ಇಷ್ಟು ದಿನ ಕಣ್ಮರೆಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಪ್ರತ್ಯಕ್ಷ: ದರ್ಶನ್ ಬಗ್ಗೆ ಅವರು ಹೇಳಿದ ಸ್ಪೋಟಕ ಸತ್ಯವೇನು?

ಸ್ಯಾಂಡಲ್‌ವುಡ್ ನಟ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ನಾಪತ್ತೆಯಾಗಿದ್ದಾರೆಯೆಂಬ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ದರ್ಶನ್ ಜೈಲು ಸೇರಿದ ಸಮಯದಲ್ಲಿ ಮಲ್ಲಿಕಾರ್ಜುನ್ ಕಾಣೆಯಾದದ್ದಕ್ಕೂ ಸಂಬಂಧ ಇದೆಯೇ ಎಂಬ ಸಂಶಯ ವ್ಯಕ್ತವಾಗಿತ್ತು. ಆದರೆ ಇದೀಗ ಅವರು ಸಾರ್ವಜನಿಕವಾಗಿ ಪ್ರತ್ಯಕ್ಷವಾಗಿ ಸುದ್ದಿಗೋಷ್ಠಿ ನಡೆಸಿ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ತಾವು ಎಲ್ಲರಿಂದ ದೂರ ಉಳಿದಿದ್ದಕ್ಕೆ ಮುಖ್ಯ ಕಾರಣ ಹಣಕಾಸಿನ ನಷ್ಟ ಮತ್ತು ಅನಾರೋಗ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಈ ವಿಷಯ ದರ್ಶನ್ ಅವರಿಗೂ ತಿಳಿದಿಲ್ಲ ಎಂಬುದನ್ನೂ ಹೇಳಿದ್ದಾರೆ. […]
ಸುಧಾರಾಣಿಗೆ ಇಷ್ಟವಾಗಿದ್ರೇ ಶಿವಣ್ಣ? ಸುಳ್ಳು ಸುದ್ದಿ ಹಬ್ಬಿಸುವವರಿಗೆ ಸುಧಾರಾಣಿ ಖಡಕ್ ವಾರ್ನಿಂಗ್

ಸ್ಯಾಂಡಲ್ ವುಡ್ ಇತಿಹಾಸದಲ್ಲಿ ʻಆನಂದ್ʼ, ʻಮನ ಮೆಚ್ಚಿದ ಹುಡುಗಿʼ, ʻರಣರಂಗʼ, ʻಸಂಯುಕ್ತಾʼ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ ಈ ಜೋಡಿ ಶಿವರಾಜ್‌ಕುಮಾರ್ ಮತ್ತು ಸುಧಾರಾಣಿ ಅವರದ್ದು. ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಜೋಡಿ. ಇದೀಗ ಈ ಸಿನಿಜೋಡಿಗಳ ಬಗ್ಗೆ ಲೈಕ್ಸ್ ಮತ್ತು ವ್ಹೀವ್ಸ್‌ಗಾಗಿ ಕೆಲ ಸೋಶಿಯಲ್ ಮೀಡಿಯಾ ಪೇಜ್‌ಗಳು ಅತಿರೇಕದ ವರ್ತನೆ ತೋರಿದ್ದಾರೆ. ಹೀಗಿದೆ ಸೋಷಿಯಲ್ ಮೀಡಿಯಾ ಪೋಸ್ಟ್ ನಟಿ ಸುಧಾರಾಣಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಪೋಸ್ಟ್ ನಲ್ಲಿ “ಶಿವರಾಜ್‌ಕುಮಾರ್ ಅವರನ್ನ ಪ್ರೀತಿಸಿದ್ದೆ. […]
ಸಿಕ್ಕಾಪಟ್ಟೆ ಹಿಟ್ ಆಗ್ತಿದೆ “ಪಿಕ್ಚರ್” ತುಳು ಮೂವೀ ಸಾಂಗ್ “ತಕ ತಕ ನಲಿಪುಗ” ನೀವಿನ್ನೂ ಕೇಳ್ಲಿಲ್ಲಾಂದ್ರೆ ಲಿಂಕ್ ಇಲ್ಲಿದೆ

