ಹಳೆಯ ರೋಗಿ ಹೊಸ ಖಾಯಿಲೆ   

ಲೇಖಕರು: ಡಾ | ವೈ ಸುದರ್ಶನ್ ರಾವ್, ಇಂಚರ ಸರ್ಜಿಕಲ್ ಕ್ಲಿನಿಕ್ ,ಉಡುಪಿ      ಇತ್ತೀಚಿಗೆ ನಮ್ಮೂರಿನ ಜನರು ಬಳಲುತ್ತಿರುವ ಖಾಯಿಲೆಗಳಲ್ಲಿ ಬಾರೀ ಬದಲಾವಣೆಯನ್ನು ಎಲ್ಲರೂ ಗಮನಿಸಿರಬಹುದು. ಈ ಬದಲಾವಣೆಗಳೇನು ? ಹೊಸ ಖಾಯಿಲೆಗಳು ಯಾವುವು?  ಕಾರಣವೇನು ? ಹಾಗೂ  ಪರಿಹಾರೋಪಾಯಗಳ ಬಗ್ಗೆ ಲೇಖನ       ಅನಾದಿ ಕಾಲದಿಂದಲ್ಲೂ ಅನಾರೋಗ್ಯಕ್ಕೆ ಬ್ಯಾಕ್ಟೀರಿಯಾ ವೈರಸ್ ಗಳಂತಹ ಮೈಕ್ರೋಜೀವಿಗಳಿಂದ ಬರುತ್ತಿದ್ದ ಕಾಯಿಲೆಗಳು, ಸಮತೂಕದ ಆಹಾರದ ಮತ್ತು ನೈರ್ಮಲ್ಯದ ಕೊರತೆ, ಅನಾರೋಗ್ಯಕರ ವಾಸಸ್ಥಳ, ಚಿಕಿತ್ಸೆ ಪಡೆಯಲು ತಡ ಮಾಡುವುದು ಇತ್ಯಾದಿ ಕಾರಣಗಳೇ ಪ್ರಪಂಚದೆಲ್ಲೆಡೆಯಲ್ಲಿ […]

ವೈದ್ಯರಿದ್ದರೆ ಬದುಕು ಆರೋಗ್ಯದ ನಂದನವನ: “ಡಾಕ್ಟರ್ಸ್ ಡೇ” ವಿಶೇಷ ಬರಹ

ಇಂದು ವೈದ್ಯರಿಲ್ಲದೇ ಇರುತ್ತಿದ್ದರೆ ನಮ್ಮ ಆರೋಗ್ಯದ ಸ್ಥಿತಿಗತಿಯನ್ನು ಊಹಿಸುವುದೇ ಅಸಾಧ್ಯ. ಇಂದು ವೈದ್ಯರಿಂದಲೇ ನಮ್ಮ ಬದುಕು ಖುಷಿ ಮತ್ತು ನೆಮ್ಮದಿಯ ನಂದನವನವಾಗಿದೆ. ಆರೋಗ್ಯವನ್ನು ಮೀರಿದ ಐಶ್ವರ್ಯ ಈ ಜಗತ್ತಿನಲ್ಲಿ ಯಾವುದೂ ಇಲ್ಲ ಆರೋಗ್ಯವೊಂದೇ ದೊಡ್ಡ ಸಂಪತ್ತು. ಅಂತಹ ಸಂಪತ್ತನ್ನು ನಮಗೆ ನೀಡುವವರೇ ವೈದ್ಯರು.ಜುಲೈ 1 ರಾಷ್ಟ್ರೀಯ ವೈದ್ಯರ ದಿನದ ಸಂಭ್ರಮ. 1991ರಲ್ಲಿ ಭಾರತ ಸರಕಾರವು ಪ್ರಸಿದ್ಧ ವೈದ್ಯ ‘ಭಾರತರತ್ನ’ ಡಾ. ಬಿಧಾನ್ ಚಂದ್ರ ರಾಯ್ (ಡಾ. ಬಿ.ಸಿ.ರಾಯ್) ರವರ ಜನ್ಮ ದಿನ ಮತ್ತು ಸ್ಮ್ರತಿದಿನದ ಸಲುವಾಗಿ ಈ […]

ಆಲೂಗಡ್ಡೆ ಪ್ರಿಯರೇ ಎಚ್ಚರ: ಜಾಸ್ತಿ ತಿಂದ್ರೆ ಆರೋಗ್ಯ ಢಮಾರ್.!

ಆಲೂಗಡ್ಡೆ ಎಲ್ಲಾ ಋತುಗಳಲ್ಲಿ ಲಭ್ಯವಿದ್ದು, ಜನರ ಬಹಳ ಇಷ್ಟ ಪಟ್ಟು ತಿನ್ನುತ್ತಾರೆ. ಇದು ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲ, ಪೋಷಕಾಂಶಗಳಿಂದ ಸಮೃದ್ಧವಾಗಿದೆ ಎಂದು ನಂಬಲಾಗಿದೆ. ಆದರೆ ಆಲೂಗಡ್ಡೆಯನ್ನು ಅತಿಯಾಗಿ ತಿನ್ನುವುದರಿಂದ ಹಲವಾರು ರೀತಿಯಲ್ಲಿ ಕೆಟ್ಟ ಪರಿಣಾಮಗಳು ಬೀರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ:ಆಲೂಗಡ್ಡೆ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಇದು ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಬಿ 6 ನಂತಹ ಇತರ ಪ್ರಮುಖ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಆದರೆ […]

ಉಡುಪಿ ಏಂಜಲ್ಸ್ ಜುಂಬಾ ವತಿಯಿಂದ ಮಾ.30 ರಂದು ಬೆಲ್ಲಿ ಡಾನ್ಸ್ ಕಾರ್ಯಾಗಾರ

ಉಡುಪಿ ಯ ಸಿಟಿ ಬಸ್ ನಿಲ್ದಾಣ ಬಳಿಯ ರಾಜ್ ಟವರ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಏಂಜೆಲ್ಸ್ ಜುಂಬಾ ಫಿಟ್ನೆಸ್ನಲ್ಲಿ ,ಬೆಲ್ಲಿ ಡಾನ್ಸರ್ ಹಾಗೂ ಮಿಸ್ ಟೀನ್ ವಿನ್ನರ್ 2023 ಖ್ಯಾತಿಯ ಸಿಂಚನ ಪ್ರಕಾಶ್ ಅವರಿಂದ ಬೆಲ್ಲಿ ಡಾನ್ಸ್ ಕಾರ್ಯಗಾರ ಮಾ.30 ರ ಭಾನುವಾರದಂದು ಹಮ್ಮಿಕೊಳ್ಳಲಾಗಿದೆ .ಆಸಕ್ತರು ಹೆಚ್ಚಿನ ಮಾಹಿತಿಗಾಗಿ :9380135408,9380323108ಸಂಪರ್ಕಿಸಬಹುದು.

ಏನ್ ಮಾಡಿದ್ರೂ ತೂಕ ಕಡಿಮೆಯಾಗ್ತಿಲ್ಲ ಅನ್ನೋ ಚಿಂತೇನಾ? ಜುಂಬಾ ಡ್ಯಾನ್ಸ್ ಮಾಡಿ ನೋಡಿ

ಇವತ್ತಿನ ದಿನಗಳಲ್ಲಿ ಅಧಿಕ ತೂಕ (Weight) ಹಲವರಲ್ಲಿ ಕಂಡು ಬರುವ ಸಮಸ್ಯೆ. ಅದಕ್ಕೆ ವ್ಯಾಯಾಮ (Exercise), ಡಯೆಟ್(Diet), ಯೋಗ (Yoga) ಅಂತ ಏನೇನೋ ಮಾಡ್ತಾರೆ. ಆದ್ರೂ ತೂಕ ಕಡಿಮೆಯಾಗಲ್ಲ. ನಿಮ್ಗೂ ಇದೇ ಸಮಸ್ಯೆನಾ ಹಾಗಿದ್ರೆ ಜುಂಬಾ ಡ್ಯಾನ್ಸ್ (Zumba Dance) ಟ್ರೈ ಮಾಡಿ ನೋಡಿ. ಇದೀಗ ಉಡುಪಿಯ ಪ್ರಸಿದ್ಧ ಏಂಜೆಲ್ಸ್ zumba ಫಿಟ್ನೆಸ್ ಕ್ಲಾಸ್ ನಲ್ಲಿ ಬೆಳ್ಳಿಗ್ಗಿನ ಮತ್ತು ಸಾಯಂಕಾಲದ ಬ್ಯಾಚುಗಳಿಗೆ ದಾಖಲಾತಿ ಆರಂಭವಾಗಿದೆ . click here:https://www.instagram.com/ange_lsfitness?igsh=MTYxd2JneDZtNmowbg== ಕೆಟ್ಟದಾದ ಜೀವನಶೈಲಿ (Lifestyle), ಆಹಾರಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ, […]