ಈ ಸ್ವಯಂಕೃತ ಅಪರಾಧಗಳಿಂದಲೇ ನಟ ದರ್ಶನ್ “ಜೈಲು ದರ್ಶನ” ಪಡೆಯೋ ಹಾಗಾಯ್ತು! ಬೆನ್ನು ನೋವಿನ ನೆಪಯೂ ಶಾಪವಾಯ್ತಾ?

ಚಾಲೆಂಜಿಂಗ್ ಸ್ಟಾರ್ ಎಂದು ಖ್ಯಾತಿ ಪಡೆದ ನಟ ದರ್ಶನ್ ಗೆ ರಿಯಲ್ ಜೀವನದಲ್ಲಿ ಇಷ್ಟೊಂದು ಚಾಲೆಂಜ್ ಎದುರಾಗುತ್ತದೆ ಎನ್ನುವುದುನ್ನು ಅವರೂ ಸೇರಿದಂತೆ ಅವರ ಅಭಿಮಾನಿಗಳೂ ಊಹಿಸಿರಲಿಲ್ಲ.ಚಿತ್ರರಂಗದಲ್ಲಿ “ದಾಸ”ನಾಗಿ ಮೆರೆದ ದರ್ಶನ್ ಆಗಾಗ ಜೈಲಿನ “ದಾಸ”ನಾಗುವ ಹಾಗಾಗುತ್ತೆ ಎನ್ನುವ ಕಲ್ಪನೆ ಚಿತ್ರರಂಗಕ್ಕೂ ಇರಲಿಲ್ಲ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಒಮ್ಮೆ ಬಂಧನಕ್ಕೆ ಒಳಗಾಗಿ ನಂತರ ಜಾಮೀನು ಪಡೆದಿದ್ದ ನಟ ದರ್ಶನ್ಗೆ ಆ ಮೇಲೆಯೂ ಹತ್ತಾರು ಸಂಕಷ್ಟಗಳು ತಲೆ ಮೇಲೇ ಇತ್ತು. ಕೆಲವೊಂದು ಕಾರಣಗಳಿಂದಾಗ ದರ್ಶನ್ ಫ್ಯಾನ್ಸ್ ಗಳೂ ಕೂಡ […]
“ಕೂಲಿ” ಸಿನಿಮಾ ಬಿಡುಗಡೆಗೂ ಮೊದಲೇ ಟಿಕೇಟ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ : ಸಿನಿಮಾ ನೋಡಲು ಸಿಬ್ಬಂದಿಗೆ ರಜೆ ಘೋಷಿಸಿದ ಕಂಪೆನಿಗಳು !

ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾದ ಹವಾ ದಿನೇ ದಿನೇ ಜೋರಾಗ್ತಾ ಇದೆ. ನಾಳೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದ್ದು, ಅಡ್ವಾನ್ಸ್ ಬುಕಿಂಗ್ ಗಾಗಿ ಜನ ಈಗಲೇ ಮುಗಿಬೀಳುತ್ತಿದ್ದಾರೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಇನ್ನೂ ಕೆಲವು ಪ್ರಮುಖ ನಗರಗಳಲ್ಲಿ ಈಗಾಗಲೇ ಮೊದಲ ದಿನದ 75% ಶೋಗಳು ಹೌಸ್ ಫುಲ್ ಆಗಿರುವುದು ದೊಡ್ಡ ಸುದ್ದಿ ಮಾಡಿದೆ.ಇನ್ನೊಂದು ವಿಶೇಷ ಅಂದ್ರೆ ವಿದೇಶಗಳಲ್ಲಿಯೂ ಕೂಲಿ ಹವಾ ಜೋರಾಗಿರೋದು. ಹೌದು ಭಾರತದ ಕೆಲವು ಕಂಪೆನಿಗಳು ಸಿನಿಮಾ ನೋಡಲು ಸಿಬ್ಬಂದಿಗಳಿಗೆ ರಜೆ […]
ಬಂದಳು ನೋಡಿ ಮಹಾರಾಣಿ ಕನಕವತಿ “ಕಾಂತಾರ ಚಾಪ್ಟರ್1”ನ ನಾಯಕಿಯ ಫಸ್ಟ್ ಲುಕ್ ನೋಡಿ ಮೋಹಿತರಾದ ಪ್ರೇಕ್ಷಕರು!

