ವಯಸ್ಸು 35 ದಾಟಿದವರು ಈ ಆಹಾರಗಳನ್ನು ತಿನ್ನದೇ ಇರಬೇಡಿ ಮತ್ತೆ!

ನೋಡ ನೋಡುತ್ತಿದ್ದಂತೆಯೇ ಮನುಷ್ಯನಿಗೆ ವಯಸ್ಸಾಗಿಬಿಡುತ್ತದೆ.ಯೌವ್ವನದ ದಿನಗಳನ್ನು ಕಳೆದು ಮಧ್ಯ ವಯಸ್ಸಿಗೆ ಬರುತ್ತಿದ್ದಂತೆಯೇ ಡಯಾಬಿಟಿಸ್,ಬಿಪಿ ಯಂತಹ ಕೆಲವೊಂದು ಸಮಸ್ಯೆಗಳು ಅತೀಯಾಗಿ ಕಾಡಲು ತೊಡಗುತ್ತದೆ. ಜೀವನಶೈಲಿಯಲ್ಲೂ ಆದ ಕೆಲವೊಂದು ಬದಲಾವಣೆಗಳಿಂದ ಈ ಸಮಸ್ಯೆಗಳು ಉದ್ಭವಿಸುವುದು ಸಾಮಾನ್ಯವಾಗಿದೆ.ಆದರೆ ಉತ್ತಮ ಜೀವಶೈಲಿಯ ನಿರ್ವಹಣೆಯಿಂದ ಕ್ರಮಬದ್ಧವಾದ ಆಹಾರ ಸೇವನೆಯಿಂದ ಆರೋಗ್ಯವನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಹಾಗಾದ್ರೆ ಬನ್ನಿ 35 ವರ್ಷ ದಾಟಿದ ಮೇಲೆ ಯಾವುದೆಲ್ಲಾ ಆಹಾರವನ್ನು ಸೇವಿಸಬೇಕು ಎನ್ನುವ ಮಾಹಿತಿ ಇಲ್ಲಿದೆ. ♦ ಬ್ಲೂ ಬೆರ್ರಿ ಹಣ್ಣು : ಬ್ಲೂ ಬೆರ್ರಿ ಹಣ್ಣಿನಲ್ಲಿ ವಿಟಮಿನ್ ‘ಸಿ’, ವಿಟಮಿನ್ […]
ಕೊರೊನಾ ಕೊರೊನಾ ಅಂತ ಹೆದರಿಸುವುದನ್ನು ಮೊದಲು ಬಿಡಿ, ಮನಸ್ಸು ಗಟ್ಟಿಯಾಗಿಸುವ ಕೆಲಸ ಮಾಡಿ : ಡಾ.ಶಶಿಕಿರಣ್ ಶೆಟ್ಟಿ ಹೇಳಿದ್ದಾರೆ ಒಂದಷ್ಟು ಟಿಪ್ಸ್

♠ ಡಾ.ಶಶಿಕಿರಣ್ ಶೆಟ್ಟಿ ಉಡುಪಿ ಘಟನೆ: 1 : ಇದು 2009 ರಲ್ಲಿ ನಡೆದ ಘಟನೆ. ವೈದ್ಯನಾದ ನನ್ನ ಕ್ಲಿನಿಕ್ ಗೆ ರಾತ್ರಿ 7 ಗಂಟೆಗೆ ಯುವಕನೊಬ್ಬ ಗಾಬರಿಯಿಂದ ಬಂದಿದ್ದ, ಆತನೊಂದಿಗೆ 4-5 ಜನರಿದ್ದರು. “ಸರ್ ಹಾವು ಕಚ್ಚಿದೆ” ಎಂದ. ಕಚ್ಚಿದ ಜಾಗ ನೋಡಿದೆ, ಬಲಗೈಯಲ್ಲಿ ಹಲ್ಲುಗಳ ಎರಡು ಚಿಕ್ಕ ಗಾಯಗಳಿದ್ದವು. ಜೊತೆಗಿದ್ದ ಇಬ್ಬರು “ಅದು ಭಯಂಕರ ಸರ್ಪ, ಕೂಡಲೇ ವಿಷವೇರುವುದು” ಹಾಗೆ ಹೀಗೆ ಅಂತ ಕತೆ ಹೇಳುತ್ತಲಿದ್ದರು. ಸಂದೇಹ ಬೇಡ ಎಂದು ಸಮೀಪದ ಆಸ್ಪತ್ರೆಗೆ ಕಳುಹಿಸಿದೆ. […]
ಕೊರೋನ ಪೀಡಿತರನ್ನು ನೀವು ಈ ರೀತಿ ಕಾಣ್ತಿದ್ರೆ ಡಾ.ಶಶಿ ಕಿರಣ್ ಶೆಟ್ಟಿ ಹೇಳುವ ಕಿವಿಮಾತು ಕೇಳಿ!

