ಮಹರಾಷ್ಟ್ರದಲ್ಲಿ ವರುಣನ ಆರ್ಭಟ: ಜನಜೀವನ‌ ಅಸ್ತವ್ಯಸ್ತ

ಮುಂಬೈ: ಮಹಾನಗರಿ ಮುಂಬೈನಲ್ಲಿ ಕಳೆದೆರಡು ದಿನಗಳದ ಮಳೆಯ ಆರ್ಭಟ ಮುಂದುವರಿದಿದ್ದು, ಹಲವು ಪ್ರದೇಶಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತ ಗೊಂಡಿದೆ.   ಅಲ್ಲದೇ ಮುಂದಿನ ಎರಡು ದಿನಗಳ‌ ಕಾಲ ಇನ್ನೂ ಅಧಿಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಶನಿವಾರ ಬೆಳಗ್ಗೆಯಿಂದ ಮುಂಬೈ ನಗರಿಯಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಇದರಿಂದಾಗಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ನಗರಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಾಯಿನಾಥ್ ಸಬ್ವೇ, ದಸೀಹರ್ ಸಬ್ವೇ, ಮೋತಿಲಾಲ್ ನಗರ ಪೋಸ್ಟ್ ಆಫೀಸ್, ಥಾಣೆ […]

ನವದೆಹಲಿ: ಅಡುಗೆ ಅನಿಲ ಪ್ರತಿ ಸಿಲಿಂಡರ್ ಗೆ ₹62.5 ಇಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ಸಬ್ಸಿಡಿ ರಹಿತ ಅಡುಗೆ ಅನಿಲ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಪ್ರತಿ ಸಿಲಿಂಡರ್ ಗೆ 62.5 ರೂಪಾಯಿಯನ್ನು ಇಳಿಸಿದೆ. ಆ ಮೂಲಕ ಗ್ರಾಹಕರ ಹೊರೆ ತಗ್ಗಿಸಿದ್ದು, ದರ ಇಳಿಕೆಯಿಂದ ಪ್ರತಿ ಸಿಲಿಂಡರ್ ನ ಬೆಲೆಯು 574.50 ರೂಪಾಯಿಗೆ ಇಳಿದಿದೆ. ಗುರುವಾರದಿಂದಲೇ ನೂತನ ದರವು ಜಾರಿಗೆ ಬಂದಿದ್ದು, ಸಬ್ಸಿಡಿ ರಹಿತ ಗ್ರಾಹಕರು 14.2 ಕಿಲೋಗ್ರಾಂನ ಗರಿಷ್ಠ 12 ಗ್ಯಾಸ್ ಸಿಲಿಂಡರ್ ಪಡೆಯುವ ಸೌಲಭ್ಯವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನದ ಬೆಲೆಯು ಕುಸಿದ ಕಾರಣದಿಂದಾಗಿ ಭಾರತದಲ್ಲಿ ಅಡುಗೆ […]