ಕೆಲವು ದಿನಗಳಿಂದ ಭಾರೀ ಕೂತೂಹಲ ಕೆರಳಿಸಿದ್ದ “ಕಾಂತಾರ ಚಾಪ್ಟರ್ 1” ಚಿತ್ರದ ನಾಯಕಿ ಯಾರು ಎನ್ನುವ ಪ್ರಶ್ನೆಗೆ ಈಗ ತೆರೆ ಬಿದ್ದಿದ್ದು ವರಮಹಾಲಕ್ಷ್ಮೀ ಹಬ್ಬದ ದಿನವಾದ ಶುಕ್ರವಾರವೇ ಕಾಂತಾರ ಚಾಪ್ಟರ್ 1 ಚಿತ್ರ ನಿರ್ಮಿಸುತ್ತಿರೋ ಹೊಂಬಾಳೆ ಸಂಸ್ಥೆ ಕಾಂತಾರ ಚಾಪ್ಟರ್ 1 ನಾಯಕಿಯ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಇಷ್ಟು ದಿನ ರುಕ್ಮಿಣಿ ವಸಂತ್ ನಾಯಕಿಯಂತೆ, ಎನ್ನುವ ಗಾಳಿ ಸುದ್ದಿ ಈ ಮೂಲಕ ನಿಜವಾಗಿದೆ, ಅಂದ್ರೆ ರುಕ್ಮಿಣಿ ವಸಂತ್ ಅವರೇ ನಾಯಕಿ ಎನ್ನುವುದು ಈಗ ಫೈನಲ್ ಆಗಿದೆ. […]
ಕಂಬಳ ಕೋಣಗಳೇ ಇಲ್ಲಿ ರಿಯಲ್ ಹೀರೋಗಳು! “ಕರಾವಳಿ” ಸಿನಿಮಾದ ಟೀಸರ್ ನೋಡಿ ಖುಷಿಯಿಂದ ದಂಗಾದ್ರು ಪ್ರೇಕ್ಷಕರು ! ಅಂತದ್ದೇನಿದೆ ಟೀಸರ್ ನಲ್ಲಿ?

ಕಳೆದ ಕೆಲವು ಸಮಯದಿಂದ “ಕರಾವಳಿ ” ಎನ್ನುವ ಸಿನಿಮಾ ಸದ್ದು ಮಾಡ್ತಿದೆ. ಇನ್ನೂ ರಿಲೀಸ್ ಆಗಿರದ ಈ ಸಿನಿಮಾ ಪೋಸ್ಟರ್ ಮತ್ತು ಫಸ್ಟ್ ಲುಕ್ ಮೂಲಕ ಸದ್ದು ಮಾಡುತ್ತಿದೆ. ಈ ಸದ್ದಿಗೆ ಕಾರಣ ಈ ಸಿನಿಮಾ “ಕರಾವಳಿ”ಯ ಜನಪದ ಕ್ರೀಡೆಯಾದ ಕಂಬಳದ ಕತೆಯನ್ನೊಳಗೊಂಡ ಚಿತ್ರವಾಗಿರೋದು. ಈಗ “ಕರಾವಳಿ” ಚಿತ್ರದ ಟೀಸರ್ ಎಲ್ಲೆಲ್ಲೂ ಅಬ್ಬರಿಸುತ್ತಿದ್ದು ಟೀಸರ್ ನೋಡಿದ ಪ್ರೇಕ್ಷಕರು ಖುಷಿಯಿಂದ ದಂಗಾಗಿದ್ದಾರೆ. ನಟ ಪ್ರಜ್ವಲ್ ದೇವರಾಜ್ (Prajwal Devaraj) ನಟಿಸಿ ಗುರುದತ್ ಗಾಣಿಗ Gurudath Ganiga ನಿರ್ದೇಶನ ಮಾಡುತ್ತಿರುವ […]
ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ “ಮಹಾವತಾರ ನರಸಿಂಹ” 91 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ ಅನಿಮೇಷನ್ ಸಿನಿಮಾ !

ಕನ್ನಡದ ಸು ಫ್ರಂ ಸೋ ಥಿಯೇಟರ್ ಗಳಲ್ಲಿ ಅದ್ಬುತ ಯಶಸ್ಸು ಗಳಿಸುತ್ತಿರುವ ಬೆನ್ನಲ್ಲೇ ಇನ್ನೊಂದು ಸಿನಿಮಾ 91 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ ಸುದ್ದಿ ಬಂದಿದೆ. ಹೌದು ಮಹಾವತಾರ ನರಸಿಂಹ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಕೇವಲ 10 ದಿನಗಳಲ್ಲಿ 91 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾ ಕಡಿಮೆ ಬಜೆಟ್ನಲ್ಲಿ ಸಿದ್ಧವಾಗಿದೆ. ಪೌರಾಣಿಕ ಕಥೆ ಮತ್ತು ಅತ್ಯುತ್ತಮ ಅನಿಮೇಷನ್ ಪ್ರೇಕ್ಷಕರನ್ನು ಆಕರ್ಷಿಸಿದೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರನ್ನು ಅರ್ಪಿಸಿದೆ. […]