ಮಹಿಳೆಯರ 3000 ಮೀಟರ್ ಓಟ: ರಾಷ್ಟ್ರೀಯ ದಾಖಲೆ ಮುರಿದು ಹೊಸ ದಾಖಲೆ ನಿರ್ಮಿಸಿದ ಪಾರುಲ್ ಚೌಧರಿ

  ನವದೆಹಲಿ:  ಲಾಸ್ ಏಂಜಲೀಸ್‌ನ ಯುಎ ಸನ್‌ಸೆಟ್ ಟೂರ್‌ನಲ್ಲಿ 8:57.19 ಸೆಕೆಂಡ್ ಗಳಲ್ಲಿ ಓಟ ಮುಗಿಸಿ 6 ವರ್ಷಗಳ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದು ಹೊಸ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದ್ದಕ್ಕಾಗಿ ಪಾರುಲ್ ಚೌಧರಿ ಅವರನ್ನು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅಭಿನಂದಿಸಿದ್ದಾರೆ. ಪಾರುಲ್ ಚೌಧರಿ ಅವರು ಮಹಿಳೆಯರ 3000 ಮೀಟರ್‌ ಓಟದಲ್ಲಿ 9 ನಿಮಿಷಕ್ಕಿಂತ ಕಡಿಮೆ ಸಮಯವನ್ನು ದಾಖಲಿಸಿದ ಮೊದಲ ಭಾರತೀಯ ಅಥ್ಲೀಟ್‌ ಎಂದು ಟ್ವೀಟ್‌ನಲ್ಲಿ ಠಾಕೂರ್ ಹೇಳಿದ್ದಾರೆ. ದೆಹಲಿಯಲ್ಲಿ ಆರು ವರ್ಷಗಳ […]

ಭಾರತ ವರ್ಸಸ್ ಇಂಗ್ಲೆಂಡ್: ವೇಗದ ಟೆಸ್ಟ್ ಶತಕ ಗಳಿಕೆಯ ದಾಖಲೆ ನಿರ್ಮಿಸಿದ ರಿಷಬ್ ಪಂತ್

ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸರಣಿ ಟೆಸ್ಟ್‌ನ ನಿರ್ಣಾಯಕ ಮೊದಲ ದಿನವಾದ ಶುಕ್ರವಾರ ಇಂಗ್ಲೆಂಡ್ ವಿರುದ್ಧ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ನೇತೃತ್ವದಲ್ಲಿ ಭಾರತ 7 ವಿಕೆಟ್‌ಗೆ 338 ರನ್ ಗಳಿಸಿದೆ. ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೇಗದ ಟೆಸ್ಟ್ ಶತಕವನ್ನು ಗಳಿಸಿ ಪಂತ್ ದಾಖಲೆ ನಿರ್ಮಿಸಿದ್ದಾರೆ. ಭಾರತದ ಯಾವುದೇ ವಿಕೆಟ್‌ಕೀಪರ್‌ನಿಂದ ದಾಖಲಾದ ಅತಿ ವೇಗದ ಟೆಸ್ಟ್ ಶತಕ ಇದಾಗಿದ್ದು, ಪಂದ್ಯದಲ್ಲಿ ಭಾರತದ ಎರಡನೇ ಅತಿ ವೇಗವಾಗಿ ದಾಖಲಾದ […]

ಮರದ ಕೆಳಗೆ ಕುಳಿತಿರುವ ಹಳ್ಳಿ ವೈದ್ಯನಿಂದ ಕ್ಯಾಪ್ಟನ್ ಕೂಲ್ ಮೊಣಕಾಲು ನೋವಿಗೆ ಚಿಕಿತ್ಸೆ!! ಧೋನಿ ಸರಳತೆಗೆ ಮತ್ತೊಂದು ನಿದರ್ಶನ