ನವದೆಹಲಿ: ತ್ರಿವಳಿ ತಲಾಖ್ ಮಸೂದೆಗೆ ರಾಷ್ಟ್ರಪತಿ ಅಂಕಿತ, ತಲಾಖ್ ನೀಡಿದರೆ ಜೈಲ್ ಪಾಲು ಖಚಿತ

ನವದೆಹಲಿ: ದೇಶದಲ್ಲಿ ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ನೀಡುವ ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಂಕಿತ ಹಾಕಿದ್ದು, ಹೀಗಾಗಿ ಮುಂದಿನ ದಿನಗಳಲ್ಲಿ ಮುಸ್ಲಿಂ ಸಮುದಾಯದವರು ತನ್ನ ಪತ್ನಿಯರಿಗೆ ತ್ರಿವಳಿ ತಲಾಖ್ ನೀಡಿದರೆ ಜೈಲು ಪಾಲಾಗುವುದು ಖಚಿತವಾಗಿದೆ. ಈ ಕಾಯ್ದೆಯು ಶೀಘ್ರವೇ ದೇಶದಲ್ಲಿ ಜಾರಿಯಾಗಲಿದೆ. ಈಗಾಗಲೇ ಈ ಮಸೂದೆಗೆ ಲೋಕಸಭೆ, ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದ್ದು, ಸದ್ಯ ರಾಷ್ಟ್ರಪತಿ ಅವರೂ ಅನುಮೋದನೆ ನೀಡಿದ್ದಾರೆ. ತ್ರಿವಳಿ ತಲಾಖ್ ನಿಂದಾಗಿ ದೇಶದಲ್ಲಿ ಲಕ್ಷಾಂತರ ಮುಸ್ಲಿಂ ಮಹಿಳೆಯರು […]

ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಇನ್ನಿಲ್ಲ

ನವದೆಹಲಿ:ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್  (81) ಶನಿವಾರ ನಿಧನರಾಗಿದ್ದಾರೆ. ಶೀಲಾದೀಕ್ಷಿತ್ ಕಾಂಗ್ರೆಸ್ ಮುಖಂಡರಾಗಿ,1998-2013 ರ ವರೆಗೆ ದೆಹಲಿಯ ಮುಖ್ಯ ಮಂತ್ರಿಯಾಗಿ ಜನಪ್ರಿಯರಾಗಿದ್ದರು. ತಮ್ಮ 81 ನೇ ವಯಸ್ಸಿನಲ್ಲಿ  ದೆಹಲಿ ಈಶಾನ್ಯ ಕ್ಷೇತ್ರದಂದ ಸ್ಪರ್ಧಿಸಿದ್ದ ಇವರು ತಮ್ಮ ವಿಶೇಷ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದರು.

ಹೆಚ್ಚುತ್ತಿದೆ Face App ಹುಚ್ಚು: ಅನುಮಾನ ಮೂಡಿಸಿದೆ App ನ ಷರತ್ತು!!

“ನೀನು ಅಜ್ಜ ಆದ್ರೂ ಭಾರೀ ಚೆಂದಾಗಿ ಕಾಣ್ತಿದ್ದಿ ಮಾರಾಯ”.”ನೀ ಅಜ್ಜಿಯಾದ್ರೂ ಸಖತ್ ಸುಂದರಿಯಾಗಿ ಕಾಣ್ತಿ” ಅಂತೆಲ್ಲಾ ತಮ್ಮ ಗೆಳೆಯರ  ಕುರಿತ ಸ್ಟೇಟಸ್ ಗಳು, ಪೋಸ್ಟ್ ಗಳನ್ನು ಅವರಿಗೆ ವಯಸ್ಸಾದಂತೆ ಕಾಣುವ ಚಿತ್ರಗಳೊಂದಿಗೆ ಹಾಕುತ್ತಿರುವುದು ನೀವು ಮೊನ್ನೆಯಿಂದ ಈ ಕ್ಷಣದವರೆಗೂ ನೋಡೇ ಇರುತ್ತೀರ ಬಿಡಿ. ಇದೆಲ್ಲಾ FaceApp ಮಹಿಮೆ ಮಾರಾರ್ರೆ ಅಂತ ಉದ್ಗಾರ ತೆಗೆಯುತ್ತಿದ್ದೀರಾ? ಯಸ್ ಕರೆಕ್ಟ್. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ, ವಯಸ್ಸಿಗೆ ಅನುಗುಣವಾಗಿ ವ್ಯಕ್ತಿಯ ಚಿತ್ರ ಸಿದ್ಧಪಡಿಸುವ FaceApp  ರಾತ್ರೋ ರಾತ್ರಿ ಫೇಮಸ್ ಆಗಿಬಿಟ್ಟಿದೆ. ಈ ಆ್ಯಪ್ ನ ಮಹಿಮೆಗೆ, […]