6 ವರ್ಷಗಳಲ್ಲಿ 3.6 ಬಿಲಿಯನ್ ಕಿಮೀ ಪಯಣಿಸಲಿದೆ ಈ ನೌಕೆ : ಸೈಕ್ ಕ್ಷುದ್ರಗ್ರಹ ಅಧ್ಯಯನ

ಸಿಡ್ನಿ : ಸೈಕ್ ಎಂಬ ಕ್ಷುದ್ರಗ್ರಹವನ್ನು ಅಧ್ಯಯನ ಮಾಡಲು ನಾಸಾ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದೆ.ಸೈಕ್ ಇದುವರೆಗೆ ಕಂಡುಹಿಡಿಯಲಾದ 16 ನೇ ಕ್ಷುದ್ರಗ್ರಹ: ಸೌರವ್ಯೂಹದಲ್ಲಿ ಕಾಣಿಸುವ ನಮಗೆ ಗೊತ್ತಿರದ ಮತ್ತು ಪದೇ ಪದೆ ಕಾಣಿಸಿಕೊಳ್ಳದ ಆಕಾಶಕಾಯಗಳನ್ನು ನಾವು ಧೂಮಕೇತುಗಳು ಎಂದು ಕರೆಯುತ್ತೇವೆ. ಮಂಗಳ ಮತ್ತು ಗುರುಗ್ರಹದ ಕಕ್ಷೆಗಳ ನಡುವಿನ ಕ್ಷುದ್ರಗ್ರಹ ಪಟ್ಟಿಯು ಕುಬ್ಜ ಗ್ರಹ ಸೆರೆಸ್ ನಿಂದ ಹಿಡಿದು ಸಣ್ಣ ಕಲ್ಲುಗಳು ಮತ್ತು ಧೂಳಿನ ಕಣಗಳವರೆಗೆ ಗಾತ್ರದಲ್ಲಿ ಲಕ್ಷಾಂತರ ಬಾಹ್ಯಾಕಾಶ ಬಂಡೆಗಳನ್ನು ಹೊಂದಿದೆ ಎಂಬುದು ಇಂದು ನಮಗೆ ತಿಳಿದಿದೆ. […]

ಭಾರತದ ಪ್ರಪ್ರಥಮ ರ‍್ಯಾಪಿಡ್ ರೈಲ್ ಕಾಲಿಡಾರ್ ಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

ನವದೆಹಲಿ: ಅಕ್ಟೋಬರ್ 21 ರಿಂದ, ಪ್ರಯಾಣಿಕರು ಭಾರತದ ಮೊದಲ ಪ್ರಾದೇಶಿಕ ಕ್ಷಿಪ್ರ ರೈಲಿನಲ್ಲಿ ಆರಾಮವಾಗಿ ಪ್ರಯಾಣಿಸಬಹುದು. ಶುಕ್ರವಾರದಂದು ಸಾಹಿಬಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಿರುವ 82 ಕಿಮೀ ಉದ್ದದ ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್‌ನ 17-ಕಿಮೀ ಆದ್ಯತೆಯ ವಿಭಾಗವು ಶನಿವಾರದಿಂದ ಕಾರ್ಯನಿರ್ವಹಿಸಲಿದೆ. ಈ ಆದ್ಯತೆಯ ವಿಭಾಗವು ಐದು ನಿಲ್ದಾಣಗಳನ್ನು ಹೊಂದಿದೆ: ಸಾಹಿಬಾಬಾದ್, ಘಾಜಿಯಾಬಾದ್, ಗುಲ್ಧರ್, ದುಹೈ ಮತ್ತು ದುಹೈ ಡಿಪೋ. ಎನ್‌ಸಿಆರ್‌ಟಿಸಿಯ ಮೊಬೈಲ್ ಅಪ್ಲಿಕೇಶನ್, ‘RAPIDX ಕನೆಕ್ಟ್’ ಮೂಲಕ ಪಡೆಯಬಹುದಾದ ಕಾಗದದ QR ಕೋಡ್ ಆಧಾರಿತ ಪ್ರಯಾಣದ ಟಿಕೆಟ್‌ಗಳು, […]

