Earthquake Update: ಭಾರತದಲ್ಲಿ 2 ಬಾರಿ ಭೂಕಂಪನ, ಟಿಬೆಟ್, ಅಫ್ಘಾನ್‌ನಲ್ಲೂ ಕಂಪಿಸಿದ ಭೂಮಿ! ಮಧ್ಯರಾತ್ರಿ ಓಡಿದ ಜನರು

ಶುಕ್ರವಾರ ರಾತ್ರಿ, ಮೊದಲು ಲೇಹ್-ಲಡಾಖ್‌ನಲ್ಲಿ ಭೂಕಂಪ ಸಂಭವಿಸಿತು. ಇದರ ನಂತರ, ಅಸ್ಸಾಂನಲ್ಲಿಯೂ ಭೂಮಿ ಕಂಪಿಸಿತು. ಇದರ ನಂತರ, ಟಿಬೆಟ್ ಮತ್ತು ಅಫ್ಘಾನಿಸ್ತಾನದಲ್ಲಿಯೂ ಭೂಮಿ ಕಂಪಿಸಿದೆ. ನವದೆಹಲಿ: ಕಳೆದ ಮಧ್ಯರಾತ್ರಿ ಭಾರತ ಸೇರಿದಂತೆ ಅಕ್ಕಪಕ್ಕದ ದೇಶಗಳಲ್ಲಿ ಭೂಕಂಪನ ಸಂಭವಿಸಿದೆ. ಭಾರತದ ಎರಡು ರಾಜ್ಯಗಳಲ್ಲಿ ಒಂದರ ನಂತರ ಒಂದರಂತೆ ಭೂಕಂಪನಗಳು ಸಂಭವಿಸಿದ್ದು, ಅತ್ತ ಭಾರತದ ನೆರೆಯ ಟಿಬೆಟ್‌ನಿಂದ ಅಫ್ಘಾನಿಸ್ತಾನದ ತನಕ ಭೂಕಂಪಗಳು ಸಂಭವಿಸಿದೆ (Earthquake Update Today) ಎಂದು ವರದಿಯಾಗಿದೆ. ಶುಕ್ರವಾರ ರಾತ್ರಿ, ಮೊದಲು ಲೇಹ್-ಲಡಾಖ್‌ನಲ್ಲಿ ಭೂಕಂಪ ಸಂಭವಿಸಿತು. ಇದರ […]

ಬ್ಯಾಂಕ್ ನೌಕರರ ದೇಶವ್ಯಾಪಿ ಮುಷ್ಕರ: ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸೇವೆ ಅಸ್ತವ್ಯಸ್ತ

ನವದೆಹಲಿ: ವಾರದಲ್ಲಿ ಐದು ದಿನಗಳ ಕೆಲಸದ ನಿಯಮ ಜಾರಿಗೊಳಿಸುವುದು ಸೇರಿದಂತೆ ವೇತನ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಬ್ಯಾಂಕ್ ನೌಕರರ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಶುಕ್ರವಾರ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಮುಷ್ಕರದ ಹಿನ್ನೆಲೆಯಲ್ಲಿ ದೇಶದಾದ್ಯಂತ, ವಿಶೇಷವಾಗಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ನೌಕರರು ಹಾಗೂ ಅಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಹಲವು ಬ್ಯಾಂಕ್ ಶಾಖೆಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹಾಗೂ ಕೆಲವು […]

