ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ನೀವು ತಿನ್ನಲೇಬೇಕಾದ ಆಹಾರವಿದು:ವಿಶ್ವ ದೃಷ್ಟಿ ದಿನದ ಸ್ಪೆಷಲ್
ನಿಮ್ಮ ಕಣ್ಣುಗಳು ಸುಂದರ ಮತ್ತು ಆರೋಗ್ಯವಾಗಿರಬೇಕೆಂದರೆ ಹೆಚ್ಚೇನು ಕಷ್ಟ ಪಡುವ ಅಗತ್ಯವಿಲ್ಲ. ಉತ್ತಮ ಆಹಾರ ಕ್ರಮ, ಒಳ್ಳೆ ನಿದ್ದೆ ಮತ್ತು ಕೆಲವು ನೈಸರ್ಗಿಕ ವಿಧಾನ ಅನುಸರಿಸಿದರೆ ಸಾಕು, ನಿಮ್ಮ ಕಣ್ಣನ್ನು ಹಲವು ಸೋಂಕುಗಳಿಂದ ದೂರವಿರಿಸಿ ಕಣ್ಣಿನ ದೃಷ್ಟಿ ದೀರ್ಘಕಾಲ ಚೈತನ್ಯವಾಗಿರುವಂತೆ ನೋಡಿಕೊಳ್ಳಬಹುದು. ಆರೋಗ್ಯಕರ ಕಣ್ಣುಗಳಿಗೆ ಯಾವ ಆಹಾರ ಸೇವಿಸಬೇಕೆಂದು ತಿಳಿದುಕೊಳ್ಳೋಣ: ವಿಟಮಿನ್ಸ್: ಕಣ್ಣಿಗೆ ಅಗತ್ಯವಿರುವ ವಿಟಮಿಮ್ ಎ, ಇ ಮತ್ತು ಸಿ ದಿನನಿತ್ಯ ನಿಮ್ಮ ಆಹಾರದಲ್ಲಿರುವಂತೆ ನೋಡಿಕೊಳ್ಳಿ. ಕ್ಯಾರೆಟ್, ಸೇಬು, ಕಿತ್ತಳೆ, ದ್ರಾಕ್ಷಿ ಹಣ್ಣುಗಳು ಕಣ್ಣಿನ ಪೋಷಣೆಗೆ […]
ಕೋವಿಡ್: ರಾಜ್ಯದ ಆರು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲು
ಬೆಂಗಳೂರು: 24 ಗಂಟೆಗಳಲ್ಲಿ ರಾಜ್ಯದಲ್ಲಿ 589 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಕೋವಿಡ್–19 ದೃಢಪಟ್ಟವರ ಒಟ್ಟು ಸಂಖ್ಯೆ 29,76,589ರಷ್ಟಾಗಿದೆ. ರಾಜ್ಯದಲ್ಲಿ ಇಂದು 13 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದು, ಈವರೆಗೆ ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 37,807ಕ್ಕೆ ಏರಿದೆ ಇದೇ ಅವಧಿಯಲ್ಲಿ 887 ಮಂದಿ ಕೋವಿಡ್‌ನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ. ಈವರೆಗೆ ಕೋವಿಡ್‌ನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 29,26,284 ರಷ್ಟಾಗಿದೆ. ರಾಜ್ಯದಲ್ಲಿ ಸದ್ಯ 12,469 ಸಕ್ರಿಯ ಪ್ರಕರಣಗಳಿವೆ. ಕೋವಿಡ್ ದೃಢಪಡುತ್ತಿರುವ ಶೇಕಡಾವಾರು ಪ್ರಮಾಣ 0.46 ರಷ್ಟಾಗಿದ್ದು, ಸಾವಿನ […]
ಫಿಡ್ಜ್ ನಲ್ಲಿಟ್ಟ ಆಲೂಗಡ್ಡೆ ತಿನ್ನಲೇಬೇಡಿ:ಯಾಕಂತ ಕೇಳ್ತೀರಾ, ಇಲ್ಲಿದೆ ಕಾರಣಗಳು
ಆಲೂಗಡ್ಡೆಯನ್ನು ಫ್ರಿಡ್ಜ್ನಲ್ಲಿ ಇಡುವುದು ಬಹುತೇಕ ಮಂದಿಗಳ ಅಭ್ಯಾಸ.ಆದರೆ ನೆನಪಿಡಿ ಆಲೂಗಡ್ಡೆಯನ್ನು ಫ್ರಿಡ್ಜ್ನಲ್ಲಿ ಇಡಬಾರದು. ಫ್ರಿಡ್ಜ್ನಲ್ಲಿ ಇಟ್ಟರೆ ಅದರಲ್ಲಿರುವ ಪಿಷ್ಠ, ಸಕ್ಕರೆಯಾಗಿ ಬದಲಾಗುತ್ತದೆ. ಅದನ್ನು ಸೇವಿಸಿದರೆ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನುವುದು ತಜ್ಞರ ಅಭಿಮತ. ಹೌದು ಆಲೂಗಡ್ಡೆಯನ್ನು ಬಳಸುವುದಕ್ಕೆ ಕೆಲವೊಂದು ಕ್ರಮಗಳಿವೆ.ಅದ್ಯಾವುದು ಅಂತ ಹೇಳ್ತೆವೆ ಕೇಳಿ. ಆಲೂಗಡ್ಡೆಯನ್ನು ದೀರ್ಘ ಸಮಯದವರೆಗೆ ಹಾಳಾಗದಂತೆ ಇಡಲು ತುಂಬಾ ಜನರು ನಾನಾ ರೀತಿ ಪ್ರಯತ್ನಿಸುತ್ತಾರೆ. ಆದರೆ ಕೆಲವರು ಏನೇ ಮಾಡಿದರೂ ಬೇಗನೆ ಆಲೂಗಡ್ಡೆ ಹಾಳಾಗುತ್ತದೆ. ನೆನಪಿಡಿ ಆಲೂಗಡ್ಡೆಯನ್ನು ತೇವಾಂಶ ಇರುವ […]
ಪುರುಷರಿಗೆ ಈ ಸಮಸ್ಯೆಗಳಿದ್ದರೆ ಹಾಲು-ಖರ್ಜೂರ ಬೆಸ್ಟ್ ಮದ್ದು!