ರಾಂಚಿ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ರಾಂಚಿಯಲ್ಲಿರುವ ತಮ್ಮ ಮನೆಯಲ್ಲಿ ಬಿಡುವಿನ ಸಮಯವನ್ನು ಆನಂದಿಸುತ್ತಿದ್ದಾರೆ. ರಾಂಚಿಯಲ್ಲಿ ಭಾರತದ ಮಾಜಿ ಕ್ರಿಕೆಟ್ ನಾಯಕ ತಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನು ಭೇಟಿ ಮಾಡುತ್ತಿದ್ದಾರೆ. ರಾಂಚಿಯ ಕೆಲವು ಯುವ ಕ್ರಿಕೆಟಿಗರನ್ನು ಭೇಟಿ ಮಾಡಲು ಅವರು ಜೆಎಸ್‌ಸಿಎ ಕ್ರೀಡಾಂಗಣಕ್ಕೂ ಹೋಗಿದ್ದಾರೆ. ಇದೇ ವೇಳೆ ತಮ್ಮ ಮೊಣಕಾಲು ನೋವಿಗೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಆದರೆ ದೊಡ್ಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲ, ಬದಲಿಗೆ ಮರದ ಕೆಳಗೆ ಕುಳಿತು ರೋಗಿಗಳನ್ನು ನೋಡುವ ವೈದ್ಯ ಬಂಧನ್ ಸಿಂಗ್ […]

ಪ್ರತಿಷ್ಠಿತ ಡೈಮಂಡ್ ಲೀಗ್ ಕೂಟದಲ್ಲಿ ಬೆಳ್ಳಿ ಬಾಚಿದ ನೀರಜ್ ಚೋಪ್ರಾ: ಒಂದೇ ತಿಂಗಳಲ್ಲಿ ಎರಡು ಬಾರಿ ದಾಖಲೆ ಮುರಿದ ಚಿನ್ನದ ಛೋರ

ನವದೆಹಲಿ: ನಿನ್ನೆ ಸ್ಟಾಕ್‌ಹೋಮ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಕೂಟದಲ್ಲಿ ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದು ತಮ್ಮ ಮೊದಲ ಡೈಮಂಡ್ ಲೀಗ್ ಪದಕವನ್ನು ಪಡೆದರು. ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ ಚೋಪ್ರಾ 89.94 ಮೀಟರ್‌ಗಳ ಬೃಹತ್ ಎಸೆತದೊಂದಿಗೆ 2 ನೇ ಸ್ಥಾನ ಪಡೆದರು. ಹಾಲಿ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ 90.31 ಮೀಟರ್ ಎಸೆದು ಚಿನ್ನದ ಪದಕ ಗೆದ್ದರು. ಈ ತಿಂಗಳ ಆರಂಭದಲ್ಲಿ […]

ಯು23 ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ನಲ್ಲಿ ಕಂಚು ಗೆದ್ದ ದೀಪಕ್ ಪುನಿಯಾ

ಕಿರ್ಗಿಸ್ತಾನ್‌ನ ಬಿಶ್ಕೆಕ್‌ನಲ್ಲಿ ನಡೆದ ಯು23 ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ನಲ್ಲಿ 86 ಕೆಜಿ ಫ್ರೀಸ್ಟೈಲ್ ತೂಕ ವಿಭಾಗದಲ್ಲಿ ಮಕ್ಸತ್ ಸತಿಬಾಲ್ಡಿಯನ್ನು ಸೋಲಿಸಿದ ಟೋಕಿಯೊ ಒಲಿಂಪಿಕ್ ಆಟಗಾರ ದೀಪಕ್ ಪುನಿಯಾ ಕಂಚಿನ ಪದಕವನ್ನು ಗೆದ್ದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತರಿಂದ ಭಾರತ ತಂಡವು ಉತ್ತಮವಾದ ಪಂದ್ಯವನ್ನು ನಿರೀಕ್ಷಿಸುತ್ತಿದ್ದುದರಿಂದ ಪಂದ್ಯಾವಳಿಯಲ್ಲಿ ಗೆಲುವಿನ ಹೊರತಾಗಿಯೂ ಈ ಫಲಿತಾಂಶವು ಪ್ರಭಾವ ಬೀರುವಲ್ಲಿ ವಿಫಲವಾಗಿದೆ. 23 ವರ್ಷದ ಪುನಿಯಾ ಚಿನ್ನದ ಪದಕ ವಿಜೇತ ಉಜ್ಬೇಕಿಸ್ತಾನ್‌ನ ಅಜಿಜ್ಬೆಕ್ ಫೈಜುಲ್ಲಾವ್ ಮತ್ತು ಕಿರ್ಗಿಸ್ತಾನ್‌ನ ನೂರ್ತಿಲೆಕ್ ಕರಿಪ್‌ಬಾಯೆವ್ […]