ಮೆಟಾದ ಥ್ರೆಡ್ಸ್​ ಆಯಪ್ ಸರಾಸರಿ ಸಕ್ರಿಯ ಬಳಕೆದಾರರ ಅವಧಿ ಅವಧಿ ಶೇ 50ರಷ್ಟು ಕುಸಿತ

ನವದೆಹಲಿ : ಸೆನ್ಸರ್ ಟವರ್ ಡೇಟಾ ಪ್ರಕಾರ ಜುಲೈ 5 ರಂದು ಥ್ರೆಡ್ಸ್​ ಪ್ಲಾಟ್‌ಫಾರ್ಮ್‌ ಪ್ರಾರಂಭವಾದಾಗಿನಿಂದ ಅದರ ದೈನಂದಿನ ಸಕ್ರಿಯ ಬಳಕೆದಾರರ ಸಂಖ್ಯೆ ಸುಮಾರು ಶೇಕಡಾ 20 ರಷ್ಟು ಕಡಿಮೆಯಾಗಿದೆ.ಮೆಟಾ ಒಡೆತನದ ಮೈಕ್ರೊಬ್ಲಾಗಿಂಗ್ ಪ್ಲಾಟ್​ಫಾರ್ಮ್​ ಥ್ರೆಡ್ಸ್​ 150 ಮಿಲಿಯನ್ ಸೈನ್​-ಅಪ್ ದಾಟಿದೆ.ಆರಂಭದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಮೆಟಾದ ಥ್ರೆಡ್ಸ್​ ಆಯಪ್ ನಿಧಾನವಾಗಿ ಹಿಂದೆ ಬೀಳುತ್ತಿದೆ. ಆಯಪ್​ನ ಸಕ್ರಿಯ ಬಳಕೆದಾರರ ಅವಧಿ ಶೇ 50ರಷ್ಟು ಕಡಿಮೆಯಾಗಿದೆ. , ಸಿಮಿಲರ್ ವೆಬ್‌ ಡೇಟಾ ಪ್ರಕಾರ ಜಾಗತಿಕವಾಗಿ ಆಯಂಡ್ರಾಯ್ಡ್​ ಫೋನ್‌ಗಳಲ್ಲಿ ಥ್ರೆಡ್ಸ್​​ನ […]

ಬೆಳಗಾವಿ ಯುವ ವಿಜ್ಞಾನಿ ಚಂದ್ರಯಾನ – 3 ಉಡಾವಣೆಯಲ್ಲಿ ಕಾರ್ಯ

ಬೆಳಗಾವಿ: ಇಸ್ರೋದಿಂದ ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ.ಈ ಮಹತ್ಕಾರ್ಯದಲ್ಲಿ ಬೆಳಗಾವಿ ಜಿಲ್ಲೆ ಯುವಕನೊಬ್ಬ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಖಾನಾಪುರ ತಾಲೂಕಿನ ಅನಗಡಿ ಗ್ರಾಮದ ‘ಪ್ರಕಾಶ ಪೆಡ್ನೇಕರ್’ ಎಂಬ ಯುವ ವಿಜ್ಞಾನಿ ಚಂದ್ರಯಾನ- 3 ಮಿಷನ್​ನಲ್ಲಿ ಕೆಲಸ ಮಾಡುತ್ತಿರುವವರು. ಚಂದ್ರಯಾನ-2 ರಲ್ಲಿಯೂ ಇವರು ಕೆಲಸ ಮಾಡಿದ್ದರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅನಗಡಿ ಗ್ರಾಮದ ಪ್ರಕಾಶ ಪೆಡ್ನೇಕರ್ ಎಂಬ ಯುವ ವಿಜ್ಞಾನಿ ಚಂದ್ರಯಾನ – 3 ಮಿಷನ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶುಭ ಹಾರೈಸಿದ ಸ್ವಾಮೀಜಿ: […]

ಹೊಸ ಇಂಟ್ರಾಡೇ ಎತ್ತರಕ್ಕೇರಿದ Nifty ಪ್ರಥಮ ಬಾರಿಗೆ 66,000 ಗಡಿ ದಾಟಿ ಮುಕ್ತಾಯವಾದ BSE Sensex