ಹೌತಿಗಳ ಮೇಲೆ ಏರ್‌ಸ್ಟ್ರೈಕ್‌ ಮಾಡಿ – MBS ಕರೆಯನ್ನು 2 ಬಾರಿ ತಿರಸ್ಕರಿಸಿದ ಟ್ರಂಪ್‌

ವಾಷಿಂಗ್ಟನ್: ಯೆಮೆನ್‌ನ ಹೌತಿ ಬಂಡುಕೋರರ(Houthi Forces) ವಿರುದ್ಧ ತಕ್ಷಣವೇ ವೈಮಾನಿಕ ದಾಳಿ ನಡೆಸುವಂತೆ ಸೌದಿ ಅರೇಬಿಯಾದ(Saudi Arabia) ರಾಜ ಮೊಹಮ್ಮದ್ ಬಿನ್ ಸಲ್ಮಾನ್ (MBS) ಮಾಡಿದ್ದ ಮನವಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎರಡು ಬಾರಿ ತಿರಸ್ಕರಿಸಿದ್ದಾರೆ. ಯೆಮೆನ್‌ನ(Yemen) ಆಯಕಟ್ಟಿನ ಕರಾವಳಿ ನಗರವಾದ ಮೋಖಾವನ್ನು ಹೌತಿ ಪಡೆಗಳು ವಶಪಡಿಸಿಕೊಂಡು ಸೌದಿ ಬೆಂಬಲಿತ ಯೆಮೆನ್ ಪಡೆಗಳು ಹಿಮ್ಮೆಟ್ಟುತ್ತಿದ್ದಂತೆ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಲು ಎಂ‍ಬಿಎಸ್ ಟ್ರಂಪ್ ಅವರಿಗೆ ತುರ್ತು ಕರೆ ಮಾಡಿದ್ದರು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಆಕ್ಸಿಯೋಸ್ (Axios) […]

ಪಿಎಂ ಕಿಸಾನ್ ಯೋಜನೆ: ಇ-ಕೆವೈಸಿ ಮಾಡದಿದ್ದರೆ ಹಣ ರದ್ದು? ಮೊಬೈಲ್ ನಲ್ಲೇ ಮಾಡುವುದು ಹೇಗೆ?

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯುತ್ತಿರುವ ಅರ್ಹ ರೈತರಿಗೆ ಇ-ಕೆವೈಸಿ ಕಡ್ಡಾಯವಾಗಿದೆ. ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಮುಂದಿನ ಕಂತಿನ ಹಣ ಪಾವತಿಗೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ರೈತರು ಕೂಡಲೇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೃಷಿ ಇಲಾಖೆ ಸೂಚಿಸಿದೆ. ಪಿಎಂ ಕಿಸಾನ್‌ ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2,000ರಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು ₹6,000 ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತದೆ. ಈವರೆಗೆ 23 ಆರ್ಥಿಕ ಕಂತುಗಳ ಹಣವನ್ನು ಪಾವತಿಸಲಾಗಿದೆ. ಇ-ಕೆವೈಸಿ ಮಾಡುವುದು […]

ಆಹಾರದಲ್ಲಿ ಸ್ವಚ್ಛತೆ ಇಲ್ಲದ್ದಕ್ಕೆ ಮುಂಬೈ ಇಸ್ಕಾನ್ ದೇವಾಲಯದ ಕಿಚನ್ ಲೈಸೆನ್ಸ್ ರದ್ದು!

ಮುಂಬೈ: ಸ್ವಚ್ಛತೆ ಹಾಗೂ ನೈರ್ಮಲ್ಯದಲ್ಲಿ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಮುಂಬೈನ ಜುಹು ಪ್ರದೇಶದಲ್ಲಿರುವ ಪ್ರತಿಷ್ಠಿತ ಇಸ್ಕಾನ್ ದೇವಾಲಯದ ಅಡುಗೆಮನೆಯ ಲೈಸೆನ್ಸ್‌ ಅನ್ನು ಆಹಾರ ಮತ್ತು ಔಷಧ ಆಡಳಿತ (FDA) ರದ್ದುಗೊಳಿಸಿದೆ. ನಿರಂತರ ತಪಾಸಣೆಯ ಭಾಗವಾಗಿ FDA ಅಧಿಕಾರಿಗಳು ಜುಹುವಿನ ಪ್ರಭು ರಾಧಾ ಕೃಷ್ಣ ಇಸ್ಕಾನ್ ದೇವಾಲಯದ ಆವರಣದಲ್ಲಿರುವ ಅಡುಗೆಮನೆಯನ್ನೂ ಪರಿಶೀಲಿಸಿದ್ದಾರೆ. ಈ ವೇಳೆ ದೇವಾಲಯದ ‘ಗೋವಿಂದ ರೆಸ್ಟೋರೆಂಟ್’ ಕಿಚನ್‌ನಲ್ಲಿ ಹಲವು ಲೋಪದೋಷಗಳು ಪತ್ತೆಯಾಗಿದ್ದು, ಪ್ರಮುಖವಾಗಿ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ಕಂಡುಬಂದಿದೆ ಎನ್ನಲಾಗಿದೆ. ಪರಿಶೀಲನೆ […]