ಉಪ್ಪಿ ಅಭಿಮಾನಿಗಳಲ್ಲಿ ಕುತೂಹಲ, ನಾಳೆ ಬಹುನಿರೀಕ್ಷಿತ ಯುಐ ಟೀಸರ್​ ಅನಾವರಣ

ಕಥೆ ಕುರಿತು ಕಿಂಚಿತ್ತೂ ಸುಳಿವು ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಉಪ್ಪಿ ನಟನೆಯ ಅಥವಾ ನಿರ್ದೇಶನದ ಪ್ರತೀ ಸಿನಿಮಾ ಕೂಡ ವಿಭಿನ್ನ. ಹಾಗಾಗಿ ಉಪ್ಪಿ ಮುಂದಿನ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ.ಕನ್ನಡ ಚಿತ್ರರಂಗದ ರಿಯಲ್​ ಸ್ಟಾರ್​ ಉಪೇಂದ್ರ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಯುಐ’. ಶೀರ್ಷಿಕೆಯಿಂದಲೇ ದಕ್ಷಿಣ ಚಿತ್ರರಂಗದಲ್ಲಿ ಸಖತ್​ ಸದ್ದು ಮಾಡುತ್ತಿದೆ.ಬಹುನಿರೀಕ್ಷಿತ ಯುಐ ಟೀಸರ್ ನಾಳೆ ಬೆಳಗ್ಗೆ 10 ಗಂಟೆಗೆ​ ಅನಾವರಣಗೊಳ್ಳಲಿದೆ. ಚಿತ್ರತಂಡ ಎಡಿಟಿಂಗ್​ ಕೆಲಸ ಚುರುಕುಗೊಳಿಸಿದೆ. ಚಿತ್ರದಲ್ಲಿ 200ಕ್ಕೂ ಹೆಚ್ಚು ಕ್ಯಾಮರಾಗಳನ್ನು ಬಳಸಿಕೊಳ್ಳಲಾಗಿದೆ. 3ಡಿ ಬಾಡಿ […]

ಗಣೇಶ ಹಬ್ಬದಂದು ಯಶ್​​ ಕೊಡಲಿದ್ದಾರೆ ಬಿಗ್ ‌ಸರ್​​ಪ್ರೈಸ್!​​

ಕಥೆ ಹೇಗಿರಬಹುದು? ನಟಿ ಯಾರಾಗಬಹುದು? ಈ ರೀತಿಯ ಚರ್ಚೆ ಶುರುವಾಗಿ ಒಂದು ವರ್ಷ ಕಳೆದಿದೆ‌. ಅದರೆ ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರ ರಾಕಿ ಆರಾಧಕರಿಗೆ ಇನ್ನೂ ಸಿಕ್ಕಿಲ್ಲ. ಅಂತೆ ಕಂತೆಗಳ ನಡುವೆ ಈಟಿವಿ ಭಾರತಕ್ಕೆ ”YASH 19” ಚಿತ್ರದ ಬಗ್ಗೆ ಎಕ್ಸ್​ಕ್ಲೂಸಿವ್ ಮಾಹಿತಿ ಸಿಕ್ಕಿದ್ದು, ಅದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯ ಮುಂದಿನ ಸಿನಿಮಾ ಕುರಿತು ಚರ್ಚೆ ಜೋರಾಗೇ ನಡೆಯುತ್ತಿದೆ. ಕೆಜಿಎಫ್ 2 ಸಿನಿಮಾ‌ ಆದ ಬಳಿ ಏಕೆ ನಟ ಹೊಸ‌ ಸಿನಿಮಾ‌ ಅನೌನ್ಸ್​​ […]

ರಾಜ್‌ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ ಹಿರಿಯ ನಟಿ ಬಿ. ಸರೋಜಾದೇವಿಗೆ