ಕೊರೋನ ಕೊರೋನ ಕೊರೋನ. ಚೀನಾದಿಂದ ಭಾರತಕ್ಕೆ, ದೆಹಲಿಯಿಂದ ಹಳ್ಳಿಗೆ ಬಂದಾಗಿದೆ. ಇದು ಒಂದು ಸಾಂಕ್ರಾಮಿಕ ಕಾಯಿಲೆ. ಇದು ಯಾರ ತಪ್ಪಿನಿಂದ, ಶಾಪದಿಂದ ಬರುವ ಕಾಯಿಲೆ ಅಲ್ಲವೇ ಅಲ್ಲ .ಇಂದು ಅವರಿಗಿದೆ, ನಾಳೆ ನಮ್ಮವರಿಗೆ, ನಾಡಿದ್ದು ನಮಗೆ !!.. ಈ ವೈರಸ್ ಕಾಯಿಲೆಯಲ್ಲಿ ಒಂದು ಸಮಾಧಾನವೆಂದರೆ ಭಾರತದಲ್ಲಿ ಅಷ್ಟೊಂದು ಮಾರಣಾಂತಿಕವಗಿಲ್ಲದ ಈ ಖಾಯಿಲೆಗೆ ಶೇ. 50 ಗೂ ಅಧಿಕ ಮಂದಿ ಗುಣಮುಖರಾಗುತ್ತಿರುವುದು ನಿಜಕ್ಕೂ ಸಂತಸದ ಸುದ್ದಿ .
ಮೊಸರಲ್ಲಿದೆ ಆರೋಗ್ಯದ ನೂರು ಗುಟ್ಟು: ಆ ಗುಟ್ಟು ಈ ಡಾಕ್ಟರ್ ರಟ್ಟು ಮಾಡಿದ್ದಾರೆ ನೋಡಿ

ಮೊಸರು ಅಂದ್ರೆ ಬಹಳ ಮಂದಿಗೆ ಬೇಕೇ ಬೇಕು. ಮೊಸರಿಲ್ಲದೇ ಊಟ ಸಾಧ್ಯವಿಲ್ಲ ಎಂದು ಹೇಳುವವರಿದ್ದಾರೆ. ಆದರೆ ಮೊಸರು ತಿಂದ್ರೆ ಏನಾಗುತ್ತೆ? ಯಾರಿಗೆ ಬೇಕು ಮೊಸರು ಎಂದು ನಿರ್ಲಕ್ಷ್ಯ ಮಾಡುವವರು ಇದ್ದಾರೆ. ದಿನಕ್ಕೆ ಒಂದು ಕಪ್ ಮೊಸರು ಕುಡಿದರೂ ಸಾಕು ಅದರಿಂದ ನಮ್ಮ ಆರೋಗ್ಯದ ಮೇಲಾಗುವ ಒಳ್ಳೆಯ ಪ್ರಭಾವಗಳೇನು ಎನ್ನುವುದರ ಕುರಿತು ಕಾರ್ಕಳದ ಆಯುರ್ವೇದ ವೈದ್ಯೆ ಡಾ.ಹರ್ಷಾ ಕಾಮತ್ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಮೊಸರು ತಿಂದ್ರೆ ದಪ್ಪವಾಗಬಹುದಾ?ಮೊಸರು ಉಷ್ಣವೇ? ಯಾವ ದೈಹಿಕ ಸಮಸ್ಯೆಗೆಲ್ಲಾ ಮೊಸರು ಒಳ್ಳೆಯದು? ಇತ್ಯಾದಿಗಳ ಬಗ್ಗೆ […]
ಒಂದು ಕೋಕಂ ಹಣ್ಣಿನಿಂದ ಎಷ್ಟೊಂದೆಲ್ಲಾ ಲಾಭ: ಈ ವಿಡಿಯೋ ನೋಡಿ

ಪಶ್ಚಿಮ ಘಟ್ಟದಲ್ಲಿ ಹೇರಳವಾಗಿ ಬೆಳೆಯುವಂತಹ ಗಿಡ ಕೋಕಂ. ಕೋಕಂ ಹಣ್ಣಿನ ಉಪಯೋಗ ತಿಳಿದರೆ ನೀವು ಆ ಹಣ್ಣನ್ನು ಇನ್ನಷ್ಟು ಇಷ್ಟಪಟ್ಟು ಇವತ್ತಿನಿಂದಲೇ ಬಳಸಲು ಶುರುಮಾಡುತ್ತೀರಿ. ಇಲ್ಲಿ ಕೋಕಂ ಹಣ್ಣು ಮತ್ತದರ ಉಪಯೋಗಗಳ ಕುರಿತು ಡಾ.ಹರ್ಷಾ ಕಾಮತ್ ಮಾತನಾಡಿದ್ದಾರೆ. ವಿಡಿಯೋ ಲಿಂಕ್ ಇಲ್ಲಿದೆ