76 ಮಂದಿ ನಾಪತ್ತೆ : ಸಿಕ್ಕಿಂ ಮೇಘಸ್ಪೋಟ ಮೃತರ ಸಂಖ್ಯೆ 40ಕ್ಕೆ ಏರಿಕೆ

ಗ್ಯಾಂಗ್ಟಕ್ (ಸಿಕ್ಕಿಂ) : ಸಿಕ್ಕಿಂನಲ್ಲಿ ಉಂಟಾಗಿದ್ದ ಮೇಘಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.ಸಿಕ್ಕಿಂನಲ್ಲಿ ಉಂಟಾಗಿರುವ ಮೇಘಸ್ಫೋಟದಿಂದಾಗಿ ಇದುವರೆಗೆ 40 ಮಂದಿ ಸಾವನ್ನಪ್ಪಿದ್ದಾರೆ. 76 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸಿಕ್ಕಿಂ ಸರ್ಕಾರ ಹೇಳಿದೆ.ಈ ಬಗ್ಗೆ ಮಾಹಿತಿ ನೀಡಿರುವ ಸಿಕ್ಕಿಂ ಸರ್ಕಾರ, ಸದ್ಯ 76 ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದೆ. ಕಳೆದ ಅಕ್ಟೋಬರ್​ 2ರಂದು ಸಿಕ್ಕಿಂನಲ್ಲಿ ಮೇಘಸ್ಫೋಟ ಉಂಟಾಗಿತ್ತು. ಮೇಘಸ್ಫೋಟದಿಂದಾಗಿ ಇಲ್ಲಿನ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಅಪಾರ ಪ್ರಮಾಣ […]

500 ಜನ ಬಲಿ : ಗಾಜಾದ ಅಲ್-ಅಹ್ಲಿ ಸಿಟಿ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ

ಜೆರುಸಲೇಂ: ಗಾಜಾದಲ್ಲಿ ಭಯಾನಕ ಘಟನೆಯೊಂದು ಜರುಗಿದೆ.ಇಸ್ರೇಲ್ ವೈಮಾನಿಕ ದಾಳಿ ಮಾಡಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹಮಾಸ್ ಗುಂಪು ಆರೋಪಿಸಿದೆ. ಗಾಜಾ ನಗರದ ಅಲ್ ಅಹ್ಲಿ ಆಸ್ಪತ್ರೆ ಮೇಲೆ ಈ ದಾಳಿ ನಡೆದಿದೆ. ದಶಕಗಳಿಂದ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದಲ್ಲಿ ಇದು ಅತ್ಯಂತ ಭೀಕರ ಘಟನೆಯಾಗಿದೆ. ಆಸ್ಪತ್ರೆಯ ಮೇಲೆ ದಾಳಿ ನಡೆಸಿದ ಪರಿಣಾಮ 500 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ಗಾಜಾ ಅಲ್-ಅಹ್ಲಿ ಸಿಟಿ ಆಸ್ಪತ್ರೆಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 500 ಜನರು ಸಾವನ್ನಪ್ಪಿದ್ದಾರೆ. ”ಗಾಜಾದಲ್ಲಿನ ಆಸ್ಪತ್ರೆಯ ಮೇಲೆ […]

ಉಲ್ಬಣಗೊಂಡ ಇಸ್ರೇಲ್ – ಪ್ಯಾಲೆಸ್ಟೈನ್ ಸಂಘರ್ಷ: ಗಾಜಾದ ಆಸ್ಪತ್ರೆಯಲ್ಲಿ ಸ್ಫೋಟಕ್ಕೆ 500 ಬಲಿ

ಟೆಲ್ ಅವಿವ್: ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂಘರ್ಷವು ಉಲ್ಬಣಗೊಳ್ಳುತ್ತಲೇ ಇದ್ದು, ಗಾಜಾದ ಆಸ್ಪತ್ರೆಯಲ್ಲಿ ಸ್ಫೋಟ ಸಂಭವಿಸಿದ ನಂತರ ನೂರಾರು ಜನರು ಸಾವನ್ನಪ್ಪಿದ್ದು ಸಾವಿರಾರು ಜನ ಸ್ಥಳಾಂತರಗೊಂಡಿದ್ದಾರೆ. ಮಂಗಳವಾರ ಗಾಜಾದ ಆಸ್ಪತ್ರೆಯಲ್ಲಿ ಸ್ಫೋಟ ಸಂಭವಿಸಿದ್ದು ಸುಮಾರು 500 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಭೀಕರ ದಾಳಿಗಳನ್ನು ವಿಶ್ವವೇ ಖಂಡಿಸಿದೆ. ಪ್ಯಾಲೇಸ್ಟಿನಿಯನ್ ಅಧಿಕಾರಿಗಳು ಸ್ಫೋಟಗಳಿಗೆ ಇಸ್ರೇಲಿನ ನಿರ್ದಯ ಪ್ರತೀಕಾರವನ್ನು ದೂಷಿಸಿದ್ದರೆ, ಇಸ್ರೇಲ್ ಇದು ಹಮಾಸ್ ನಿಂದ ಗುರಿತಪ್ಪಿದ ದಾಳಿ ಎಂದಿದೆ. ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರ […]