ಗುರುತು ಸಿಗಲಾರದಷ್ಟು ವಿಭಿನ್ನ ನೋಟದಲ್ಲಿ ಕಮಲ್ ಹಾಸನ್: ಇಂಡಿಯನ್ 2 ಪೋಸ್ಟರ್
ಇಂಡಿಯನ್ 2 ಪೋಸ್ಟರ್: ಬಹುನಿರೀಕ್ಷಿತ ಸಿನಿಮಾ ಇಂಡಿಯನ್ 2 ಅನ್ನು ಸ್ಟಾರ್ ಡೈರೆಕ್ಟರ್ ಎಸ್ ಶಂಕರ್ ನಿರ್ದೇಶಿಸುತ್ತಿದ್ದಾರೆ. ಲೈಕಾ ಮತ್ತು ರೆಡ್ ಜೈಂಟ್ ಮೂವೀಸ್ (Red Giant Movies) ಸಂಸ್ಥೆಗಳು ಸಿನಿಮಾ ನಿರ್ಮಾಣ ಮಾಡುತ್ತಿವೆ. ಇಂಡಿಯನ್ 2 ರಿಂದ ಕಮಲ್ ಹಾಸನ್ ಪೋಸ್ಟರ್ ಶೇರ್ ಮಾಡಿರುವ ಚಿತ್ರ ತಯಾಕರು, ಅಭಿಮಾನಿಗಳಿಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ್ದಾರೆ.ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ”ಇಂಡಿಯನ್ 2”. ಸ್ವಾತಂತ್ರ್ಯ ದಿನದ ಹಿನ್ನೆಲೆ ತಮಿಳು ಚಿತ್ರ […]
3 ದಿನಗಳಲ್ಲಿ ₹100 ಕೋಟಿ ಬಾಚಿದ ‘ಜೈಲರ್’ : ರಜನಿ ಸಿನಿಮಾ ಸೂಪರ್ ಹಿಟ್..
ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ.ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಮೂರನೇ ದಿನ 35 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಭಾರತದಲ್ಲಿ ಒಟ್ಟು 109.10 ಕೋಟಿ ರೂ. ಗಳಿಸಿದೆ. 3ನೇ ದಿನದ ಕಲೆಕ್ಷನ್: ‘ಜೈಲರ್’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಿಡುಗಡೆಯಾದ ಮೂರು ದಿನಗಳಲ್ಲಿ ಭಾರತದಲ್ಲಿ 100 ಕೋಟಿ ರೂಪಾಯಿ ಗಳಿಸಿದೆ. ಟ್ರೇಡಿಂಗ್ ಪೋರ್ಟಲ್ ಸ್ಯಾಕ್ನಿಕ್ ಪ್ರಕಾರ, ಚಿತ್ರವು ಬಿಡುಗಡೆಯಾದ ಮೊದಲ ದಿನ 48.35 ಕೋಟಿ ರೂಪಾಯಿಗಳನ್ನು ಗಳಿಸಿತ್ತು. […]
22 ವರ್ಷಗಳ ಹಿಂದಿನ ‘ಗದರ್’: ಶುಕ್ರವಾರ ಬಹುನಿರೀಕ್ಷೆಯಿಂದ ತೆರೆ ಕಂಡ ‘ಗದರ್ 2
