತ ಸ್ಕೂಟರ್‌ಗಳನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ. ಪುಣೆಯ ತಯಾರಿಕಾ ಘಟಕದಲ್ಲಿ ಈ ಸ್ಕೂಟರ್‌ ತಯಾರಿಸಲಾಗುತ್ತಿದೆ. ಸುಮಾರು 70 ಕೆ.ಜಿ ತೂಕದ ಈ ಸ್ಕೂಟರ್‌ನಲ್ಲಿ ಇಬ್ಬರು ಆರಾಮವಾಗಿ ಪ್ರಯಾಣಿಸಬಹುದು. 4 ಗಂಟೆ ಕಾಲ ಚಾರ್ಜ್‌ ಮಾಡಿದರೆ 60 ಕಿ. ಮೀ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಎಂದು ಸಂಸ್ಥೆಯ ವಹಿವಾಟು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಪಂಕಜ್ ತಿವಾರಿ ಅವರು ತಿಳಿಸಿದ್ದಾರೆ. ಈ ಸ್ಕೂಟರ್‌ನ ಎಕ್ಸ್‌ಷೋರೂಂ […]