ಮುಂಬೈ :ಬಿಎಸ್‌ಇ ಸೆನ್ಸೆಕ್ಸ್ 502 ಪಾಯಿಂಟ್‌ಗಳ ಏರಿಕೆಯೊಂದಿಗೆ 66,060 ಕ್ಕೆ ಮುಕ್ತಾಯಗೊಂಡಾಗ ಬೃಹತ್ ಐಟಿ ಕಂಪನಿಗಳು ರ‍್ಯಾಲಿಯನ್ನು ಮುನ್ನಡೆಸಿದವು. ಐಟಿ ದಿಗ್ಗಜರ ಪೈಕಿ ಟಿಸಿಎಸ್ ಶೇ 5.1, ಟೆಕ್ ಮಹೀಂದ್ರಾ ಶೇ 4.4, ಇನ್ಫೋಸಿಸ್ ಶೇ 4.4ರಷ್ಟು ಏರಿಕೆ ಕಂಡಿವೆ. ಎಚ್‌ಸಿಎಲ್ ಟೆಕ್ ಶೇ 3.8ರಷ್ಟು ಮತ್ತು ವಿಪ್ರೋ ಶೇ 2.6 ರಷ್ಟು ಏರಿಕೆಯಾಗಿವೆ. ಐಟಿ ಷೇರು ಮೌಲ್ಯಗಳ ತೀವ್ರ ಏರಿಕೆಯಿಂದಾಗಿ ಶುಕ್ರವಾರ ಮೊದಲ ಬಾರಿಗೆ ಸೆನ್ಸೆಕ್ಸ್ 66,000 ಅಂಕಗಳ ಗಡಿ ದಾಟಿ ಮುಕ್ತಾಯವಾಗಿದೆ.ಬಿಎಸ್​ಇ ಸೆನ್ಸೆಕ್ಸ್​ ಮತ್ತು […]

ಭಾರತೀಯ ಭಾಷೆಗಳಲ್ಲಿ 9 ಲಭ್ಯ: ಗೂಗಲ್​ AI ಚಾಟ್​ಬಾಟ್​ Bard ಅಪ್ಡೇಟ್ ಬಿಡುಗಡೆ

ನವದೆಹಲಿ : ಬಾರ್ಡ್ ಹಿಂದಿ, ತಮಿಳು, ತೆಲುಗು, ಬೆಂಗಾಲಿ, ಕನ್ನಡ, ಮಲಯಾಳಂ, ಮರಾಠಿ, ಗುಜರಾತಿ ಮತ್ತು ಉರ್ದು ಸೇರಿದಂತೆ ಒಂಬತ್ತು ಭಾರತೀಯ ಭಾಷೆಗಳು ಸೇರಿದಂತೆ 40 ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿರುತ್ತದೆ” ಎಂದು ಗೂಗಲ್ ಹೇಳಿದೆ. ಬ್ರೆಜಿಲ್ ಮತ್ತು ಯುರೋಪಿನಾದ್ಯಂತ ಹಲವಾರು ಪ್ರದೇಶಗಳಿಗೆ ಗೂಗಲ್ ತನ್ನ ಬಾರ್ಡ್​ ಲಭ್ಯತೆಯನ್ನು ವಿಸ್ತರಿಸಿದೆ. ಗೂಗಲ್ ತನ್ನ AI experiment ‘Bard’ ನ ಹೊಸ ಅಪ್ಡೇಟ್​ ಒಂದನ್ನು ಬಿಡುಗಡೆ ಮಾಡಿದೆ. ಇದು ಒಂಬತ್ತು ಭಾರತೀಯ ಭಾಷೆಗಳು ಸೇರಿದಂತೆ 40 ಕ್ಕೂ ಹೆಚ್ಚು […]

ತ್ವರಿತ ಪಾವತಿ ಹಿನ್ನೆಲೆ : UPI LITE ಹೊರತಂದ ಗೂಗಲ್ ಪೇ

ನವದೆಹಲಿ : ಯುಪಿಐ ಲೈಟ್ ಖಾತೆಯನ್ನು ದಿನಕ್ಕೆ ಎರಡು ಬಾರಿ ರೂ 2,000 ವರೆಗೆ ಲೋಡ್ ಮಾಡಬಹುದು ಮತ್ತು ರೂ 200 ವರೆಗೆ ತ್ವರಿತ ಯುಪಿಐ ವಹಿವಾಟುಗಳನ್ನು ನಡೆಸಬಹುದು. “ವಿಶಿಷ್ಟ ಕೊಡುಗೆಗಳು ಮತ್ತು ಬಳಕೆಯ ವಿಧಾನಗಳು ದೇಶದಲ್ಲಿ ಡಿಜಿಟಲ್ ಪಾವತಿಗಳ ಅಳವಡಿಕೆಯ ವಿಚಾರದಲ್ಲಿ ಪ್ರಮುಖ ವಿಷಯಗಳಾಗಿವೆ ಮತ್ತು ಗೂಗಲ್ ಪ್ಲೇ ನಲ್ಲಿ ಯುಪಿಐ ಲೈಟ್ ಅನ್ನು ಪರಿಚಯಿಸುವುದರೊಂದಿಗೆ ಬಳಕೆದಾರರಿಗೆ ಅನುಕೂಲಕರ, ಕಾಂಪ್ಯಾಕ್ಟ್ ಮತ್ತು ಸೂಪರ್‌ಫಾಸ್ಟ್ ಪಾವತಿಗಳ ಅನುಭವ ನೀಡುವ ಮತ್ತು ಸಣ್ಣ-ಮೌಲ್ಯದ ವಹಿವಾಟುಗಳನ್ನು ಸರಳಗೊಳಿಸುವ ಗುರಿಯನ್ನು ನಾವು […]