ಗೋಲ್ಡನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ನಿರ್ದೇಶನ ಮಾಡ್ತಿರೋ ತುಳು ಮೂವೀ “ಪಿಕ್ಚರ್” ಇದ್ರ ಮೊದಲ ಲಿರಿಕಲ್ ವೀಡಿಯೋ ಸಾಂಗ್ “ತಕ ತಕ ನಲಿಪುಗ” ರಿಲೀಸ್ ಆಗಿದ್ದು ಫುಲ್ ಹವಾ ಕ್ರಿಯೇಟ್ ಮಾಡ್ತಿದೆ. ಸಂದೀಪ್ ಬೆದ್ರ ಆಕ್ಷನ್ ಕಟ್ ಹೇಳಿರೋ ಈ ಸಿನಿಮಾದ ರಿಲೀಸ್ ಡೇಟ್ ಕೂಡಾ ಅನೌನ್ಸ್ ಆಗಿದ್ದು, ಜುಲೈ 24 ರಂದು ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲಿ ತೆರೆಗೆ ಬರಲಿದೆ. ನಿತ್ಯಪ್ರಕಾಶ್ ಬಂಟ್ವಾಳ್ ನಾಯಕನಾಗಿ ಮಿಂಚಲಿದ್ದು, […]
“ಪಂಚಾಯತ್” ಅಭಿಮಾನಿಗಳಿಗೆ ಸಿಹಿಸುದ್ದಿ- ಸದ್ಯದಲ್ಲೇ ಹೊರಬರಲಿದೆ ಸೀಸನ್-5

ಅಮೆಜಾನ್ ಪ್ರೈಂ ನಲ್ಲಿ ಸ್ಟ್ರೀಮಿಂಗ್ ಆಗಿ ವಿಭಿನ್ನ ಕಥೆಗಳಿಂದ ಹಾಸ್ಯಭರಿತ ಸನ್ನಿವೇಶಗಳಿಂದ ಫುಲ್ ಫೇಮಸ್ ಆಗಿದೆ “ಪಂಚಾಯತ್ ವೆಬ್ ಸೀರೀಸ್. ಹಳ್ಳಿಯ ಪಂಚಾಯತಿ ಕಾರ್ಯಾಲಯಕ್ಕೆ ಮುಖ್ಯಸ್ಥನಾಗಿ ಬರುವ ಯುವಕನೊಬ್ಬನ ಕಥೆ ಉತ್ತರ ಭಾರತದ ಹಳ್ಳಿಯ ಸೊಗಡಿನೊಂದಿಗೆ ಸಾಗುತ್ತಾ ಹೋಗುತ್ತದೆ. ಇದರ 4 ಸೀಸನ್ ಗಳು ಈಗಾಗಲೇ ಹೊರಬಂದಿದ್ದು, ಮುಂದಿನ ಸೀಸನ್ ಗೆ ಕಾತುರರಾಗಿ ಕಾಯ್ತಾ ಇದ್ದಾರೆ ಅಭಿಮಾನಿಗಳು. ಇದೀಗ “ಪಂಚಾಯತ್” ತಂಡ ಸರಣಿಯ 6ನೇ ವಾರ್ಷಿಕೋತ್ಸವವನ್ನು ಆಚರಿಸಿ ಇನ್‌ಸ್ಟಾಗ್ರಾಂನಲ್ಲಿ, ಹೊಸ ಸೀಸನ್ ಶೂಟಿಂಗ್ ಪ್ರಾರಂಭದ ಘೋಷಣೆಯನ್ನು ಮಾಡಿದೆ […]
ಮದುವೆ ಆಗಿ ಒಂದು ತಿಂಗಳಿಗೇ “ರಶ್ಮಿಕಾ ಮಂದಣ್ಣ” ಸಿಹಿಸುದ್ದಿ? “ಈಗ ನಾವು ಮೂವರು” ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್

ನಟಿ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ “Now it’s us three” “ಈಗ ನಾವು ಮೂವರು” ಎಂಬ ಕ್ಯಾಪ್ಷನ್‌ನೊಂದಿಗೆ ಹಂಚಿಕೊಂಡಿರುವ ಗ್ರಾಫಿಕ್ ವಿಡಿಯೋ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ವಿಜಯ್ ದೇವರಕೊಂಡ ಅವರೊಂದಿಗೆ ಫೆ. 26ರಂದು ಅದ್ಧೂರಿ ಮದುವೆಯ ನಂತರ ಹಂಚಿಕೊಂಡಿರುವ ಈ ಪೋಸ್ಟ್ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ವಿಡಿಯೋದಲ್ಲಿ ಸಾಂಕೆತಿಕ ದೃಶ್ಯಗಳಿದ್ದು, Terribly Tiny Tales ಅನ್ನು ಟ್ಯಾಗ್ ಮಾಡಿರುವುದು ಗಮನ ಸೆಳೆಯುತ್ತಿದೆ. ಇದರಿಂದಾಗಿ ಇದು ವೈಯಕ್ತಿಕ ಸುದ್ದಿಯೋ ಅಥವಾ ಪ್ರಚಾರದ ಭಾಗವೋ ಎಂಬುದು ಸ್ಪಷ್ಟವಾಗಿಲ್ಲ. ಅಧಿಕೃತ ದೃಢೀಕರಣಕ್ಕಾಗಿ […]