ಡಾ. ರಾಜ್‌ಕುಮಾರ್ ಸಂಸ್ಕೃತಿ ದತ್ತಿ ಸ್ವೀಕರಿಸಿ ಮಾತನಾಡಿದ ನಟಿ ಡಾ. ಬಿ. ಸರೋಜಾದೇವಿ, “ನನಗೆ ದೇಶದಲ್ಲಿ ಏನೆಲ್ಲಾ ಪ್ರಶಸ್ತಿಗಳು ಸಿಕ್ಕಿವೆ. ಆದರೆ ಅದ್ಯಾವುದು ಈ ಡಾ. ರಾಜ್‌ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಸರಿ ಸಮವಲ್ಲ. ಅದಕ್ಕೆ ಕಾರಣ ಡಾ. ರಾಜಕುಮಾರ್ ಅವರು ತನ್ನ ಹೆಮ್ಮೆಯ ನಾಯಕ ನಟ” ಎಂದು ಹೇಳಿದ್ದಾರೆ.ಪಂಚಭಾಷಾ ತಾರೆ, ಹಿರಿಯ ನಟಿ, ಪದ್ಮಭೂಷಣ ಡಾ. ಬಿ. ಸರೋಜಾದೇವಿ ಅವರಿಗೆ 2023 ನೇ ಸಾಲಿನ ಡಾ. ರಾಜ್‌ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಶುಕ್ರವಾರ […]

ರೂಪೇಶ್‌ ಶೆಟ್ಟಿ ನಟನೆಯ ʼಸರ್ಕಸ್‌ʼ ಚಿತ್ರ, ನಾಳೆ ಸಂಜೆ 6 ಗಂಟೆಗೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ

ಕನ್ನಡದ ಬಿಗ್​ ಬಾಸ್​ ಶೋ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟ ರೂಪೇಶ್​ ಶೆಟ್ಟಿಯ ‘ಸರ್ಕಸ್’ ತುಳು​ ಸಿನಿಮಾ ಜೂನ್​ 23ರಂದು ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿದೆ.ರೂಪೇಶ್​ ಶೆಟ್ಟಿ ನಟನೆಯ ಸೂಪರ್​ ಹಿಟ್​ ತುಳು ಸಿನಿಮಾ ‘ಸರ್ಕಸ್​’ ನಾಳೆ ಸಂಜೆ 6 ಗಂಟೆಗೆ ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ತುಳುನಾಡು ಮಾತ್ರವಲ್ಲದೇ ಇಡೀ ಕರ್ನಾಟಕದ ಜನರನ್ನು ಹಾಸ್ಯ ಲೋಕದ ಮತ್ತೊಂದು ಮಜಲಿಗೆ ಕೊಂಡೊಯ್ದಿದೆ. ಶೆಟ್ರು ಬಿಗ್​ ಬಾಸ್​ ವಿನ್ನರ್​ ಆದ ಬಳಿಕ ದೊಡ್ಡ ಮಟ್ಟದಲ್ಲಿ ಮೂಡಿಬಂದ ಈ […]

ಹೆಸರಿಡದ ಚಿತ್ರ ಆರ್​ ಮಾಧವನ್, ಜ್ಯೋತಿಕಾ , ಅಜಯ್​ ದೇವಗನ್​ ನಟನೆ : ಬಿಡುಗಡೆ ಮುಹೂರ್ತ ಫಿಕ್ಸ್​

ಸೂಪರ್​ ನ್ಯಾಚುರಲ್​ ಥ್ರಿಲ್ಲರ್​ ಕಥಾಹಂದರ ಹೊಂದಿರುವ ಹಿಂದಿ ಸಿನಿಮಾವೊಂದು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ.ಅಜಯ್​ ದೇವಗನ್​, ಆರ್​ ಮಾಧವನ್​ ಮತ್ತು ಜ್ಯೋತಿಕಾ ನಟನೆಯ ಹೆಸರಿಡದ ಚಿತ್ರದ ರಿಲೀಸ್​ ಡೇಟ್​ ಇಂದು ಅನೌನ್ಸ್​ ಆಗಿದೆ . ಈ ಸಿನಿಮಾ ಮೂಲಕ 25 ವರ್ಷಗಳ ನಂತರ ಜ್ಯೋತಿಕಾ ಹಿಂದಿ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ಕೊನೆಯ ಹಿಂದಿ ಸಿನಿಮಾ ‘ಡೋಲಿ ಸಾಜಾ ಕೆ ರಖನಾ’. ಈ ಚಿತ್ರವು 1997 ರಲ್ಲಿ ಬಿಡುಗಡೆಯಾಯಿತು. ಪ್ರಿಯದರ್ಶನ್​ ನಿರ್ದೇಶಿಸಿದ್ದರು. ಹೆಚ್ಚುವರಿಯಾಗಿ ನೋಡುವುದಾದರೆ, ನಟ ಜಾಂಕಿ ಬೋಡಿವಾಲಾ […]