ಚೈನಾ ಮೊಬೈಲ್ ಕಂಪೆನಿ ಸಹವಾಸ ಬೇಡ ಎನ್ನುವವರಿಗೆ ಇಲ್ಲಿದೆ ಹತ್ತು ಆಯ್ಕೆಗಳು: ಹೊಸ ಮೊಬೈಲ್ ಕೊಳ್ಳುವವರು ಗಮನಿಸಿ

ಹೊಸ ಮೊಬೈಲ್ ತಗೊಳ್ಬೇಕು ಆದ್ರೆ ಯಾವ ಕಂಪೆನಿದ್ದು ತಗೊಳ್ಳಲಿ? ಕಡಿಮೆ ಬೆಲೆಯಲ್ಲಿ ಒಳ್ಳೆ ಮೊಬೈಲ್ ಬೇಕು. ಆದ್ರೆ ಚೈನಾ ಕಂಪೆನಿಗಳ ಸಹವಾಸ ಬೇಡ ಮಾರಾರ್ರೆ ಎನ್ನುತ್ತೀರಾ? ಹಾಗಾಧ್ರೆ ಇಲ್ಲಿ ಕೇಳಿ. ಮಾರುಕಟ್ಟೆಯಲ್ಲಿ ಈಗ ಪ್ರಾಬಲ್ಯ ಮೆರೆಯುತ್ತಿರುವ ಕಂಪೆನಿಗಳ ಪೈಕಿ ಬಹುತೇಕ ಮೊಬೈಲ್ ಗಳು ಚೈನಾ ಕಂಪೆನಿಗಳದ್ದೇ ಆಗಿದೆ. ಮೊಬೈಲ್ ಗೆ ಬಳಸುವ ಬ್ಯಾಟರಿ, ಬಟನ್ ,ಚಾರ್ಜರ್ ಮೊದಲಾದ ಎಲ್ಲಾ ವಸ್ತುಗಳು ಚೈನಾದ್ದೇ ಆಗಿದೆ. ಹಾಗಾಗಿ ಇವುಗಳಿಗೆ ಪರ್ಯಾಯ ಭಾರತದಲ್ಲಿ ನಿರ್ಮಾಣವಾಗುವವರೆಗೂ ಕೆಲವೊಂದು ಬಿಡಿಭಾಗಗಳಿಗೆ ಚೈನಾದ ಮೇಲೆ ಅವಲಂಬಿತರಾಗುವುದು […]
ಬಂದಿದೆ 125 ಹೊಸ ಮಾದರಿಯ ಸ್ಟೈಲಿಶ್ ಬಜಾಜ್ ಪಲ್ಸರ್: ಇದ್ರಲ್ಲೇನಿದೆ ವಿಶೇಷ?

ಪಲ್ಸರ್ ಬೈಕೆಂದರೆ ಈಗಲೂ ಯುವಜನತೆ ಹುಚ್ಚಾಪಟ್ಟೆ ಮಾರುಹೋಗುತ್ತಾರೆ.ಬೈಕ್ ಜಗತ್ತಿನಲ್ಲಿ ಪಲ್ಸರ್ ಉಂಟು ಮಾಡಿರುವ ಕ್ರೇಜ್ ಹಾಗಿದೆ.ವಿಭಿನ್ನ ಮಾದರಿಯ ಪಲ್ಸರ್ ಬೈಕುಗಳು ಈಗಾಗಲೇ ರೋಡಿಗೆ ಮಾತ್ರ ಇಳಿದಿಲ್ಲ.ಹುಡುಗರ ಎದೆಯೊಳಗೂ ಇಳಿದುಬಿಟ್ಟಿದೆ. ಅದೇ ಸಾಲಿಗೆ ಈಗ ಪಲ್ಸರ್ ನ ಇನ್ನೊಂದು ಮಾದರಿಯ ಬೈಕ್ ಸ್ಪರ್ಧೆ ನೀಡಲು ಬಂದಿದೆ.ಹೌದು ಬಜಾಜ್ ಪಲ್ಸರ್ 125 ಹೊಸ ಮಾದರಿಯ ಬೈಕ್ ಜೂ.18 ರಂದು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹೊಂದಿದೆ. ಸಿಂಗಲ್ ಸೀಟ್ ಡಿಸ್ಕ್ ಬ್ರೇಕ್ ಪಲ್ಸರ್ 125 ಗಿಂತ 3,597 ರೂಪಾಯಿ […]
ಬಂದಿದೆ ಇಂಟೆಲ್ ನ ಹೊಸ ಪಿ 36 ಸೀರಿಸ್: ಸೂಪರ್ ಬ್ಯಾಟರಿ, ಅದ್ಬುತ ಬಾಳಿಕೆಯ ಮೊಬೈಲ್