ಹಾಲು ಮತ್ತು ಖರ್ಜೂರಗಳನ್ನ ಒಟ್ಟಿಗೆ ಸೇವಿಸುವುದರಿಂದ ಆಗುವ ಪ್ರಯೋಜನಗಳು ಹಲವು. ಈ ಎರಡನ್ನು ಒಟ್ಟಿಗೆ ಸೇವಿಸುವುದರಿಂದ ದೇಹಕ್ಕೆ ಅಪಾರ ಪ್ರಯೋಜನಗಳಿವೆ. ಅದರಲ್ಲೂ ಪುರುಷರು ಈ ಆಹಾರ ತಿಂದರೆ ಅವರ ದೇಹ ಸಶಕ್ತವಾಗಿರಲು ಸಹಕಾರಿ. ಹಾಲನ್ನು ಸಂಪೂರ್ಣ ಆಹಾರ ಹೇಗೋ ಹಾಗೇ ಖರ್ಜೂರ ಕೂಡ ಒಂದು ಸಹ ಸೂಪರ್ ಫುಡ್. ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಜೀವಸತ್ವಗಳು ಸಮೃದ್ಧವಾಗಿರುವ ಹಾಲು ಮತ್ತು ಗ್ಲೂಕೋಸ್ ಮತ್ತು ಫ್ರಕ್ಟೋಸ್ ಸಮೃದ್ಧವಾಗಿರುವ ಖರ್ಜೂರಗಳು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ.ಒಂದು ವಿಧದ ಹುಮ್ಮಸ್ಸನ್ನು ಕೂಡ ನೀಡುತ್ತದೆ. […]
ಈ ಐದು ಬಗೆಯ ಆಹಾರ ತಿನ್ನಿ ಸಾಕು :ಗ್ಯಾರಂಟಿ ನಿಮ್ಮ ದೇಹ ಬಲಗೊಳ್ಳುತ್ತೆ !
ದೇಹ ಸದೃಢವಾಗಬೇಕು ಎನ್ನುವುದು ಬಹುತೇಕ ಜನರ ಆಸೆ. ಆದ್ರೆ ಹಾಗೆ ಆಗಲು ಏನು ಆಹಾರ ಸೇವಿಸಬೇಕು ಎನ್ನುವ ಕುರಿತು ಅವರಿಗೆ ಅರಿವಿರಲ್ಲ. ದೇಹ ಬಲಗೊಳ್ಳಲು ಯಾವ ಆಹಾರ ಸೇವಿಸಬೇಕು ಎನ್ನುವುದನ್ನು ನಾವ್ ಹೇಳ್ತೇವೆ. ಇದನ್ನು ಫಾಲೋ ಮಾಡಿದ ಕೆಲವೇ ತಿಂಗಳುಗಳಲ್ಲಿ ನಿಮ್ಮ ದೇಹ ಸದೃಢಗೊಂಡ ಕುರಿತು ನಿಮಗೇ ಅರಿವಾಗಲಿದೆ. ಬಾಳೆ ಹಣ್ಣು ಬಾಳೆಹಣ್ಣಿನಲ್ಲಿ ಫೈಬರ್ ಮತ್ತು ಕಾರ್ಬೋಹೈಡ್ರೇಟ್ ಇದೆ. ಬಾಳೆಹಣ್ಣನ್ನು ನಿಮ್ಮ ಡಯಟಿನಲ್ಲಿ (Diet) ಬಳಸಿಕೊಂಡರೆ, ನಿಮ್ಮ ತೂಕ ಹೆಚ್ಚುವುದರಲ್ಲಿ ಸಂದೇಹವಿಲ್ಲ. ತುಪ್ಪ ತೂಕ ಹೆಚ್ಚಿಸಿಕೊಳ್ಳಬೇಕಾದರೆ […]