ದೇಹದ ತೂಕ ಇಳಿಸಿ ಸ್ಲಿಮ್ and ಬ್ಯೂಟಿಫುಲ್ಲಾಗಿ ಕಾಣಲು ಇಲ್ಲಿದೆ ಸಿಂಪಲ್ ವಿಧಾನ:ಒಮ್ಮೆ ಮಾಡಿ ನೋಡಿ

ದೇಹದ ತೂಕ ಇಳಿಸಿ ಸ್ಲಿಮ್ ಆಂಡ್ ಬ್ಯುಟಿಫುಲ್ಲಾಗಿ ಕಾಣಲು ಏನಾದ್ರೂ ಸರಳ ವಿಧಾನಗಳಿದ್ದರೆ ತಿಳಿಸಿ ಎನ್ನುವುದು ಉಡುಪಿ Xpress  ಓದುಗರ ಬೇಡಿಕೆಯಾಗಿತ್ತು. ತೂಕ ಇಳಿಸುವ ಸಿಂಪಲ್ ಆಹಾರ ವಿಧಾನದ ಕುರಿತು ನಾವಿಲ್ಲಿ ಮಾಹಿತಿ ನೀಡಿದ್ದೇವೆ. ಒಮ್ಮೆ ಟ್ರೈಮಾಡಿ ನೋಡಿ. ಈ ಸಲಾಡ್ ಮಾಡಿ ತಿನ್ನಿ:  ಕತ್ತರಿಸಿದ ಕ್ಯಾರೆಟ್ 2 ಟೀ ಚಮಚ, ಸಣ್ಣದಾಗಿ ಹೆಚ್ಚಿದ ಟೊಮೆಟೋ 2 ಟೀ ಚಮಚ, ಕತ್ತರಿಸಿದ ಸೌತೇಕಾಯಿ 2 ಟೀ ಚಮಚ, ಈರುಳ್ಳಿ 2 ಟೀ ಚಮಚ. ಶುಂಠಿ 1 ಟೀ […]

ಉಗುರಿನ ಆರೈಕೆ ಮಾಡಿ ಹಗುರಾಗಿ: ಚಂದದ ಉಗುರಿಗಾಗಿ ಇಷ್ಟೆಲ್ಲಾ ಮಾಡಲೇಬೇಕು

  ಸ್ವಸ್ಥ ಸುಂದರವಾದ ಉಗುರು ಎಲ್ಲರಿಗೂ ಇಷ್ಟ. ಉಗುರು ನಮ್ಮ ಆರೋಗ್ಯ ಸ್ಥಿತಿಯನ್ನು ಸೂಚಿಸುತ್ತದೆ. ಕೆಲವು ಕಾರಣಗಳಿಂದ ಉಗುರುಗಳು ತಮ್ಮ ಸಹಜ ಸ್ಥಿತಿಯನ್ನು ಕಳೆದುಕೊಳ್ಳುತ್ತದೆ. ಇದು ಉಗುರುಗಳ ಸೊಂಕು  ಅಥವಾ ನಮ್ಮ ದೇಹದೊಳಗಿನ ಕೆಲವು ಸಮಸ್ಯೆಗಳಿಂದ ಕೂಡ ಆಗಬಹುದು. ಇಲ್ಲಿ ಉಗುರಿನ ಆರೈಕೆ ಬಗ್ಗೆ ನೀವು ಪಾಲಿಸಲೇಬೇಕಾದ ಒಂದಷ್ಟು ಟಿಪ್ಸ್ ಗಳನ್ನು ನೀಡಿದ್ದಾರೆ ಡಾ.ಹರ್ಷಾ ಕಾಮತ್. ಉಗುರಿನ ಅಸಹಜತೆ ಬಗ್ಗೆ ನಿಮ್ಗೆ ಗೊತ್ತಿರಲಿ:  ಉಗುರಿನ ಮೇಲೆ ಉದ್ದದ ರೇಖೆಗಳು ಕಂಡುಬಂದಲ್ಲಿ  ಅಗ್ನಿ ಮಾಂದ್ಯ ,ವಿಷಮಾಗ್ನಿ ಹಾಗೂ ಅಜೀರ್ಣತೆಯನ್ನು […]

ನಿರ್ಲಕ್ಷ ಮಾಡಿದರೆ ನಿಮಗೂ ತಲೆ ಸುತ್ತು ಬಂದೀತು ಜೋಕೆ !: ವೈದ್ಯರು ಹೇಳಿದ್ದೊಮ್ಮೆ ಕೇಳಿ

ತಲೆಸುತ್ತು ತುಂಬಾ ಮಂದಿಗೆ ಕಾಡುವ ಸಾಮಾನ್ಯ ಕಾಯಿಲೆ. ಈ  ಕಾಯಿಲೆಯನ್ನು ನಿಯಂತ್ರಿಸೋದು ಹೇಗೆ?ಎನ್ನುವ ಕುರಿತು ಆಯುರ್ವೇದ ವೈದ್ಯೆ ಡಾ.ಹರ್ಷಾ ಕಾಮತ್ ಮಾಹಿತಿ ನೀಡಿದ್ದಾರೆ. ವರ್ಟಿಗೋ( ತಲೆ ಸುತ್ತು), ಪಿತ್ತ ಅಧಿಕವಾದಾಗ ಕಾಣಿಸಿಕೊಳ್ಳುವ ಲಕ್ಷಣವಿದು.ಇದನ್ನು ಆಯುರ್ವೇದದಲ್ಲಿ ಇದನ್ನು ಭ್ರಮಾ ಎಂದು ಕರೆಯುತ್ತಾರೆ . ಇದರ ಜೊತೆ ವಾಕರಿಕೆ, ಬೆವರುವಿಕೆ, ನಡೆಯಲು ಕಷ್ಟವಾಗುವುದು, ಈ ಲಕ್ಷಣಗಳು ಕಾಣಿಸಬಹುದು. ವಿವಿಧ ಕಾರಣಗಳು ಹೀಗಿವೆ : ಒಳ ಕಿವಿಯ ಇನ್ಫೆಕ್ಷನ್ ಅಥವಾ ನರಗಳಲ್ಲಿ ತೊಂದರೆ ಇದ್ದಾಗ ಹೆಚ್ಚಾಗಿ ಕಾಣಿಸಿಕೊಳ್ಳುವುದು .ಇತರ ಕಾರಣಗಳು ಎಪಿಲೆಪ್ಸಿ […]