22 ವರ್ಷಗಳ ಹಿಂದಿನ ‘ಗದರ್’ ಸಿನಿಮಾ ಸೀಕ್ವೆಲ್ ಶುಕ್ರವಾರ ಅದ್ದೂರಿಯಾಗಿ ತೆರೆ ಕಂಡಿದೆ. ಬಾಲಿವುಡ್ ನಟ ಸನ್ನಿ ಡಿಯೋಲ್ ಮತ್ತು ನಟಿ ಅಮಿಷಾ ಪಟೇಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಮೇಲೆ ಪ್ರೇಕ್ಷಕರಿಗೆ ಅಪಾರ ನಿರೀಕ್ಷೆಯಿದೆ.ಬಾಲಿವುಡ್ ನಟ ಸನ್ನಿ ಡಿಯೋಲ್ ಮತ್ತು ನಟಿ ಅಮಿಷಾ ಪಟೇಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಗದರ್ 2’ ಚಿತ್ರ ಶುಕ್ರವಾರ ಬಿಡುಗಡೆಯಾಗಿದೆ. 2001ರಲ್ಲಿ ಅನಿಲ್ ಶರ್ಮಾ ಆಯಕ್ಷನ್ ಕಟ್ ಹೇಳಿರುವ ಈ ಚಿತ್ರವು ರೊಮ್ಯಾಂಟಿಕ್ ಅಂಡ್ ಆಯಕ್ಷನ್ ಚಿತ್ರವಾಗಿದ್ದು, ‘ಗದರ್ 2’ ಕೂಡ […]
ರಣ್ವೀರ್ ಸಿಂಗ್ ಜೊತೆ ಕಿಯಾರಾ ಅಭಿನಯ: ‘ಡಾನ್ 3’ ಸಿನಿಮಾ ಘೋಷಣೆ
ಡಾನ್ 3 ಸಿನಿಪ್ರಿಯರ ಮೊಗದಲ್ಲಿ ಸಂತಸ ಮೂಡಿಸಿದೆ.ನಿರ್ದೇಶಕ ಫರ್ಹಾನ್ ಅಖ್ತರ್ ‘ಡಾನ್ 3’ ಸಿನಿಮಾ ಘೋಷಿಸಿದ್ದಾರೆ. ಆದ್ರೆ ಬಾಲಿವುಡ್ ಕಿಂಗ್ ಖಾನ್ ಅವ್ರ ಕಟ್ಟಾ ಅಭಿಮಾನಿಗಳ ಹೃದಯ ಛಿದ್ರಗೊಳಿಸಿದೆ. ಏಕೆಂದರೆ ಡಾನ್ 1 ಮತ್ತು ಡಾನ್ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಎಸ್ಆರ್ಕೆ ಡಾನ್ 3ರ ಭಾಗವಾಗುತ್ತಿಲ್ಲ. ರಾಕಿ ಔರ್ ರಾಣಿ ಕಿ ಪ್ರೇಮ ಕಹಾನಿಯ ಯಶಸ್ಸಿನಲೆಯಲ್ಲಿ ತೇಲುತ್ತಿರುವ ರಣ್ವೀರ್ ಸಿಂಗ್ ಅವರನ್ನು ಬಾಲಿವುಡ್ನ ಮುಂದಿನ ಡಾನ್ ಆಗಿ ಸ್ವೀಕರಿಸಲಾಗಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಬಹಳ ಸಮಯದಿಂದ ಕಾದು […]
ನಟ ಫಹಾದ್ ಫಾಸಿಲ್ ಜನ್ಮದಿನದ ಹಿನ್ನೆಲೆ ‘ಪುಷ್ಪ 2’ ಖಳನಾಯಕನ ಫಸ್ಟ್ ಲುಕ್ ಔಟ್
‘ಪುಷ್ಪ 2: ದಿ ರೂಲ್’ ಭಾರತೀಯ ಚಿತ್ರರಂಗದ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಚಿತ್ರ. ಈ ಸಿನಿಮಾದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಮಾಲಿವುಡ್ ನಟ ಫಹಾದ್ ಫಾಸಿಲ್ ಅವರ ಫಸ್ಟ್ ಲುಕ್ ಇದೀಗ ಬಿಡುಗಡೆಯಾಗಿದೆ. 2021ರಲ್ಲಿ ತೆರೆ ಕಂಡು ವಿಶ್ವದಾದ್ಯಂತ ಧೂಳೆಬ್ಬಿಸಿದ್ದ ಪುಷ್ಪ: ದಿ ರೈಸ್ನ ಮುಂದುವರೆದ ಭಾಗ ಇದಾಗಿದೆ.ನಟ ಫಹಾದ್ ಫಾಸಿಲ್ ಜನ್ಮದಿನದ ಹಿನ್ನೆಲೆ ಪುಷ್ಪ 2: ದಿ ರೂಲ್ ಚಿತ್ರದ ಫಸ್ಟ್ […]