ವಿಶೇಷ: ಚೈನಾ ಕಂಪೆನಿಯ ಮೊಬೈಲ್ ಬ್ರ್ಯಾಂಡ್ ಗಳು ನಮಗೆ ಬೇಡ, ಬೇರೆ ದೇಶದ್ದಾದರೂ ಸರಿ ಎನ್ನುವವರಿಗೊಂದು ಗುಡ್ ನ್ಯೂಸ್.ಯುಎಸ್ ಎ ಯ ಅತ್ಯಾಧುನಿಕ ಮತ್ತು ಉತ್ಕೃಷ್ಟ ಮೊಬೈಲ್ ಕಂಪೆನಿ ತನ್ನ ಹೊಸ ಮೊಬೈಲ್ ಪಿ 36 ಸೀರಿಸ್ ಬಿಡುಗಡೆ ಮಾಡಿದೆ.ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕರನ್ನು ಹೊಂದಿರುವ ಇಂಟೆಲ್ ಕಂಪೆನಿಯ ಈ ಮೊಬೈಲ್ ನ ಬೆಲೆ 6,299 ನೀಲಿ ಮತ್ತು ಕಪ್ಪುಗಳಲ್ಲಿ ಲಭ್ಯವಿರುವ ಈ ಸೆಟ್ ನಲ್ಲಿ 2GB RAM,32 GB ROM, 4000mh […]
ಕೀ ಇಲ್ಲದೇ ಮೊಬೈಲ್ ಆ್ಯಪ್ ಮೂಲಕ ಚಾಲು ಆಗುತ್ತೆ ಈ ಸ್ಕೂಟರ್: “ಚೇತಕ್” ರಾಣಿ ಮತ್ತೆ ಬರ್ತಿದ್ದಾಳೆ !

ಅಂದು ಬಜಾಜ್ ಚೇತಕ್ ಅಂದ್ರೆ ಸಾಕು ಎಲ್ಲಾ ವಯೋಮಾನದವರೂ ಆ ಹೆಸರು ಕೇಳಿದಾಕ್ಷಣ ಹುಚ್ಚೆದ್ದು ಕುಣಿಯುತ್ತಿದ್ದರು. ನಂಗೊಂದು ಚೇತಕ್ ತಗೋಬೇಕು ಅನ್ನೋದು ಆ ಕಾಲದ ಅತ್ಯಂತ ದೊಡ್ಡ ಕನಸ್ಸಾಗಿತ್ತು. ಈಗ ಅದೇ ಬಜಾಜ್ ಚೇತಕ್ ಮತ್ತೆ ಹೊಸ ರೂಪ ತೊಟ್ಟು ಮಾರುಕಟ್ಟೆಗೆ ಎಂಟ್ರಿ ಕೊಡಲು ರೆಡಿಯಾಗಿದೆ. ಮತ್ತೆ ಲಕ್ಷಾಂತರ ಗ್ರಾಹಕರನ್ನು ತಬ್ಬಿಕೊಳ್ಳಲು ಬಜಾಜ್ ಅನ್ನೋ ಮಾಯಾಂಗನೆ ಮೈತೆರೆದು ನಿಂತಿದ್ದಾಳೆ.ಕೀ ಇಲ್ಲದೇ ಮೊಬೈಲ್ ಆ್ಯಪ್ ಮೂಲಕ ಚಾಲು ಮಾಡಲು ಸಾಧ್ಯವಾಗುವ ಈ ಸ್ಕೂಟರ್ ಇನ್ನಷ್ಟು ಹೊಸ ಹೊಸ ಫೀಚರ್ಸ್ […]
‘ಟಿವಿಎಸ್ ಅಪಾಚಿ ಆರ್ ಟಿ ಆರ್ 200 ಎಫ್ ಐ ಇ-100’ ಬಿಡುಗಡೆ: ಈ ಹೊಸ ಬೈಕ್ ಕುರಿತ ವಿವರ ಇಲ್ಲಿದೆ.

ನವದೆಹಲಿ: ಟಿವಿಎಸ್ ಮೋಟಾರ್ ದೇಶದ ಮೊದಲ ಎಥನಾಲ್ ಆಧಾರಿತ ‘ಟಿವಿಎಸ್ ಅಪಾಚಿ ಆರ್ ಟಿ ಆರ್ 200 ಎಫ್ ಐ ಇ-100’ ಮೋಟಾರ್ ಸೈಕಲ್ ಅನ್ನು ಬಿಡುಗಡೆಗೊಳಿಸಿದ್ದು ಇದು ಗ್ರಾಹಕರನ್ನು ಸೆಳೆಯುವಂತಿದೆ. ಟಿವಿಎಸ್ ಮೋಟಾರ್ ಕಂಪನಿ 2018ರಲ್ಲಿ ದೆಹಲಿಯಲ್ಲಿ ನಡೆದ ಆಟೋಮೊಬೈಲ್ ಎಕ್ಸ್ಪೋದಲ್ಲಿ ಮೊದಲ ಟಿವಿಎಸ್ ಅಪಾಚಿ 200 4ವಿ ಎಥನಾಲ್ ವಾಹನವನ್ನು ಪ್ರದರ್ಶಿಸಿತ್ತು. ಟಿವಿಎಸ್ ಅಪಾಚಿ, ಟಿವಿಎಸ್; ಮೋಟಾರ್ ಕಂಪನಿಯ ಭಾಗವಾಗಿದ್ದು, ದೇಶಾದ್ಯಂತ 3.5 ದಶಲಕ್ಷ ಗ್ರಾಹಕರನ್ನು ಒಳಗೊಂಡಿದೆ. ಟಿವಿಎಸ್ ಮೋಟಾರ್ ಕಂಪನಿ, ಗ್ರಾಹಕರಿಗೆ ಎಥನಾಲ್ ಆಧಾರಿತ […]