ಮಳೆಗಾಲದಲ್ಲಿ ನಿಮ್ಮ ಪಾದಗಳ ಮೇಲೆ ಕಣ್ಣಿರಲಿ: ಇಲ್ಲಿದೆ ಡಾಕ್ಟರ್ ಕೊಟ್ಟ ಬೊಂಬಾಟ್ ಟಿಪ್ಸ್

  ಮಳೆಗಾಲವು  ಗಿಡ-ಮರಗಳಿಗೆ ಹೇಗೆ ಸುಗ್ಗಿಯೊ, ಹಾಗೇ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳಿಗೂ ಕೂಡ ಸುಗ್ಗಿ ಕಾಲ. ಇದೇ ಶಿಲೀಂದ್ರಗಳಿಂದಲೂ ಕೂಡ ನಮ್ಮ ಪಾದದಲ್ಲಿ ವಿಧ ವಿಧ ನಮೂನೆಯ ರೋಗಗಳು ಕಾಣಿಸಿಕೊಳ್ಳುತ್ತದೆ ಎನ್ನುವುದನ್ನು ಮರೆಯದಿರಿ. ವಾತಾವರಣದಲ್ಲಿ ತೇವ ಅಧಿಕವಿರುವುದರಿಂದ ಮಳೆಗಾಲದಲ್ಲಿ ಪಾದಗಳಲ್ಲಿ ತುರಿಕೆ ಹಾಗೂ ಅನೇಕ  ಶಿಲೀಂಧ್ರಗಳ ಸೋಂಕು(fungal infection)ಕಾಡುವುದು ಅಧಿಕ. ಇಲ್ಲಿ ಪಾದಗಳನ್ನು ಹೇಗೆ ಆರೈಕೆ ಮಾಡಬೇಕು ಎನ್ನುವ ಕುರಿತು ಒಂದಷ್ಟು ಟಿಪ್ಸ್ ಗಳಿವೆ. ಪಾದಗಳ ಆರೈಕೆ ಹೀಗಿರಲಿ  ಪಾದಗಳನ್ನು ಸದಾ ಸ್ವಚ್ಛ ಹಾಗೂ ಶುಷ್ಕವಾಗಿಡಲು ಪ್ರಯತ್ನಿಸಿ. […]

ಈ ಡ್ರೈ ಫ್ರೂಟ್ಸ್ ಗಳ ಉಪಯೋಗ ಗೊತ್ರಾದ್ರೆ ನೀವಿದನ್ನ ಮಿಸ್ ಮಾಡದೇ ತಿಂತೀರಿ !:ಇಲ್ಲಿದೆ ಡಾಕ್ಟರ್ ಕೊಟ್ಟ ಟಿಪ್ಸ್

ಡ್ರೈ ಫ್ರೂಟ್ಸ್ ಅಂದ್ರೆ ಸಾಧಾರಣವಾಗಿ  ಎಲ್ಲರಿಗೂ ಇಷ್ಟ. ಬಗೆ ಬಗೆಯ ಡ್ರೈ ಫ್ರೂಟ್ಸ್ ಗಳನ್ನು  ಮಿತವಾಗಿ ಬಳಸಿದರೆ ಆರೋಗ್ಯವೂ ಸೂಪರ್ ಆಗಿರುತ್ತದೆ.ಇದರಲ್ಲಿ  ಪೋಷಕಾಂಶ ಅಧಿಕವಿರುವುದರಿಂದ ಇದನ್ನು ಸೂಪರ್ ಫುಡ್ ಎಂದು ಕರೆಯುತ್ತಾರೆ. ಇಲ್ಲಿ ಆರು ಡ್ರೈ ಫ್ರೂಟ್ಸ್ ಗಳಿಂದ ನಮ್ಮ ಆರೋಗ್ಯಕ್ಕೆ ಆಗುವ ಉಪಯೋಗಗಳ ಬಗ್ಗೆ ಕಾರ್ಕಳದ ವೈದ್ಯೆ ಡಾ.ಹರ್ಷಾ ಕಾಮತ್ ತಿಳಿಸಿದ್ದಾರೆ.               ಬಾದಾಮಿ   ಇದರಲ್ಲಿ ಕ್ಯಾಲ್ಸಿಯಂ, ಫೈಬರ್, ವಿಟಮಿನ್ ಇ, ಮೆಗ್ನೇಷಿಯಂ ಅಧಿಕವಿರುತ್ತದೆ. ಇದರಲ್ಲಿ ಝೀರೋ ಕೊಲೆಸ್ಟ್ರಾಲ್. […]